ಎಸಿಸಿ ನಿರ್ದೇಶಕರ ಮಂಡಳಿಯಲ್ಲಿ BCCI ಉಪಾಧ್ಯಕ್ಷ ಶುಕ್ಲಾ, ಮಾಜಿ ಖಜಾಂಚಿ ಶೆಲಾರ್
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಎಸಿಸಿ ಮಂಡಳಿಯಲ್ಲಿ ಅವರ ಸ್ಥಾನ ಖಾಲಿಯಾಗಿತ್ತು. ಇತ್ತೀಚಿನವರೆಗೂ ಅವರು ಎಸಿಸಿ ಅಧ್ಯಕ್ಷರಾಗಿದ್ದರು.
Last Updated 7 ಮಾರ್ಚ್ 2025, 14:41 IST