ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Raghav Chadha

ADVERTISEMENT

ಶಾಸಕರ ಕುದುರೆ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ: ರಾಘವ ಚಡ್ಡಾ

ತನಿಖಾ ಸಂಸ್ಥೆಗಳಿಂದ ಬೆದರಿಕೆಯೊಡ್ಡುವ ಮೂಲಕ ಹಾಗೂ ಹಣದ ಆಮಿಷವೊಡ್ಡಿ ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಬೀಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಎಎಪಿ ರಾಜ್ಯಸಭಾ ಸದಸ್ಯ ರಾಘವ ಚಡ್ಡಾ ಭಾನುವಾ‌ರ ಹೇಳಿದ್ದಾರೆ.
Last Updated 28 ಜನವರಿ 2024, 14:13 IST
ಶಾಸಕರ ಕುದುರೆ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ: ರಾಘವ ಚಡ್ಡಾ

ರಾಜ್ಯಸಭೆ ನಾಯಕನಾಗಿ ರಾಘವ್ ಚಡ್ಡಾ: ಎಎಪಿ ಮನವಿ ತಿರಸ್ಕರಿಸಿದ ಸಭಾಪತಿ

ಮೇಲ್ಮನೆಯಲ್ಲಿ ಪಕ್ಷದ ನಾಯಕನ್ನಾಗಿ ರಾಘವ್‌ ಚಡ್ಡಾ ಅವರನ್ನು ನೇಮಕ ಮಾಡುವ ಆಮ್‌ ಆದ್ಮಿ ಪಕ್ಷದ ಮನವಿಯನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ತಿರಸ್ಕರಿಸಿದ್ದಾರೆ ಎಂದು ಸಂಸತ್‌ ಮೂಲಗಳು ತಿಳಿಸಿವೆ.
Last Updated 29 ಡಿಸೆಂಬರ್ 2023, 9:13 IST
ರಾಜ್ಯಸಭೆ ನಾಯಕನಾಗಿ ರಾಘವ್ ಚಡ್ಡಾ: ಎಎಪಿ ಮನವಿ ತಿರಸ್ಕರಿಸಿದ ಸಭಾಪತಿ

115 ದಿನಗಳ ಬಳಿಕ ಎಎಪಿ MP ರಾಘವ್‌ ಛಡ್ಡಾ ಅಮಾನತು ಆದೇಶ ಹಿಂಪಡೆದ ರಾಜ್ಯಸಭೆ

ಎಎಪಿ ಸಂಸದ, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರ ಅಮಾನತನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಮತ್ತು ರಾಜ್ಯ ಸಭಾಧ್ಯಕ್ಷರಿಗೆ ವಿಡಿಯೊ ಸಂದೇಶದ ಮೂಲಕ ರಾಘವ್‌ ಧನ್ಯವಾದ ಹೇಳಿದ್ದಾರೆ.
Last Updated 4 ಡಿಸೆಂಬರ್ 2023, 10:22 IST
115 ದಿನಗಳ ಬಳಿಕ ಎಎಪಿ MP ರಾಘವ್‌ ಛಡ್ಡಾ ಅಮಾನತು ಆದೇಶ ಹಿಂಪಡೆದ ರಾಜ್ಯಸಭೆ

ರಾಜ್ಯಸಭೆ ಸಭಾಪತಿಗೆ ಬೇಷರತ್ ಕ್ಷಮೆಯಾಚಿಸುವಂತೆ ಛಡ್ಡಾಗೆ ಸುಪ್ರೀಂ ಕೋರ್ಟ್ ಸೂಚನೆ

ಸ್ಥಾಯಿ ಸಮಿತಿಯ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಲ್ಲಿ ಬೇಷರತ್ ಕ್ಷಮೆ ಯಾಚಿಸುವಂತೆ ಎಎಪಿಯ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
Last Updated 3 ನವೆಂಬರ್ 2023, 16:07 IST
ರಾಜ್ಯಸಭೆ ಸಭಾಪತಿಗೆ ಬೇಷರತ್ ಕ್ಷಮೆಯಾಚಿಸುವಂತೆ ಛಡ್ಡಾಗೆ ಸುಪ್ರೀಂ ಕೋರ್ಟ್ ಸೂಚನೆ

ಛಡ್ಡಾ ಪ್ರಕರಣ | ಸಂಸದರೊಬ್ಬರ ಅನಿರ್ದಿಷ್ಟಾವಧಿ ಅಮಾನತು ಸರಿಯಲ್ಲ: ಸುಪ್ರೀಂಕೋರ್ಟ್

ಸಂಸದರೊಬ್ಬರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿ ಸುವುದರಿಂದ ಆತ ಪ್ರತಿನಿಧಿಸುವ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ.
Last Updated 30 ಅಕ್ಟೋಬರ್ 2023, 19:35 IST
ಛಡ್ಡಾ ಪ್ರಕರಣ | ಸಂಸದರೊಬ್ಬರ ಅನಿರ್ದಿಷ್ಟಾವಧಿ ಅಮಾನತು ಸರಿಯಲ್ಲ: ಸುಪ್ರೀಂಕೋರ್ಟ್

ಸರ್ಕಾರಿ ಬಂಗಲೆಯಲ್ಲೇ ಇರಲು ಛಡ್ಡಾಗೆ ಅನುಮತಿ ನೀಡಿದ ಹೈಕೋರ್ಟ್

ದೆಹಲಿ ಹೈಕೋರ್ಟ್ ಮಂಗಳವಾರ ವಿಚಾರಣಾ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿ, ಎಎಪಿ ಸಂಸದ ರಾಘವ್‌ ಛಡ್ಡಾ ಅವರಿಗೆ ಸರ್ಕಾರಿ ಬಂಗಲೆಯಲ್ಲಿ ಇರಲು ಅವಕಾಶ ನೀಡಿದೆ.
Last Updated 17 ಅಕ್ಟೋಬರ್ 2023, 14:14 IST
ಸರ್ಕಾರಿ ಬಂಗಲೆಯಲ್ಲೇ ಇರಲು ಛಡ್ಡಾಗೆ ಅನುಮತಿ ನೀಡಿದ ಹೈಕೋರ್ಟ್

ರಾಘವ್ ಚಡ್ಡಾ ಅಮಾನತು: ರಾಜ್ಯಸಭೆ ಕಾರ್ಯಾಲಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಎಎಪಿ ಮುಖಂಡ, ಸಂಸದ ರಾಘವ್ ಚಡ್ಡಾ ಅವರು ಸಲ್ಲಿಸಿರುವ ಮನವಿ ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ. ಈ ಅರ್ಜಿಯ ಇತ್ಯರ್ಥಕ್ಕೆ ಅಟಾರ್ನಿ ಜನರಲ್ ಅವರ ನೆರವನ್ನೂ ಕೇಳಿದೆ.
Last Updated 16 ಅಕ್ಟೋಬರ್ 2023, 14:03 IST
ರಾಘವ್ ಚಡ್ಡಾ ಅಮಾನತು: ರಾಜ್ಯಸಭೆ ಕಾರ್ಯಾಲಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌
ADVERTISEMENT

PHOTOS | ಮದುವೆ ಬಳಿಕ ಕುಟುಂಬ ಸಮೇತ ಗೇಮ್ಸ್‌ನಲ್ಲಿ ತೊಡಗಿದ ಪರಿಣೀತಿ–ರಾಘವ್‌

ಮದುವೆ ಬಳಿಕ ಕುಟುಂಬ ಸಮೇತ ಗೇಮ್ಸ್‌ನಲ್ಲಿ ತೊಡಗಿದ ಪರಿಣೀತಿ–ರಾಘವ್‌
Last Updated 2 ಅಕ್ಟೋಬರ್ 2023, 4:48 IST
PHOTOS | ಮದುವೆ ಬಳಿಕ ಕುಟುಂಬ ಸಮೇತ ಗೇಮ್ಸ್‌ನಲ್ಲಿ ತೊಡಗಿದ ಪರಿಣೀತಿ–ರಾಘವ್‌
err

ಚಿತ್ರಗಳಲ್ಲಿ ನೋಡಿ: ಪರಿಣಿತಿ ಚೋಪ್ರಾ–ರಾಘವ್‌ ಚಡ್ಡಾ ಮದುವೆ ಸಂಭ್ರಮ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್‌ ಚಡ್ಡಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 25 ಸೆಪ್ಟೆಂಬರ್ 2023, 5:45 IST
ಚಿತ್ರಗಳಲ್ಲಿ ನೋಡಿ: ಪರಿಣಿತಿ ಚೋಪ್ರಾ–ರಾಘವ್‌ ಚಡ್ಡಾ ಮದುವೆ ಸಂಭ್ರಮ
err

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಘವ್‌ ಚಡ್ಡಾ– ಪರಿಣಿತಿ ಚೋಪ್ರಾ 

ಆಪ್‌ ಮುಖಂಡ ರಾಘವ್‌ ಚಡ್ಡಾ ಮತ್ತು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಇಂದು (ಸೆ.24) ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Last Updated 24 ಸೆಪ್ಟೆಂಬರ್ 2023, 16:16 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಘವ್‌ ಚಡ್ಡಾ– ಪರಿಣಿತಿ ಚೋಪ್ರಾ 
ADVERTISEMENT
ADVERTISEMENT
ADVERTISEMENT