ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Rafale fighter jets

ADVERTISEMENT

ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು: ಕೇಂದ್ರ ಸರ್ಕಾರ ಮಾಹಿತಿ

ಭಾರತೀಯ ನೌಕಾಪಡೆಗೆ ಹೊಸ ಪೀಳಿಗೆಯ 26 ರಫೇಲ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮುದ್ರೆ ಒತ್ತಿದೆ ಎಂದು ಫ್ರಾನ್ಸ್‌ನ ಫೈಟರ್‌ ಜೆಟ್ ರಫೇಲ್‌ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ ಶನಿವಾರ ದೃಢಪಡಿಸಿದೆ.
Last Updated 15 ಜುಲೈ 2023, 12:26 IST
ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು:  ಕೇಂದ್ರ ಸರ್ಕಾರ ಮಾಹಿತಿ

ಪ್ರಚಲಿತ Podcast: ಮುಗಿಯದ ರಫೇಲ್‌ ರಗಳೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಏಪ್ರಿಲ್ 2021, 3:01 IST
ಪ್ರಚಲಿತ Podcast: ಮುಗಿಯದ ರಫೇಲ್‌ ರಗಳೆ

ಭಾರತಕ್ಕೆ ಬಂದಿಳಿದ ಮೂರು ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ನಾಲ್ಕನೇ ಬ್ಯಾಚ್‌ನ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.
Last Updated 1 ಏಪ್ರಿಲ್ 2021, 1:40 IST
ಭಾರತಕ್ಕೆ ಬಂದಿಳಿದ ಮೂರು ರಫೇಲ್ ಯುದ್ಧ ವಿಮಾನಗಳು

ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ

ರಫೇಲ್ ತಂಡವನ್ನು ಸೇರಿಕೊಳ್ಳಲಿರುವ ಮೂರು ಯುದ್ಧವಿಮಾನಗಳು ಫ್ರಾನ್ಸ್‌ನಿಂದ ಹೊರಟಿವೆ..
Last Updated 31 ಮಾರ್ಚ್ 2021, 14:20 IST
ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ

ಫ್ಯಾಕ್ಟ್‌ಚೆಕ್: ತಾಂತ್ರಿಕ ದೋಷದಿಂದ ರಫೇಲ್ ವಿಮಾನ ಅಪಘಾತ- ಇದು ಸುಳ್ಳು ಸುದ್ದಿ

ತಾಂತ್ರಿಕ ದೋಷದಿಂದಾಗಿ ರಫೇಲ್ ಜೆಟ್ ಅಪಘಾತಕ್ಕೀಡಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವುದು ಸುಳ್ಳು ಸುದ್ದಿ ಎಂದು ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೊ (ಪಿಐಬಿ) ಸ್ಪಷ್ಟನೆ ನೀಡಿದೆ.
Last Updated 11 ಸೆಪ್ಟೆಂಬರ್ 2020, 15:52 IST
ಫ್ಯಾಕ್ಟ್‌ಚೆಕ್: ತಾಂತ್ರಿಕ ದೋಷದಿಂದ ರಫೇಲ್ ವಿಮಾನ ಅಪಘಾತ- ಇದು ಸುಳ್ಳು ಸುದ್ದಿ

ಭಾರತ ಸೈನ್ಯದ ಪರಾಕ್ರಮ ಹೆಚ್ಚಿಸಿದ ಯುದ್ಧ ವಿಮಾನಗಳ ಚಿತ್ರ ಸಹಿತ ಮಾಹಿತಿ

ಭಾರತದ ವಾಯುಪಡೆಯ ಶಕ್ತಿ ಹೆಚ್ಚಿಸಿದ ಯುದ್ದ ವಿಮಾನಗಳು ಮತ್ತು ಅವುಗಳ ಸಾಮರ್ಥ್ಯದ ಬಗೆಗಿನ ಮಾಹಿತಿ ಇಲ್ಲಿದೆ.
Last Updated 30 ಜುಲೈ 2020, 10:17 IST
ಭಾರತ ಸೈನ್ಯದ ಪರಾಕ್ರಮ ಹೆಚ್ಚಿಸಿದ ಯುದ್ಧ ವಿಮಾನಗಳ ಚಿತ್ರ ಸಹಿತ ಮಾಹಿತಿ

’ಪಾಕ್‌ ಪೈಲಟ್‌ಗಳಿಗೆ ರಫೇಲ್‌ ವಿಮಾನ ಚಾಲನಾ ತರಬೇತಿ ನೀಡಿಲ್ಲ‘

ರಫೇಲ್‌ ಯುದ್ಧ ವಿಮಾನ ಚಾಲನೆ ಕುರಿತು ಪಾಕಿಸ್ತಾನದ ಪೈಲಟ್‌ಗಳಿಗೆ ಫ್ರಾನ್ಸ್‌ನಲ್ಲಿ ಯಾವುದೇ ರೀತಿಯ ತರಬೇತಿ ನೀಡಿಲ್ಲ. ಈ ಕುರಿತು ಹರಡಿರುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡರ್‌ ಝೀಗ್ಲರ್‌ ಗುರುವಾರ ಹೇಳಿದ್ದಾರೆ.
Last Updated 11 ಏಪ್ರಿಲ್ 2019, 19:31 IST
’ಪಾಕ್‌ ಪೈಲಟ್‌ಗಳಿಗೆ  ರಫೇಲ್‌ ವಿಮಾನ ಚಾಲನಾ ತರಬೇತಿ ನೀಡಿಲ್ಲ‘
ADVERTISEMENT

ರಫೇಲ್ ಒಪ್ಪಂದ: ದರದ ಮಾಹಿತಿ ಸುಪ್ರೀಂಗೆ ನೀಡದಿರಲು ಕೇಂದ್ರ ನಿರ್ಧಾರ?

ಹತ್ತು ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯ
Last Updated 1 ನವೆಂಬರ್ 2018, 6:04 IST
ರಫೇಲ್ ಒಪ್ಪಂದ: ದರದ ಮಾಹಿತಿ ಸುಪ್ರೀಂಗೆ ನೀಡದಿರಲು ಕೇಂದ್ರ ನಿರ್ಧಾರ?

ರಫೇಲ್‌ ದರ ವಿವರ ಕೊಡಿ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ
Last Updated 31 ಅಕ್ಟೋಬರ್ 2018, 19:31 IST
ರಫೇಲ್‌ ದರ ವಿವರ ಕೊಡಿ
ADVERTISEMENT
ADVERTISEMENT
ADVERTISEMENT