ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Raja Amaresh Nayak

ADVERTISEMENT

ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿಯಾಗಿ: ಸಂಸದ ರಾಜಾ ಅಮರೇಶ್ವರ ನಾಯಕ

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಕಾರ್ಯಾಗಾರಕ್ಕೆ ಚಾಲನೆ
Last Updated 29 ಸೆಪ್ಟೆಂಬರ್ 2022, 15:57 IST
ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿಯಾಗಿ: ಸಂಸದ ರಾಜಾ ಅಮರೇಶ್ವರ ನಾಯಕ

ಕೆಂಭಾವಿ: ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ

ಒಂದೂವರೆ ವರ್ಷದಿಂದ ದುಡಿಯುವ ವರ್ಗ ಕೆಲಸವಿಲ್ಲದೆ ಕೊರೊನಾದಿಂದ ನಲುಗಿ ಸಂಕಷ್ಟಕ್ಕೆ ಒಳಗಾಗಿದೆ. ಅವರ ನೆರವಿಗೆ ನಿಲ್ಲುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
Last Updated 17 ಜುಲೈ 2021, 4:11 IST
ಕೆಂಭಾವಿ: ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ

ಕ್ಷೇತ್ರದಾದ್ಯಂತ ಅನ್ನದಾಸೋಹ ಮಾಡುವ ಏಕೈಕ ಶಾಸಕ ಶಿವನಗೌಡ ನಾಯಕ: ಅಮರೇಶ್ವರ ನಾಯಕ

ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಇಡೀ ವಿಧಾನಸಭಾ ಕ್ಷೇತ್ರದಾದ್ಯಂತ ಅನ್ನದಾನ ಮಾಡುತ್ತಿರುವುದು ರಾಜ್ಯದಲ್ಲಿಯೇ ಪ್ರಥಮ ಮತ್ತು ಶಿವನಗೌಡ ನಾಯಕ ಅವರು ರಾಜಕಾರಣಿಗಳಿಗೆ ಮಾದರಿಯ ಶಾಸಕ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
Last Updated 31 ಮೇ 2021, 16:19 IST
ಕ್ಷೇತ್ರದಾದ್ಯಂತ ಅನ್ನದಾಸೋಹ ಮಾಡುವ ಏಕೈಕ ಶಾಸಕ ಶಿವನಗೌಡ ನಾಯಕ: ಅಮರೇಶ್ವರ ನಾಯಕ

ರಾಯಚೂರು–ಯಾದಗಿರಿ: ವಿಶೇಷ ಪ್ಯಾಕೇಜ್‌ಗೆ ಸಂಸದ ರಾಜಾ ಅಮರೇಶ್ವರ ಪತ್ರ

ರಾಯಚೂರು: ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವ ರಾಯಚೂರು–ಯಾದಗಿರಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ಒದಗಿಸುವಂತೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್‌ ಅವರಿಗೆ ಪತ್ರ ಬರೆದಿದ್ದಾರೆ.
Last Updated 10 ಮೇ 2021, 13:14 IST
ರಾಯಚೂರು–ಯಾದಗಿರಿ: ವಿಶೇಷ ಪ್ಯಾಕೇಜ್‌ಗೆ ಸಂಸದ ರಾಜಾ ಅಮರೇಶ್ವರ ಪತ್ರ

ಸಂಸದ ರಾಜಾ ಅಮರೇಶ್ವರಗೆ ಕೋವಿಡ್‌ ದೃಢ

ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಕೋವಿಡ್‌ ದೃಢಪಟ್ಟಿದೆ.
Last Updated 9 ಜನವರಿ 2021, 17:42 IST
ಸಂಸದ ರಾಜಾ ಅಮರೇಶ್ವರಗೆ ಕೋವಿಡ್‌ ದೃಢ

ರಾಯಚೂರು: ಹತ್ತಿ ಖರೀದಿಗೆ ಅಗತ್ಯ ಕ್ರಮ: ರಾಜಾ ಅಮರೇಶ್ವರ ನಾಯಕ

ರೈತರು ಬೆಳೆದಿರುವ ಹತ್ತಿ ಖರೀದಿಗೆ ಹತ್ತಿ ನಿಗಮದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳು ಖರೀದಿ ಪ್ರಕ್ರಿಯೆ ನಡೆದಿರಲಿಲ್ಲ. ಮೇ 5 ರಿಂದ ಒಂದು ಕೇಂದ್ರದಲ್ಲಿ ಮಾತ್ರ ಪುನರಾರಂಭವಾಗಿದೆ. ಇನ್ನೊಂದು ಖರೀದಿ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
Last Updated 12 ಮೇ 2020, 16:09 IST
ರಾಯಚೂರು: ಹತ್ತಿ ಖರೀದಿಗೆ ಅಗತ್ಯ ಕ್ರಮ: ರಾಜಾ ಅಮರೇಶ್ವರ ನಾಯಕ

ಪ್ರಧಾನಿ ಮೋದಿ ಪರ ಅಲೆಗಳು ಗೆಲುವಿಗೆ ಶ್ರೀರಕ್ಷೆ: ರಾಜಾ ಅಮರೇಶ್ವರ ನಾಯಕ

ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಮತಗಳನ್ನು ಪಡೆದು, ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರನ್ನು ಪರಾಭವಗೊಳಿಸಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಮತವನ್ನು ಹಂಚಿಕೊಂಡಿದ್ದಾರೆ.
Last Updated 25 ಮೇ 2019, 12:53 IST
ಪ್ರಧಾನಿ ಮೋದಿ ಪರ ಅಲೆಗಳು ಗೆಲುವಿಗೆ ಶ್ರೀರಕ್ಷೆ: ರಾಜಾ ಅಮರೇಶ್ವರ ನಾಯಕ
ADVERTISEMENT

ರಾಯಚೂರು: ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಮತದಾರರೇ ನಿರ್ಣಾಯಕ

ಕಾಂಗ್ರೆಸ್‌–ಬಿಜೆಪಿ ತೀವ್ರ ಹಣಾಹಣಿ
Last Updated 7 ಮೇ 2019, 6:50 IST
ರಾಯಚೂರು: ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಮತದಾರರೇ ನಿರ್ಣಾಯಕ

ರಾಯಚೂರು: ಮತ್ತೆ ಮೋದಿ ಪ್ರಧಾನಿಯಾಗಲು ಮತ– ರಾಜಾ ಅಮರೇಶ್ವರ ನಾಯಕ

ಜನಪರ ಕೆಲಸ ಮಾಡುತ್ತಾರೆ ಎನ್ನುವ ಹೆಗ್ಗಳಿಕೆ ಹೊಂದಿರುವ ರಾಜಾ ಅಮರೇಶ್ವರ ನಾಯಕ ಅವರು ರಾಜ ವಂಶಸ್ಥ ಕುಟುಂಬದಿಂದ ಬಂದವರು. ಲಿಂಗಸುಗೂರು ತಾಲ್ಲೂಕು ಗುರಗುಂಟಾದಲ್ಲಿ ಹಲವು ಗ್ರಾಮಗಳಿಗೆ ಒಡೆಯರಾಗಿ ಹಿಂದಿನಿಂದ ಆಳ್ವಿಕೆ ಮಾಡಿಕೊಂಡು ಬಂದಿರುವ ಮನೆತನ.
Last Updated 30 ಏಪ್ರಿಲ್ 2019, 17:09 IST
 ರಾಯಚೂರು: ಮತ್ತೆ ಮೋದಿ ಪ್ರಧಾನಿಯಾಗಲು ಮತ– ರಾಜಾ ಅಮರೇಶ್ವರ ನಾಯಕ
ADVERTISEMENT
ADVERTISEMENT
ADVERTISEMENT