ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ragavendra Rajkumar

ADVERTISEMENT

ಕಾವೇರಿ ಹೋರಾಟಕ್ಕೆ ಸಿದ್ಧ: ರಾಘವೇಂದ್ರ ರಾಜಕುಮಾರ್

ಕಾವೇರಿ ನದಿ ನೀರು ವಿಷಯದಲ್ಲಿ ನಾಡಿನ ಪರವಾಗಿ ಹೋರಾಟಕ್ಕೆ ಸಿದ್ಧವಿದ್ದೇವೆ ಎಂದು ಚಲನಚಿತ್ರ ನಟ ರಾಘವೇಂದ್ರ ರಾಜಕುಮಾರ್‌ ಹೇಳಿದರು.
Last Updated 20 ಸೆಪ್ಟೆಂಬರ್ 2023, 15:36 IST
ಕಾವೇರಿ ಹೋರಾಟಕ್ಕೆ ಸಿದ್ಧ: ರಾಘವೇಂದ್ರ ರಾಜಕುಮಾರ್

ಸಿನಿಮಾ ವಿಮರ್ಶೆ | ಹವಾಲಾ ಹಣದ ಸುತ್ತಲಿನ ಕಥೆ ‘13’

ಹವಾಲಾ ಹಣ ಸಾಗಿಸುವ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ, ತನ್ನ ಮಾಲೀಕನಿಗೆ ವಂಚಿಸಲೆಂದು ₹13 ಕೋಟಿ ಹಣವಿರುವ ಸೂಟ್‌ಕೇಸ್‌ನ್ನು ಹುಲ್ಲಿನ ಪೊದೆಯಲ್ಲಿ ಎಸೆದು ಹೋಗುತ್ತಾನೆ. ಕಳೆದುಕೊಂಡ ಹಣ ಮರಳಿ ಸಿಗುತ್ತದೆಯೋ ಇಲ್ಲವೋ ಎಂಬುದೇ ‘13’ ಚಿತ್ರದ ಕಥೆ.
Last Updated 17 ಸೆಪ್ಟೆಂಬರ್ 2023, 13:08 IST
ಸಿನಿಮಾ ವಿಮರ್ಶೆ | ಹವಾಲಾ ಹಣದ ಸುತ್ತಲಿನ ಕಥೆ ‘13’

ಇನ್ನೊಂದು ವಾರದಲ್ಲಿ ಮತ್ತೆ ಶೂಟಿಂಗ್‌ಗೆ: ರಾಘವೇಂದ್ರ ರಾಜ್‌ಕುಮಾರ್‌

‘ಪಾಲ್ಪಿಟೇಷನ್ಸ್‌’ (ಅನಾರೋಗ್ಯದ ಕಾರಣ ಹೃದಯಬಡಿತದಲ್ಲಿ ಆಗುವ ಏರುಪೇರು) ಕಾರಣದಿಂದ ಕಳೆದ ಮಂಗಳವಾರ ಸಂಜೆ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಘವೇಂದ್ರ ರಾಜ್‌ಕುಮಾರ್‌, ಗುರುವಾರ ಮನೆಗೆ ತೆರಳಿದ್ದಾರೆ.
Last Updated 18 ಫೆಬ್ರುವರಿ 2021, 10:53 IST
ಇನ್ನೊಂದು ವಾರದಲ್ಲಿ ಮತ್ತೆ ಶೂಟಿಂಗ್‌ಗೆ: ರಾಘವೇಂದ್ರ ರಾಜ್‌ಕುಮಾರ್‌

ರಾಜಕಾರಣಿಯಾದ ರಾಘಣ್ಣ

ಸ್ಯಾಂಡಲ್‌ವುಡ್‌ ನಟ ರಾಘವೇಂದ್ರ ರಾಜ್‌ಕುಮಾರ್‌ ಇದೇನು ರಾಜಕಾರಣಿಯಾಗಿಬಿಟ್ಟರು ಎಂದುಕೊಂಡ್ರಾ? ಹೌದು ರಾಘಣ್ಣ ಈಗ ಖಾದಿ ಧರಿಸಿದ ರಾಜಕಾರಣಿ, ಆದರೆ ನಿಜ ಜೀವನದಲ್ಲಿ ಅಲ್ಲ, ತೆರೆಯ ಮೇಲೆ. ‘ವಾರ್ಡ್ ನಂ. 11’ರಲ್ಲಿ ರಾಘಣ್ಣನದು ಪಕ್ಕಾ ರಾಜಕಾರಣಿಯ ಪಾತ್ರ. ಅದೂ ಒಳ್ಳೆಯ ರಾಜಕಾರಣಿಯಂತೆ!
Last Updated 5 ಜನವರಿ 2021, 11:12 IST
ರಾಜಕಾರಣಿಯಾದ ರಾಘಣ್ಣ
ADVERTISEMENT
ADVERTISEMENT
ADVERTISEMENT
ADVERTISEMENT