ಸೋಮವಾರ, 25 ಆಗಸ್ಟ್ 2025
×
ADVERTISEMENT

Ragi ball

ADVERTISEMENT

ಹೊಳೆನರಸೀಪುರದಲ್ಲಿ ಗಮನಸೆಳೆದ ರಾಗಿ ಮುದ್ದೆ ಉನ್ನುವ ಸ್ಪರ್ಧೆ

ಪಟ್ಟಣದ ವೈಷ್ಣವಿ ಚಾರಿಟಬಲ್ ಟ್ರಸ್ಟ್‌ಯಿಂದ ಏರ್ಪಡಿಸಿದ್ದ 5 ನಿಮಿಷ ರಾಗಿ ಮುದ್ದೆ, ಹುರಳಿಸಾರು ಬೆಣ್ಣೆಜೊತೆ ಊಟ ಮಾಡುವ ಸ್ಪರ್ಧೆ ಸಾರ್ವಜನಿಕರ ಆಸಕ್ತಿ ಕೆರಳಿಸಿತ್ತು. ಪ್ರತ್ಯೇಕ ನಡೆದ ಸ್ಪರ್ಧೆಯಲ್ಲಿ 6 ಜನ ಪುರುಷರು 8 ಜನ ಮಹಿಳೆಯರು ಭಾಗವಹಿಸಿದ್ದರು.
Last Updated 24 ಫೆಬ್ರುವರಿ 2025, 13:52 IST
ಹೊಳೆನರಸೀಪುರದಲ್ಲಿ ಗಮನಸೆಳೆದ ರಾಗಿ ಮುದ್ದೆ ಉನ್ನುವ ಸ್ಪರ್ಧೆ

ಹೆಸರು ನೋಂದಣಿ ಸ್ಥಗಿತ: ಅಧಿಕಾರಿಗಳ ಜತೆ ರೈತರ ವಾಗ್ವಾದ

ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗದ ಕಾರಣ ರೊಚ್ಚಿಗೆದ್ದ ರೈತರು
Last Updated 28 ಏಪ್ರಿಲ್ 2022, 6:37 IST
ಹೆಸರು ನೋಂದಣಿ ಸ್ಥಗಿತ: ಅಧಿಕಾರಿಗಳ ಜತೆ ರೈತರ ವಾಗ್ವಾದ

ಐಶಾನಿ ಶೆಟ್ಟಿಗೆ ರಾಗಿ ಮುದ್ದೆ, ಉಪ್ಸಾರು ಇಷ್ಟ!

ಮುದ್ದುಮೊಗದ ಚೆಲುವೆ, ನಟಿ ಐಶಾನಿ ಶೆಟ್ಟಿಗೆ ಅಡುಗೆ ಮಾಡಲು ತುಂಬಾ ಇಷ್ಟವಂತೆ. ಆದರೆ, ಮನೆಯಲ್ಲಿ ಅಡುಗೆ ಮಾಡಲು ಅವರಿಗೆ ಅವಕಾಶವೇ ಸಿಗೋದಿಲ್ಲವಂತೆ. ಅಪ್ಪ–ಅಮ್ಮ, ತಮ್ಮ ಮೂವರೂ ಪಾಕ ಪ್ರವೀಣರಾಗಿರುವುದರಿಂದ ಐಶಾನಿ ಥರೇವಾರಿ ಅಡುಗೆ ರುಚಿ ಬಲ್ಲವರು. ಕರಾವಳಿಯ ಬೆಡಗಿಯಾದರೂ ಐಶಾನಿಗೆ ಮುದ್ದೆ ಉಪ್ಸಾರು ಅಂದ್ರೆ ತುಂಬಾ ಇಷ್ಟವಂತೆ
Last Updated 20 ಫೆಬ್ರುವರಿ 2019, 16:10 IST
ಐಶಾನಿ ಶೆಟ್ಟಿಗೆ ರಾಗಿ ಮುದ್ದೆ, ಉಪ್ಸಾರು ಇಷ್ಟ!
ADVERTISEMENT
ADVERTISEMENT
ADVERTISEMENT
ADVERTISEMENT