ಹಸ್ತಕ್ಷೇಪಕ್ಕೆ ಅವಕಾಶ ಆಗದಂತೆ ರೈಲ್ವೇ ನೆಟ್ವರ್ಕ್ ವ್ಯವಸ್ಥೆ ರೂಪಿಸಲು ಸೂಚನೆ
ಬಾಹ್ಯಶಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಾಗದ ರೀತಿ ರೈಲ್ವೆ ನೆಟ್ವರ್ಕ್ ರೂಪಿಸಲು ಯೋಜನೆ ತಯಾರಿಸಬೇಕು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದರು.Last Updated 6 ಜೂನ್ 2023, 20:20 IST