ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Rail accident

ADVERTISEMENT

ರೈಲು ಅಪಘಾತಗಳಲ್ಲಿ ಸತ್ತವರು 22ಸಾವಿರವಲ್ಲ, 21,803: ಚಕಿತಗೊಳಿಸಿದ ಇಲಾಖೆ ಮಾಹಿತಿ

Railway Accident Data: ರೈಲುಗಳ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಹೇಳಿಕೆ ಮತ್ತು ಅದಕ್ಕೆ ರೈಲ್ವೆ ಇಲಾಖೆಯು ಫ್ಯಾಕ್ಟ್‌ಚೆಕ್ ವಿಭಾಗ ನೀಡಿದ ಉತ್ತರ ಈಗ ವ್ಯಾಪಕ ಚರ್ಚೆಯಾಗುತ್ತಿದೆ.
Last Updated 21 ನವೆಂಬರ್ 2025, 11:12 IST
ರೈಲು ಅಪಘಾತಗಳಲ್ಲಿ ಸತ್ತವರು 22ಸಾವಿರವಲ್ಲ, 21,803: ಚಕಿತಗೊಳಿಸಿದ ಇಲಾಖೆ ಮಾಹಿತಿ

ರೈಲು ಹಳಿಯಲ್ಲಿ 10 ಅಡಿಯ ಕಬ್ಬಿಣದ ಪೈಪ್: ತಪ್ಪಿದ ಬಹುದೊಡ್ಡ ಅನಾಹುತ

Railway Sabotage – ಶಮ್ಲಿ ರೈಲು ಮಾರ್ಗದಲ್ಲಿ ಕಬ್ಬಿಣದ ಪೈಪ್ ಇಡಲಾಗಿದ್ದು, ತಕ್ಷಣ ಬ್ರೇಕ್ ಹಾಕಿದ ಚಾಲಕದಿಂದ ಅಪಾಯ ತಪ್ಪಿದ ಘಟನೆ.
Last Updated 1 ಜೂನ್ 2025, 9:26 IST
ರೈಲು ಹಳಿಯಲ್ಲಿ 10 ಅಡಿಯ ಕಬ್ಬಿಣದ ಪೈಪ್: ತಪ್ಪಿದ ಬಹುದೊಡ್ಡ ಅನಾಹುತ

ಕೋಲ್ಕತ್ತ: ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

ಸಿಕಂದರಾಬಾದ್‌–ಶಾಲಿಮರ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಶನಿವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಹೌರಾ ಸಮೀಪ ಹಳಿ ತಪ್ಪಿವೆ ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ನವೆಂಬರ್ 2024, 3:25 IST
ಕೋಲ್ಕತ್ತ: ಹಳಿತಪ್ಪಿದ ಸಿಕಂದರಾಬಾದ್–ಶಾಲಿಮರ್ ಎಕ್ಸ್‌ಪ್ರೆಸ್‌ನ 3 ಬೋಗಿಗಳು

ಪೋಸ್ಟ್ ಗೀಳು | ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ರೈಲಿಗೆ ಸಿಲುಕಿ ಸಾವು!

ರೈಲು ಹಳಿಯ ಮೇಲೆ ವಿಡಿಯೊ ಚಿತ್ರೀಕರಿಸುತ್ತಿದ್ದ 20 ವರ್ಷದ ಯುವತಿಯೊಬ್ಬರು ರೈಲಿಗೆ ಸಿಲುಕಿ, ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
Last Updated 2 ಮೇ 2024, 11:06 IST
ಪೋಸ್ಟ್ ಗೀಳು | ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ರೈಲಿಗೆ ಸಿಲುಕಿ ಸಾವು!

ಆಂಧ್ರ ರೈಲು ಅಪಘಾತ: ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದ ಚಾಲಕ

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ 2023 ಅಕ್ಟೋಬರ್‌ 29ರಂದು ನಡೆದಿದ್ದ ರೈಲು ಅಪಘಾತದ ವೇಳೆ ರೈಲೊಂದರ ಚಾಲಕ ಮತ್ತು ಸಹ ಚಾಲಕ ಮೊಬೈಲ್‌ ಫೋನ್‌ನಲ್ಲಿ ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಶನಿವಾರ ತಿಳಿಸಿದರು.
Last Updated 2 ಮಾರ್ಚ್ 2024, 16:09 IST
ಆಂಧ್ರ ರೈಲು ಅಪಘಾತ: ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿದ್ದ ಚಾಲಕ

ಹಳಿ ತಪ್ಪಿದ ಚಾರ್​ಮಿನಾರ್ ಎಕ್ಸ್‌ಪ್ರೆಸ್ ರೈಲು: 6 ಜನರಿಗೆ ಗಾಯ

ಚಾರ್​ಮಿನಾರ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 6 ಜನರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Last Updated 10 ಜನವರಿ 2024, 6:59 IST
ಹಳಿ ತಪ್ಪಿದ ಚಾರ್​ಮಿನಾರ್ ಎಕ್ಸ್‌ಪ್ರೆಸ್ ರೈಲು: 6 ಜನರಿಗೆ ಗಾಯ

ಉತ್ತರ ಪ್ರದೇಶ | ರೈಲು ಡಿಕ್ಕಿ–ಇಬ್ಬರು ರೈಲ್ವೆ ನೌಕರರು ಸಾವು, ಮತ್ತೊಬ್ಬರಿಗೆ ಗಾಯ

ಜಹಾಂಗೀರಾಬಾದ್ ರೈಲು ನಿಲ್ದಾಣದ ಬಳಿ ಸಿಗ್ನಲ್ ಸರಿಪಡಿಸುವ ವೇಳೆ ಎದುರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈಲ್ವೆ ನೌಕರರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2023, 7:30 IST
ಉತ್ತರ ಪ್ರದೇಶ | ರೈಲು ಡಿಕ್ಕಿ–ಇಬ್ಬರು ರೈಲ್ವೆ ನೌಕರರು ಸಾವು, ಮತ್ತೊಬ್ಬರಿಗೆ ಗಾಯ
ADVERTISEMENT

ಚೆನ್ನೈ: ರೈಲು ಹರಿದು ರಾಜ್ಯದ ಮೂವರು ಬಾಲಕರು ಸಾವು

ಇಲ್ಲಿನ ಹೊರವಲಯದ ಊರಪಕ್ಕಂ ಬಳಿ ಮೂವರು ಬಾಲಕರ ಮೇಲೆ ಉಪನಗರ ರೈಲು ಹರಿದಿದೆ.
Last Updated 24 ಅಕ್ಟೋಬರ್ 2023, 16:18 IST
ಚೆನ್ನೈ: ರೈಲು ಹರಿದು ರಾಜ್ಯದ ಮೂವರು ಬಾಲಕರು ಸಾವು

ದೆಹಲಿಯಲ್ಲಿ ಹಳಿ ತಪ್ಪಿದ ರೈಲು: ಯಾವುದೇ ಅನಾಹುತವಿಲ್ಲ

ದೆಹಲಿಯಲ್ಲಿ ಸ್ಥಳೀಯ ಪ್ರಯಾಣಿಕರ ರೈಲು ಭಾನುವಾರ ಬೆಳಗ್ಗೆ ಹಳಿ ತಪ್ಪಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2023, 6:41 IST
ದೆಹಲಿಯಲ್ಲಿ ಹಳಿ ತಪ್ಪಿದ ರೈಲು: ಯಾವುದೇ ಅನಾಹುತವಿಲ್ಲ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮಹಿಳೆ ಆತ್ಮಹತ್ಯೆ

ಚಿಕ್ಕಜಾಜೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮಹಿಳೆಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 31 ಆಗಸ್ಟ್ 2023, 6:49 IST
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮಹಿಳೆ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT