ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Rafale aircraft

ADVERTISEMENT

ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು: ಕೇಂದ್ರ ಸರ್ಕಾರ ಮಾಹಿತಿ

ಭಾರತೀಯ ನೌಕಾಪಡೆಗೆ ಹೊಸ ಪೀಳಿಗೆಯ 26 ರಫೇಲ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮುದ್ರೆ ಒತ್ತಿದೆ ಎಂದು ಫ್ರಾನ್ಸ್‌ನ ಫೈಟರ್‌ ಜೆಟ್ ರಫೇಲ್‌ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ ಶನಿವಾರ ದೃಢಪಡಿಸಿದೆ.
Last Updated 15 ಜುಲೈ 2023, 12:26 IST
ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು:  ಕೇಂದ್ರ ಸರ್ಕಾರ ಮಾಹಿತಿ

ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

ಜಕಾರ್ತಾ: ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮುಂದಾಗಿರುವ ಇಂಡೊನೇಷ್ಯಾ, 42 ರಫೇಲ್‌ ಯುದ್ಧ ವಿಮಾನಗಳು ಹಾಗೂ ಎರಡು ಜಲಾಂತರ್ಗಾಮಿ ನೌಕೆಗಳನ್ನು ಫ್ರಾನ್ಸ್‌ನಿಂದ ಖರೀದಿಸಲು ಮುಂದಾಗಿದೆ. ಇಂಡೊನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಅವರು ಫ್ರಾನ್ಸ್‌ ರಕ್ಷಣಾ ಸಚಿವಾಲಯದ ಫ್ಲೊರೆನ್ಸ್ ಪಾರ್ಲಿ ಅವರನ್ನು ಗುರುವಾರ ಭೇಟಿಯಾಗಿದ್ದು, ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ಒಪ್ಪಂದ ಏರ್ಪಟ್ಟಿದೆ.
Last Updated 11 ಫೆಬ್ರವರಿ 2022, 7:37 IST
ಫ್ರಾನ್ಸ್‌ನಿಂದ 42 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಇಂಡೊನೇಷ್ಯಾ

ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

ರಫೇಲ್‌ ಯುದ್ಧವಿಮಾನ ಪೂರೈಕೆ ಒಪ್ಪಂದದ ಅಡಿ, ಯುರೋಪಿನ ಕ್ಷಿಪಣಿ ಅಭಿವೃದ್ಧಿ ಸಂಸ್ಥೆ ಎಂಬಿಡಿಎಗೆ ರಕ್ಷಣಾ ಸಚಿವಾಲಯವು ₹8.54 ಕೋಟಿ (10 ಲಕ್ಷ ಯೂರೊ) ದಂಡ ವಿಧಿಸಿದೆ.
Last Updated 22 ಡಿಸೆಂಬರ್ 2021, 19:31 IST
ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

ರಫೇಲ್: ನ್ಯಾಯಾಂಗ ತನಿಖೆ ಆರಂಭಿಸಿದ ಫ್ರಾನ್ಸ್

ಫ್ರಾನ್ಸ್‌ನ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ವರದಿ
Last Updated 3 ಜುಲೈ 2021, 21:39 IST
ರಫೇಲ್: ನ್ಯಾಯಾಂಗ ತನಿಖೆ ಆರಂಭಿಸಿದ ಫ್ರಾನ್ಸ್

ಮುಂದಿನ ವರ್ಷದೊಳಗೆ ವಾಯುಪಡೆಗೆ ರಫೇಲ್‌ ವಿಮಾನಗಳ ಸೇರ್ಪಡೆ

ಭಾರತೀಯ ವಾಯುಪಡೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ
Last Updated 19 ಜೂನ್ 2021, 8:59 IST
ಮುಂದಿನ ವರ್ಷದೊಳಗೆ ವಾಯುಪಡೆಗೆ ರಫೇಲ್‌ ವಿಮಾನಗಳ ಸೇರ್ಪಡೆ

ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್‌ನ ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್ ಜೊತೆ ಭಾರತ ಮಾಡಿಕೊಂಡಿರುವ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಅನ್ವಯ ಐದನೇ ಬ್ಯಾಚ್‌ನ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ 8,000 ಕಿ.ಮೀ ಸಂಚರಿಸಿ ಭಾರತಕ್ಕೆ ಬಂದಿಳಿದಿವೆ ಎಂದು ಭಾರತೀಯ ವಾಯುಪಡೆ (ಐಎಎಫ್) ಬುಧವಾರ ತಿಳಿಸಿದೆ.
Last Updated 22 ಏಪ್ರಿಲ್ 2021, 2:29 IST
ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್‌ನ ರಫೇಲ್ ಯುದ್ಧ ವಿಮಾನಗಳು

ರಫೇಲ್‌ ಖರೀದಿ ಕುರಿತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ಪ್ರಧಾನಮಂತ್ರಿ ನರೇಂದ್ರ ಮೋದಿ, ಡಾಸೊ ರಿಲಯನ್ಸ್‌ ಏರೋಸ್ಪೇಸ್ ಸಂಸ್ಥೆ ಹಾಗೂ ಡಿಎಫ್‌ಸಿಎಸ್‌ ಸೊಲೂಷನ್ಸ್‌ ಸಂಸ್ಥೆಯ ಸುಶೇನ್‌ ಮೋಹನ್‌ ಗುಪ್ತಾ ಅವರನ್ನು ಪ್ರತಿವಾದಿಗಳಾಗಿ ಅರ್ಜಿದಾರರು ಹೆಸರಿಸಿದ್ದಾರೆ.
Last Updated 12 ಏಪ್ರಿಲ್ 2021, 15:05 IST
ರಫೇಲ್‌ ಖರೀದಿ ಕುರಿತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ
ADVERTISEMENT

ರಫೇಲ್‌ ಯುದ್ಧವಿಮಾನ ಖರೀದಿ: ತನಿಖೆಗೆ ‘ಸುಪ್ರೀಂ’ನಲ್ಲಿ ಹೊಸದಾಗಿ ಅರ್ಜಿ

ರಫೇಲ್‌ ಯುದ್ಧವಿಮಾನ ಖರೀದಿಯಲ್ಲಿ ಅವ್ಯವಹಾರ ಆರೋಪ
Last Updated 11 ಏಪ್ರಿಲ್ 2021, 14:30 IST
ರಫೇಲ್‌ ಯುದ್ಧವಿಮಾನ ಖರೀದಿ: ತನಿಖೆಗೆ ‘ಸುಪ್ರೀಂ’ನಲ್ಲಿ ಹೊಸದಾಗಿ ಅರ್ಜಿ

ಭಾರತಕ್ಕೆ ಬಂದಿಳಿದ ಮೂರು ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ನಾಲ್ಕನೇ ಬ್ಯಾಚ್‌ನ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.
Last Updated 1 ಏಪ್ರಿಲ್ 2021, 1:40 IST
ಭಾರತಕ್ಕೆ ಬಂದಿಳಿದ ಮೂರು ರಫೇಲ್ ಯುದ್ಧ ವಿಮಾನಗಳು

ಇಂದು 3 ರಫೇಲ್ ಜೆಟ್‌ಗಳು ಭಾರತಕ್ಕೆ; ಮಾರ್ಗ ಮಧ್ಯೆ ಇಂಧನ ಪೂರೈಕೆಗೆ ಯುಎಇ ಸಹಕಾರ

ನವದೆಹಲಿ: ಭಾರತಕ್ಕೆ ಬುಧವಾರ ಮೂರು ರಫೇಲ್‌ ಯುದ್ಧ ವಿಮಾನಗಳು ತಲುಪಲಿವೆ. ಫ್ರಾನ್ಸ್‌ನಿಂದ ನೇರವಾಗಿ ಭಾರತಕ್ಕೆ ಹಾರಾಟ ನಡೆಸಲಿರುವ ರಫೇಲ್‌ಗಳು ಮಾರ್ಗ ಮಧ್ಯದಲ್ಲೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ವಾಯುಪಡೆ ಸಹಕಾರದಿಂದ ಇಂಧನ ಪೂರೈಸಿಕೊಳ್ಳಲಿವೆ. ಮೂರೂ ರಫೇಲ್‌ಗಳು ಇಂದು ಸಂಜೆ 7ಕ್ಕೆ ಗುಜರಾತ್‌ಗೆ ಬಂದಿಳಿಯುವ ಸಾಧ್ಯತೆ ಇದೆ.
Last Updated 31 ಮಾರ್ಚ್ 2021, 5:23 IST
ಇಂದು 3 ರಫೇಲ್ ಜೆಟ್‌ಗಳು ಭಾರತಕ್ಕೆ; ಮಾರ್ಗ ಮಧ್ಯೆ ಇಂಧನ ಪೂರೈಕೆಗೆ ಯುಎಇ ಸಹಕಾರ
ADVERTISEMENT
ADVERTISEMENT
ADVERTISEMENT