ಗುರುವಾರ, 3 ಜುಲೈ 2025
×
ADVERTISEMENT

Rain water

ADVERTISEMENT

ಮಳೆನೀರು ಶೇಖರಣೆ: ಉದ್ಯಾನಗಳಲ್ಲಿ 54 ಕೋಟಿ ಲೀ. ನೀರು ಇಂಗಿಸುವ ಗುರಿ

ಮಳೆನೀರನ್ನು ಹಿಡಿದಿಟ್ಟುಕೊಂಡು, ಅಂತರ್ಜಲ ವೃದ್ಧಿಯತ್ತ ಹೆಚ್ಚು ಗಮನ ಕೇಂದ್ರೀಕರಿಸಿರುವ ಬಿಬಿಎಂಪಿ, ಉದ್ಯಾನಗಳಲ್ಲಿ ಮಳೆ ನೀರು ಇಂಗಿಸುವ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುತ್ತಿದೆ.
Last Updated 6 ಜನವರಿ 2025, 23:30 IST
ಮಳೆನೀರು ಶೇಖರಣೆ: ಉದ್ಯಾನಗಳಲ್ಲಿ 54 ಕೋಟಿ ಲೀ. ನೀರು ಇಂಗಿಸುವ ಗುರಿ

ಕೊರಟಗೆರೆ: ಮಳೆ ನೀರು ಸಂಗ್ರಹ ಸಂವಾದ

ಕೊರಟಗೆರೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ‘ಖುಷ್ಕಿ ಬೇಸಾಯ ಪ್ರಾಯೋಜನೆಯ ಮಳೆಯಾಶ್ರಿತ ಸಮಗ್ರ ಕೃಷಿ ಪದ್ಧತಿ’ ಸಂವಾದ ನಡೆಯಿತು.
Last Updated 28 ಸೆಪ್ಟೆಂಬರ್ 2024, 6:51 IST
ಕೊರಟಗೆರೆ: ಮಳೆ ನೀರು ಸಂಗ್ರಹ ಸಂವಾದ

ಬ್ರಿಮ್ಸ್‌ನಲ್ಲಿ ಮಳೆ ನೀರು ಸೋರಿಕೆ, 3 ದಿನಗಳಲ್ಲಿ ಪ್ರಸ್ತಾವಕ್ಕೆ ಸೂಚನೆ

ನವಜಾತ ಶಿಶು ಘಟಕಕ್ಕೆ ಆಕ್ಸಿಜನ್‌ ಪೂರೈಕೆ ಸ್ಥಗಿತ; ಮಕ್ಕಳ ಸ್ಥಳಾಂತರ
Last Updated 5 ಸೆಪ್ಟೆಂಬರ್ 2024, 12:21 IST
ಬ್ರಿಮ್ಸ್‌ನಲ್ಲಿ ಮಳೆ ನೀರು ಸೋರಿಕೆ, 3 ದಿನಗಳಲ್ಲಿ ಪ್ರಸ್ತಾವಕ್ಕೆ ಸೂಚನೆ

ಮಳೆ ನೀರು ನಿಲ್ಲುವ ರಸ್ತೆಗಳಲ್ಲಿ ಕೂಡಲೇ ದುರಸ್ತಿ ಕಾಮಗಾರಿ ನಡೆಸಿ: ಬಿಬಿಎಂಪಿ

ಬೆಂಗಳೂರಿನಲ್ಲಿ ಮಳೆ ನೀರು ನಿಲ್ಲುವ ಸ್ಥಳಗಳು ಹಾಗೂ ರಸ್ತೆಗಳನ್ನು ಸಮೀಕ್ಷೆ ಮಾಡಿ, ಕೂಡಲೇ ದುರಸ್ತಿ ಕಾಮಗಾರಿ ನಡೆಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.
Last Updated 19 ಆಗಸ್ಟ್ 2024, 15:48 IST
ಮಳೆ ನೀರು ನಿಲ್ಲುವ ರಸ್ತೆಗಳಲ್ಲಿ ಕೂಡಲೇ ದುರಸ್ತಿ ಕಾಮಗಾರಿ ನಡೆಸಿ: ಬಿಬಿಎಂಪಿ

ಬಿಬಿಎಂಪಿ | ಮಳೆ ನೀರು ಸಂಗ್ರಹ ಕಡ್ಡಾಯ : ತುಷಾರ್‌ ಗಿರಿನಾಥ್‌

ಬಿಬಿಎಂಪಿ ನಿರ್ಮಿಸಿರುವ ಹಾಗೂ ನಿರ್ಮಾಣ ಮಾಡಲಿರುವ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದಾರೆ.
Last Updated 19 ಜುಲೈ 2024, 19:46 IST
ಬಿಬಿಎಂಪಿ | ಮಳೆ ನೀರು ಸಂಗ್ರಹ ಕಡ್ಡಾಯ :  ತುಷಾರ್‌ ಗಿರಿನಾಥ್‌

ಡಂಬಳ: ವ್ಯರ್ಥವಾಗಿ ಹರಿಯುತ್ತಿರುವ ಕೆರೆ ನೀರು

ಅಧಿಕಾರಿಗಳ ನಿರ್ಲಕ್ಷ್ಯ: ನೀರು ಸರಿಯಾಗಿ ಸಿಗದೇ ಬೆಳೆ ಒಣಗುವ ಆತಂಕ
Last Updated 19 ಜುಲೈ 2024, 4:44 IST
ಡಂಬಳ: ವ್ಯರ್ಥವಾಗಿ ಹರಿಯುತ್ತಿರುವ ಕೆರೆ ನೀರು

Assam flood | ಇನ್ನೆರಡು ದಿನ ಮಳೆ ಇಲ್ಲ, ಪ್ರವಾಹ ಪರಿಸ್ಥಿತಿ ಸುಧಾರಣೆ

ಅಸ್ಸಾಂ ರಾಜ್ಯದಾದ್ಯಂತ ನೀರಿನ ಮಟ್ಟವು ವೇಗವಾಗಿ ಇಳಿಕೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 17 ಜುಲೈ 2024, 5:54 IST
Assam flood | ಇನ್ನೆರಡು ದಿನ ಮಳೆ ಇಲ್ಲ, ಪ್ರವಾಹ ಪರಿಸ್ಥಿತಿ ಸುಧಾರಣೆ
ADVERTISEMENT

ಚನ್ನಪಟ್ಟಣ: ಶಾಲಾ ಕೊಠಡಿಗೆ ನುಗ್ಗುವ ನೀರು

ಬಾಣಗಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ
Last Updated 5 ಜುಲೈ 2024, 4:30 IST
ಚನ್ನಪಟ್ಟಣ: ಶಾಲಾ ಕೊಠಡಿಗೆ ನುಗ್ಗುವ ನೀರು

ಚನ್ನಮ್ಮನ ಕಿತ್ತೂರು | ವಿದ್ಯುತ್ ಸ್ಥಗಿತ: ಮಳೆ ನೀರು ಸೇವನೆ!

‘ವಾರದಿಂದ ನೀರು ಪೂರೈಕೆ ನಿಂತು ಹೋಗಿದೆ. ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆಯೂ ಆಗಿಲ್ಲ. ಈ ಭಾಗಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡದ್ದರಿಂದ ಹೊಲ, ಗದ್ದೆಗಳಲ್ಲಿ ತಿರುಗಾಡಿ ನೀರು ತರುವುದು ನಿಂತು ಹೋಗಿದೆ. ಅಕ್ಷರಶಃ ಮಳೆನೀರು ಕುಡಿಯುತ್ತಿದ್ದೇವೆ’
Last Updated 1 ಜುಲೈ 2024, 7:50 IST
ಚನ್ನಮ್ಮನ ಕಿತ್ತೂರು | ವಿದ್ಯುತ್ ಸ್ಥಗಿತ: ಮಳೆ ನೀರು ಸೇವನೆ!

ಗಂಗಾವತಿ: ಖಾಲಿ ನಿವೇಶನಗಳಲ್ಲಿ ಮಳೆನೀರು: ದುರ್ವಾಸನೆ

ಗಂಗಾವತಿ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶ ದಲ್ಲಿ ಭಾನುವಾರ ದಿನವಿಡಿ ಮಳೆ ಬಿಟ್ಟು,ಬಿಟ್ಟು ಬಂದಿದ್ದು ವಾಹನ ಸವಾರರು, ಪಾದಚಾರಿಗಳು ಸಂಚಾರ ಮಾಡಲು  ತೊಂದರೆ ಅನುಭವಿಸಿದ ದೃಶ್ಯಗಳು...
Last Updated 9 ಜೂನ್ 2024, 16:26 IST
ಗಂಗಾವತಿ: ಖಾಲಿ ನಿವೇಶನಗಳಲ್ಲಿ ಮಳೆನೀರು: ದುರ್ವಾಸನೆ
ADVERTISEMENT
ADVERTISEMENT
ADVERTISEMENT