ಗುರುವಾರ, 24 ಜುಲೈ 2025
×
ADVERTISEMENT

RajyaSabha Deputy Chairman

ADVERTISEMENT

ಧನಕರ್ ರಾಜೀನಾಮೆ: ರಾಜ್ಯಸಭೆ ಕಲಾಪ ನಿರ್ವಹಿಸಿದ ಉಪಸಭಾಪತಿ ಹರಿವಂಶ್

Rajya Sabha Chairman Change: ಉಪರಾಷ್ಟ್ರಪತಿ ಧನಕರ್ ರಾಜೀನಾಮೆ ಬಳಿಕ, ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಅವರು ರಾಜ್ಯಸಭೆ ಕಲಾಪಕ್ಕೆ ಅಧ್ಯಕ್ಷತೆ ವಹಿಸಿದರು. ಆರೋಗ್ಯ ಕಾರಣದಿಂದಾಗಿ ಧನಕರ್ ರಾಜೀನಾಮೆ ಸಲ್ಲಿಸಿದ್ದರು.
Last Updated 22 ಜುಲೈ 2025, 6:38 IST
ಧನಕರ್ ರಾಜೀನಾಮೆ: ರಾಜ್ಯಸಭೆ ಕಲಾಪ ನಿರ್ವಹಿಸಿದ ಉಪಸಭಾಪತಿ ಹರಿವಂಶ್

ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ

ರಾಜ್ಯಸಭೆಯ ಉಪ ಸಭಾಪತಿಯಾಗಿ ಜೆಡಿಯುನ ಹರಿವಂಶ ಸಿಂಗ್‌ ಅವರು ಸೋಮವಾರ ಆಯ್ಕೆ ಆಗಿದ್ದಾರೆ. ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಆರ್‌ಜೆಡಿಯ ಮನೋಜ್‌ ಕೆ. ಝಾ ಅವರು ಕಣದಲ್ಲಿದ್ದರು. ಎನ್‌ಡಿಎ ಅಭ್ಯರ್ಥಿಯ ವಿರುದ್ಧ ಗೆಲ್ಲುವಷ್ಟು ಮತಗಳು ಇಲ್ಲದ ಕಾರಣ ಮತ ವಿಭಜನೆಗೆ ವಿರೋಧ ಪಕ್ಷಗಳು ಕೋರಲಿಲ್ಲ. ಹಾಗಾಗಿ, ಹರಿವಂಶ ಅವರು ಧ್ವನಿಮತದಿಂದ ಆಯ್ಕೆ ಆಗಿದ್ದಾರೆ ಎಂದು ಘೋಷಿಸಲಾಯಿತು.
Last Updated 14 ಸೆಪ್ಟೆಂಬರ್ 2020, 18:28 IST
ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ

ಕಾಂಗ್ರೆಸ್‌ಗೆ ಸೋಲಿನ ಜತೆ ಅತೃಪ್ತಿಯ ಬರೆ

ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ, ಜೆಡಿಯುನ ಹರಿವಂಶ್‌ ನಾರಾಯಣ್‌ ಸಿಂಗ್‌ ಗೆದ್ದಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ಗೆ ಸೋಲಾಗಿದೆ.
Last Updated 9 ಆಗಸ್ಟ್ 2018, 18:43 IST
ಕಾಂಗ್ರೆಸ್‌ಗೆ ಸೋಲಿನ ಜತೆ ಅತೃಪ್ತಿಯ ಬರೆ

ರಾಜ್ಯಸಭೆ ಉಪಸಭಾಪತಿ ಚುನಾವಣೆ: ನವೀನ್ ಪಟ್ನಾಯಕ್‌ ಜತೆ ಮೋದಿ ಮಾತುಕತೆ

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ.
Last Updated 9 ಆಗಸ್ಟ್ 2018, 5:20 IST
ರಾಜ್ಯಸಭೆ ಉಪಸಭಾಪತಿ ಚುನಾವಣೆ: ನವೀನ್ ಪಟ್ನಾಯಕ್‌ ಜತೆ ಮೋದಿ ಮಾತುಕತೆ
ADVERTISEMENT
ADVERTISEMENT
ADVERTISEMENT
ADVERTISEMENT