ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ಸ್ಟಾರ್: ತಲೈವಾ ನಟನೆಯ ಪಡಿಯಪ್ಪ ಮರು ಬಿಡುಗಡೆ
Padayappa Re release: ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರ ಜನ್ಮದಿನ ಮತ್ತು 50 ವರ್ಷದ ಚಿತ್ರಯಾನ ಸಂಭ್ರಮದ ಅಂಗವಾಗಿ ಪಡಿಯಪ್ಪ ಚಿತ್ರವನ್ನು 4ಕೆ ಹಾಗೂ ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ಇಂದು ಮರು ಬಿಡುಗಡೆ ಮಾಡಲಾಗಿದೆ.Last Updated 12 ಡಿಸೆಂಬರ್ 2025, 6:20 IST