ಶನಿವಾರ, 4 ಅಕ್ಟೋಬರ್ 2025
×
ADVERTISEMENT

Radhika Kumaraswamy

ADVERTISEMENT

ಸಚಿವ ಜಮೀರ್ ವಿರುದ್ಧದ ಪ್ರಕರಣ: ಲೋಕಾಯುಕ್ತ ಪೊಲೀಸರಿಗೆ ದಾಖಲೆ ನೀಡಿದ KGF ಬಾಬು

Lokayukta Probe: ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧದ ಆಸ್ತಿ ಪ್ರಕರಣದಲ್ಲಿ KGF ಬಾಬು ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿದ್ದು, 2013ರಲ್ಲಿ ₹3.5 ಕೋಟಿ ಸಾಲ ನೀಡಿದ್ದಾಗಿ ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2025, 23:30 IST
ಸಚಿವ ಜಮೀರ್ ವಿರುದ್ಧದ ಪ್ರಕರಣ: ಲೋಕಾಯುಕ್ತ ಪೊಲೀಸರಿಗೆ ದಾಖಲೆ ನೀಡಿದ KGF ಬಾಬು

ಅಕ್ರಮ ಆಸ್ತಿ ಗಳಿಕೆ ಪ್ರಕರಣ | ಸಚಿವ ಜಮೀರ್‌ಗೆ ಸಾಲ: ರಾಧಿಕಾ ಹೇಳಿಕೆ ದಾಖಲು

ಸಚಿವ ಜಮೀರ್ ಅಹಮದ್‌ ಖಾನ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ನಟಿ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆ ನಡೆಸಿದ್ದಾರೆ. ಜಮೀರ್ ಅವರಿಗೆ ರಾಧಿಕಾ ₹2 ಕೋಟಿ ಹಣಕಾಸು ನೆರವು ನೀಡಿದ್ದರು ಎಂದು ಗೊತ್ತಾಗಿದ್ದು, ಈ ಸಂಬಂಧ ಅವರು ಹೇಳಿಕೆ ದಾಖಲಿಸಿದ್ದಾರೆ.‌
Last Updated 2 ಸೆಪ್ಟೆಂಬರ್ 2025, 0:15 IST
ಅಕ್ರಮ ಆಸ್ತಿ ಗಳಿಕೆ ಪ್ರಕರಣ | ಸಚಿವ ಜಮೀರ್‌ಗೆ ಸಾಲ: ರಾಧಿಕಾ ಹೇಳಿಕೆ ದಾಖಲು

ರಾಧಿಕಾ ಕುಮಾರಸ್ವಾಮಿ HDKಗೆ ಕರಿಯ ಅಂದಾಗ ತೊಂದರೆಯಾಗಿರಲಿಲ್ಲ: ತೇಜಸ್ವಿನಿ ಗೌಡ

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹಮದ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅದೇ ಮಾತನ್ನು ರಾಧಿಕಾ ಕುಮಾರಸ್ವಾಮಿ ಹೇಳಿದಾಗ ಯಾವ ತೊಂದರೆಯೂ ಆಗಿಲ್ಲ’ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ವ್ಯಂಗ್ಯವಾಡಿದರು.
Last Updated 19 ನವೆಂಬರ್ 2024, 16:26 IST
ರಾಧಿಕಾ ಕುಮಾರಸ್ವಾಮಿ HDKಗೆ ಕರಿಯ ಅಂದಾಗ ತೊಂದರೆಯಾಗಿರಲಿಲ್ಲ: ತೇಜಸ್ವಿನಿ ಗೌಡ

ಭೈರಾದೇವಿ ಸಿನಿಮಾ ವಿಮರ್ಶೆ: ಕತೆ ಮಾಮೂಲಿ, ಪ್ರಯತ್ನ ವಿಭಿನ್ನ

ಉತ್ತರ ಭಾರತದಲ್ಲಿ ಕಂಡುಬರುವ ಅಘೋರಿಗಳ ಜಗತ್ತನ್ನು ದರ್ಶನ ಮಾಡಿಸುವ ಚಿತ್ರ ‘ಭೈರಾದೇವಿ’ Bhairadevi Movie Review, Radhika Kumarswamy, Ramesh Arvind, Anu Prabakar, Rangayana Raghu
Last Updated 4 ಅಕ್ಟೋಬರ್ 2024, 14:09 IST
ಭೈರಾದೇವಿ ಸಿನಿಮಾ ವಿಮರ್ಶೆ: ಕತೆ ಮಾಮೂಲಿ, ಪ್ರಯತ್ನ ವಿಭಿನ್ನ

ಬಿಟ್ಟೆನೆಂದರೂ ಬಿಡದೀ ಮಾಯೆ!: ರಾಧಿಕಾ ಕುಮಾರಸ್ವಾಮಿ ಸಂದರ್ಶನ

ಸುದೀರ್ಘ ವಿರಾಮದ ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ನಟನೆಯ ‘ಭೈರಾದೇವಿ’ ಸಿನಿಮಾ ಅ.4ರಂದು ತೆರೆಗೆ ಬರುತ್ತಿದೆ. ಚಿತ್ರ ಹಾಗೂ ತಮ್ಮ ವೃತ್ತಿ ಬದುಕಿನ ಕುರಿತು ಅವರು ಮಾತನಾಡಿದ್ದಾರೆ. 
Last Updated 27 ಸೆಪ್ಟೆಂಬರ್ 2024, 1:05 IST
ಬಿಟ್ಟೆನೆಂದರೂ ಬಿಡದೀ ಮಾಯೆ!: ರಾಧಿಕಾ ಕುಮಾರಸ್ವಾಮಿ ಸಂದರ್ಶನ

ಅ.3ಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಬಿಡುಗಡೆ

ನಟಿ ರಾಧಿಕಾ ಕುಮಾರಸ್ವಾಮಿ ತೆರೆ ಮೇಲೆ ಕಾಣಿಸಿಕೊಳ್ಳದೆ ವರ್ಷಗಳೇ ಉರುಳಿವೆ. ಇದೀಗ ಅವರು ನಟಿಸಿರುವ ‘ಭೈರಾದೇವಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸಿನಿಮಾ ಅ.3ರಂದು ತೆರೆಕಾಣುತ್ತಿದೆ.
Last Updated 16 ಸೆಪ್ಟೆಂಬರ್ 2024, 19:48 IST
ಅ.3ಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಬಿಡುಗಡೆ

‘ಭೈರಾದೇವಿ’ಯಾದ ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ಅವರ ಜನ್ಮದಿನದ ಪ್ರಯುಕ್ತವಾಗಿ ‘ಭೈರಾದೇವಿ’ ಚಿತ್ರದ ಟೀಸರ್ ಹಾಗೂ ‘ಅಜಾಗ್ರತ’ ಚಿತ್ರದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಈ ಎರಡು ಚಿತ್ರಗಳು ಅವರ ಸಹೋದರ ರವಿರಾಜ್ ಅವರ ಶಮಿಕಾ ಎಂಟರ್‌ಪ್ರೈಸಸ್ ಮೂಲಕ ನಿರ್ಮಾಣಗೊಂಡಿವೆ.
Last Updated 17 ನವೆಂಬರ್ 2023, 0:30 IST
‘ಭೈರಾದೇವಿ’ಯಾದ ರಾಧಿಕಾ ಕುಮಾರಸ್ವಾಮಿ
ADVERTISEMENT

2ನೇ ಪತ್ನಿ ವಿವರ ಬಚ್ಚಿಟ್ಟ ಆರೋಪ: HDK ವಿರುದ್ಧದ ದೂರು ವಜಾಗೊಳಿಸಿದ ನ್ಯಾಯಾಲಯ

‘ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಎಚ್.ಡಿ‌.ಕುಮಾರಸ್ವಾಮಿ ಅವರು, ಚುನಾವಣೆ ಸಮಯದಲ್ಲಿ ಪ್ರಮಾಣ ಪತ್ರ ಸಲ್ಲಿಸುವಾಗ ತಮ್ಮ ಎರಡನೇ ಪತ್ನಿ ಹಾಗೂ ಮಗಳ ವಿವರ ಬಚ್ಚಿಟ್ಟಿದ್ದಾರೆ’ ಎಂದು ಆರೋಪಿಸಲಾಗಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
Last Updated 13 ನವೆಂಬರ್ 2023, 15:27 IST
2ನೇ ಪತ್ನಿ ವಿವರ ಬಚ್ಚಿಟ್ಟ ಆರೋಪ: HDK ವಿರುದ್ಧದ ದೂರು ವಜಾಗೊಳಿಸಿದ ನ್ಯಾಯಾಲಯ

ರಾಧಿಕಾ ಕುಮಾರಸ್ವಾಮಿ ಹೊಸ ಚಿತ್ರ

ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಬಾಲಿವುಡ್‌ನ ಶ್ರೇಯಸ್‌ ತಲಪಾಡೆ ಅಭಿಯನದ ‘ಅಜಾಗ್ರತ’ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ.
Last Updated 10 ಮೇ 2023, 19:33 IST
ರಾಧಿಕಾ ಕುಮಾರಸ್ವಾಮಿ ಹೊಸ ಚಿತ್ರ

ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ: ನೆಟ್ಟಿಗರು ಏನಂದ್ರು?

ಚಂದನವನದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದಿದ್ದಾರೆ. ಅವರೇ ಹಂಚಿಕೊಂಡಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 1 ಆಗಸ್ಟ್ 2022, 10:58 IST
ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ: ನೆಟ್ಟಿಗರು ಏನಂದ್ರು?
ADVERTISEMENT
ADVERTISEMENT
ADVERTISEMENT