ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rafale jets

ADVERTISEMENT

ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ

ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತೆ ಕೇಳಿಬಂದಿದೆ. ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ಈ ಅಕ್ರಮದ ಬಗ್ಗೆ ವರದಿ ಸಿದ್ಧಪಡಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಈಗ ಒಂದು ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ
Last Updated 14 ಏಪ್ರಿಲ್ 2021, 19:30 IST
ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ

ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ

ರಫೇಲ್ ತಂಡವನ್ನು ಸೇರಿಕೊಳ್ಳಲಿರುವ ಮೂರು ಯುದ್ಧವಿಮಾನಗಳು ಫ್ರಾನ್ಸ್‌ನಿಂದ ಹೊರಟಿವೆ..
Last Updated 31 ಮಾರ್ಚ್ 2021, 14:20 IST
ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ

2ನೇ ಹಂತದಲ್ಲಿ ಭಾರತಕ್ಕೆ ಮತ್ತೆ ನಾಲ್ಕು ರಫೇಲ್ ವಿಮಾನಗಳು

ಭಾರತೀಯ ವಾಯುಪಡೆಯು (ಐಎಎಫ್‌) ಎರಡನೇ ಹಂತದಲ್ಲಿ ನಾಲ್ಕು ರಫೇಲ್ ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸುವ ಸಿದ್ಧತೆಯಲ್ಲಿದ್ದು, ಇದಕ್ಕಾಗಿ ಫ್ರಾನ್ಸ್‌ಗೆ ತಂಡವನ್ನು ಕಳುಹಿಸಿದೆ.
Last Updated 15 ಅಕ್ಟೋಬರ್ 2020, 21:25 IST
2ನೇ ಹಂತದಲ್ಲಿ ಭಾರತಕ್ಕೆ ಮತ್ತೆ ನಾಲ್ಕು ರಫೇಲ್ ವಿಮಾನಗಳು

ಗಡಿ ಸಂಘರ್ಷ: ಭಾರತ–ಚೀನಾ ಸೇನಾ ಕಮಾಂಡರ್‌ಗಳ ನಡುವೆ ಆರನೇ ಸುತ್ತಿನ ಮಾತುಕತೆ

ಪೂರ್ವ ಲಡಾಖ್‌ ಗಡಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ಭಾರತ–ಚೀನಾ ಸೇನಾ ಕಮಾಂಡರ್‌ಗಳ ನಡುವೆ ಸೋಮವಾರ ಆರನೇ ಸುತ್ತಿನ ಮಾತುಕತೆ ನಡೆಯಲಿದೆ.
Last Updated 20 ಸೆಪ್ಟೆಂಬರ್ 2020, 21:15 IST
ಗಡಿ ಸಂಘರ್ಷ: ಭಾರತ–ಚೀನಾ ಸೇನಾ ಕಮಾಂಡರ್‌ಗಳ ನಡುವೆ ಆರನೇ ಸುತ್ತಿನ ಮಾತುಕತೆ

ಅಂಬಾಲ ವಾಯುನೆಲೆಯಲ್ಲಿ ರಫೇಲ್: ವಾಯುಪಡೆಗೆ ಭೀಮಬಲ

ಫ್ರಾನ್ಸ್‌ನಿಂದ ಸೋಮವಾರ ಹೊರಟಿದ್ದ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು ಬುಧವಾರ ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ.
Last Updated 29 ಜುಲೈ 2020, 10:15 IST
ಅಂಬಾಲ ವಾಯುನೆಲೆಯಲ್ಲಿ ರಫೇಲ್: ವಾಯುಪಡೆಗೆ ಭೀಮಬಲ

ರಫೇಲ್‌ ಆಗಮನಕ್ಕೆ ಕ್ಷಣಗಣನೆ: ಅಂಬಾಲ ವಾಯುನೆಲೆ ಸುತ್ತ ಬಿಗಿ ಭದ್ರತೆ

ಫ್ರಾನ್ಸ್‌ನಿಂದ ಹೊರಟಿರುವಮೊದಲ ಹಂತದಐದು ರಫೇಲ್‌ ಯುದ್ಧ ವಿಮಾನಗಳುಇಂದು ಅಂಬಾಲವಾಯುನೆಲೆಗೆ ಬಂದಿಳಿಯಲಿವೆ.
Last Updated 29 ಜುಲೈ 2020, 4:47 IST
ರಫೇಲ್‌ ಆಗಮನಕ್ಕೆ ಕ್ಷಣಗಣನೆ: ಅಂಬಾಲ ವಾಯುನೆಲೆ ಸುತ್ತ ಬಿಗಿ ಭದ್ರತೆ

ಗಣರಾಜ್ಯೋತ್ಸವ: ಈ ಬಾರಿ ಪರೇಡ್‌ನಲ್ಲಿ 'ಅಪಾಚೆ' 'ಚಿನೂಕ್‌' ಆಕರ್ಷಣೆ 

ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ‘ಅಪಾಚೆ’ ಮತ್ತು ‘ಚಿನೂಕ್‌’ ಹೆಲಿಕಾಪ್ಟರ್‌ಗಳು ಈ ಬಾರಿಯ ಗಣರಾಜ್ಯೋತ್ಸವದ ಪಥ ಸಂಚಲನದ ಪ್ರಮುಖ ಆಕರ್ಷಣೆಯಾಗಲಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಜನವರಿ 2020, 11:27 IST
ಗಣರಾಜ್ಯೋತ್ಸವ: ಈ ಬಾರಿ ಪರೇಡ್‌ನಲ್ಲಿ 'ಅಪಾಚೆ' 'ಚಿನೂಕ್‌' ಆಕರ್ಷಣೆ 
ADVERTISEMENT

‘ರಫೇಲ್‌, ಎಸ್‌–400ನಿಂದ ವಾಯುಪಡೆ ಸಬಲ’

ವಾಯುಪಡೆ ದಿನಾಚರಣೆಯಲ್ಲಿ ಐಎಎಫ್‌ ಮುಖ್ಯಸ್ಥ ಧನೋಆ
Last Updated 8 ಅಕ್ಟೋಬರ್ 2018, 19:33 IST
‘ರಫೇಲ್‌, ಎಸ್‌–400ನಿಂದ ವಾಯುಪಡೆ ಸಬಲ’

‘ರಫೇಲ್‌’ ಸ್ವಾಗತಕ್ಕೆ ಸದ್ದಿಲ್ಲದೆ ಸಿದ್ಧತೆ

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ರಾಜಕೀಯ ವಲಯದಲ್ಲಿ ಭಾರಿ ಜಟಾಪಟಿ ನಡೆಯುತ್ತಿದೆ. ಆದರೆ, ಈ ಯುದ್ಧ ವಿಮಾನಗಳನ್ನು ಬರಮಾಡಿಕೊಳ್ಳಲು ವಾಯುಪಡೆಯು ಸದ್ದಿಲ್ಲದೆ ಸನ್ನದ್ಧವಾಗುತ್ತಿದೆ.
Last Updated 9 ಸೆಪ್ಟೆಂಬರ್ 2018, 14:21 IST
‘ರಫೇಲ್‌’ ಸ್ವಾಗತಕ್ಕೆ ಸದ್ದಿಲ್ಲದೆ ಸಿದ್ಧತೆ
ADVERTISEMENT
ADVERTISEMENT
ADVERTISEMENT