ಸಿನಿಮಾ ಸುಲಭವಲ್ಲ: ವಿನೋದ್ ‘ರಗಡ್’ ಮಾತು
‘ಸಿನಿಮಾ ಮಾಡುವುದು ಅಂದ್ರೆ ಮಕ್ಕಳಾಟ ಅಲ್ಲ. ಪ್ರತಿಭೆ ಇದ್ದರೂ ಇಲ್ಲಿ ಬೇರೂರುವುದೂ ಕಷ್ಟ...’ ಹೀಗೆಂದವರು ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳ ಚಿತ್ರೋದ್ಯಮದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್.Last Updated 25 ಮಾರ್ಚ್ 2019, 20:00 IST