ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rafele deal

ADVERTISEMENT

ರಫೇಲ್ ಪ್ರಕರಣ: ಭಾರತದ ಮಧ್ಯವರ್ತಿಗೆ ₹65 ಕೋಟಿ ಲಂಚ, ಮೀಡಿಯಾಪಾರ್ಟ್ ಆರೋಪ

ದಾಖಲೆ ಲಭ್ಯವಿದ್ದರೂ ತನಿಖೆ ಆರಂಭಿಸದ ಸಿಬಿಐ: ಮೀಡಿಯಾಪಾರ್ಟ್ ಆರೋಪ
Last Updated 8 ನವೆಂಬರ್ 2021, 19:13 IST
ರಫೇಲ್ ಪ್ರಕರಣ: ಭಾರತದ ಮಧ್ಯವರ್ತಿಗೆ ₹65 ಕೋಟಿ ಲಂಚ, ಮೀಡಿಯಾಪಾರ್ಟ್ ಆರೋಪ

ರಫೇಲ್‌ | ಭ್ರಷ್ಟಾಚಾರ ಆರೋಪ ಪರಿಗಣಿಸಿ, ಸೂಕ್ತ ರೀತಿ ಇತ್ಯರ್ಥಗೊಳಿಸಿ: ಮಾಯಾವತಿ

‘ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪವನ್ನು ಕೇಂದ್ರ ಸರ್ಕಾರ ಪರಿಗಣಿಸಿ, ಸೂಕ್ತ ತನಿಖೆ ನಡೆಸುವ ಮೂಲಕ ಈ ಪ್ರಕರಣಕ್ಕೆ ಇತಿಶೀ ಹಾಡುವುದು ಒಳ್ಳೆಯದು‘ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.
Last Updated 5 ಜುಲೈ 2021, 5:47 IST
ರಫೇಲ್‌ | ಭ್ರಷ್ಟಾಚಾರ ಆರೋಪ ಪರಿಗಣಿಸಿ, ಸೂಕ್ತ ರೀತಿ ಇತ್ಯರ್ಥಗೊಳಿಸಿ: ಮಾಯಾವತಿ

ರಫೇಲ್ ಖರೀದಿ: ಸಮಗ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ

’ಭಾರತದ ಮಧ್ಯವರ್ತಿಗೆ ಕೊಡುಗೆ‘ ಕುರಿತ ಡಸಾಲ್ಟ್‌ ಕಂಪನಿ ವರದಿ ಉಲ್ಲೇಖ: ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್‌ ಪಟ್ಟು
Last Updated 5 ಏಪ್ರಿಲ್ 2021, 14:57 IST
ರಫೇಲ್ ಖರೀದಿ: ಸಮಗ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಆಗಮನ: ಹೆಚ್ಚಿದ ಸೇನಾ ಬಲ

ಫ್ರಾನ್ಸ್‌ನ ಡಾಸೊ ಏವಿಯೇಶನ್‌ ಕಂಪನಿ ನಿರ್ಮಿಸಿರುವ ಮೂರು ರಫೇಲ್‌ ಯುದ್ಧವಿಮಾನಗಳು ಬುಧವಾರ ಗುಜರಾತ್‌ನ ಜಾಮ್‌ನಗರ್ ವಾಯುನೆಲೆಗೆ ಬಂದಿಳಿದಿವೆ.
Last Updated 28 ಜನವರಿ 2021, 3:40 IST
ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಆಗಮನ: ಹೆಚ್ಚಿದ ಸೇನಾ ಬಲ

ಸಾರ್ವಭೌಮತೆಗೆ ಧಕ್ಕೆ ಸಹಿಸಲ್ಲ: ರಾಜನಾಥ್‌ ಸಿಂಗ್‌

ಚೀನಾಕ್ಕೆ ಸಂದೇಶ ರವಾನಿಸಿದ ರಕ್ಷಣಾ ಸಚಿವ ರಾಜನಾಥ್‌
Last Updated 10 ಸೆಪ್ಟೆಂಬರ್ 2020, 19:01 IST
ಸಾರ್ವಭೌಮತೆಗೆ ಧಕ್ಕೆ ಸಹಿಸಲ್ಲ: ರಾಜನಾಥ್‌ ಸಿಂಗ್‌

ಚೌಕೀದಾರ ಕಳ್ಳ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಬಳಕೆ: ರಾಹುಲ್‌ ವಿಷಾದ

ರಾಜಕೀಯಕ್ಕೆ ನ್ಯಾಯಾಂಗವನ್ನು ಎಳೆದು ತರುವ ಉದ್ದೇಶ ತಮಗೆ ಇರಲಿಲ್ಲ. ‘ಚೌಕೀದಾರ ಕಳ್ಳ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ನಾನು ಉದ್ದೇಶಪೂರ್ವಕವಾಗಿ ಹೇಳಿದ್ದೇನೆ ಎಂದು ಬಿಂಬಿಸಲು ರಾಜಕೀಯ ಪ್ರತಿಸ್ಪರ್ಧಿಗಳು ಯತ್ನಿಸುತ್ತಿದ್ದಾರೆ’ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.
Last Updated 22 ಏಪ್ರಿಲ್ 2019, 19:27 IST
ಚೌಕೀದಾರ ಕಳ್ಳ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಬಳಕೆ: ರಾಹುಲ್‌ ವಿಷಾದ

‘ರಫೇಲ್’ನಿಂದಲೇ ಮೋದಿ ಮತ್ತೆ ಪ್ರಧಾನಿ: ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ಚಿಂತಕರ ಚಾವಡಿ ವೇದಿಕೆ ಆಯೋಜಿಸಿದ್ಧ ಅನೌಪಚಾರಿಕ ಸಂವಾದ 
Last Updated 14 ಏಪ್ರಿಲ್ 2019, 15:08 IST
‘ರಫೇಲ್’ನಿಂದಲೇ ಮೋದಿ ಮತ್ತೆ ಪ್ರಧಾನಿ: ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ
ADVERTISEMENT

‘ರಫೇಲ್‌ ಮಾತು ಕಡಿಮೆ ಮಾಡಿ’

‘ರಫೇಲ್‌ ವಿಮಾನ ಖರೀದಿ ವಿಚಾರದಲ್ಲಿ ಹೆಚ್ಚು ಮಾತನಾಡಬೇಡಿ. ಅನಗತ್ಯ ಹೇಳಿಕೆಗಳಿಂದ ಸಮಸ್ಯೆ ಹೆಚ್ಚಾಗಬಹುದು’ ಎಂದು ಎನ್‌ಡಿಎ ಅಂಗ ಪಕ್ಷವಾಗಿರುವ ಶಿವಸೇನಾ ಶುಕ್ರವಾರ ಬಿಜೆಪಿಗೆ ಸಲಹೆ ನೀಡಿದೆ.
Last Updated 12 ಏಪ್ರಿಲ್ 2019, 20:29 IST
fallback
ADVERTISEMENT
ADVERTISEMENT
ADVERTISEMENT