ಪ್ರಜ್ವಲ್ ಅಭಿನಯದ ಅರ್ಜುನ್ ಗೌಡ ಚಿತ್ರದಲ್ಲಿ ಬಹುಭಾಷಾ ನಟ ರಾಹುಲ್ ದೇವ್
‘ಅರ್ಜುನ್ ಗೌಡ’ ರೊಮ್ಯಾಂಟಿಕ್ ಸಿನಿಮಾ. ಇದರಲ್ಲಿ ನಟ ಪ್ರಜ್ವಲ್ ದೇವರಾಜ್ ಮೂರು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕೀರ್ಣ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರಂತೆ.Last Updated 3 ಡಿಸೆಂಬರ್ 2019, 7:35 IST