ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rakesh Asthana

ADVERTISEMENT

ದೆಹಲಿ ನಗರದಾದ್ಯಂತ ಸ್ಫೋಟಕ್ಕೆ ಸಂಚು, ತಯಾರಿಸಲಾಗಿತ್ತು ಐಇಡಿ: ಪೊಲೀಸ್‌ ಕಮಿಷನರ್‌

ನವದೆಹಲಿ: ಗುರುವಾರ ಇಲ್ಲಿನ ಸೀಮಾಪುರಿ ಪ್ರದೇಶ ಹಾಗೂ ಕಳೆದ ತಿಂಗಳು (ಜ.17) ಗಾಜಿಪುರ ಮಾರುಕಟ್ಟೆಯಲ್ಲಿ ಪತ್ತೆಯಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸುವ ಉದ್ದೇಶದಿಂದ ಸಿದ್ಧಪಡಿಸಲಾಗಿತ್ತು ಎಂದು ದೆಹಲಿಯ ಪೊಲೀಸ್‌ ಕಮಿಷನರ್‌ ರಾಕೇಶ್ ಅಸ್ಥಾನಾ ಹೇಳಿದರು. ಸ್ಥಳೀಯರ ಸಹಕಾರವಿಲ್ಲದೆ ಅಂಥ ಕೃತ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
Last Updated 18 ಫೆಬ್ರುವರಿ 2022, 12:23 IST
ದೆಹಲಿ ನಗರದಾದ್ಯಂತ ಸ್ಫೋಟಕ್ಕೆ ಸಂಚು, ತಯಾರಿಸಲಾಗಿತ್ತು ಐಇಡಿ: ಪೊಲೀಸ್‌ ಕಮಿಷನರ್‌

ನೇಮಕಾತಿ ವಿರುದ್ಧ ಅರ್ಜಿ: ಕೇಂದ್ರ, ಆಸ್ತಾನಾ ಪ್ರತಿಕ್ರಿಯೆ ಕೇಳಿದ 'ಸುಪ್ರೀಂ'

ಹಿರಿಯ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ತಾನಾ ಅವರನ್ನು ದೆಹಲಿ ಪೊಲೀಸ್‌ ಆಯುಕ್ತರಾಗಿ ಕೇಂದ್ರದ ನೇಮಕಾತಿಯನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಎನ್‌ಜಿಒವೊಂದು ಸಲ್ಲಿಸಿದ ಅರ್ಜಿಯನ್ನು ಆಲಿಸಲು ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದೆ.
Last Updated 26 ನವೆಂಬರ್ 2021, 10:14 IST
ನೇಮಕಾತಿ ವಿರುದ್ಧ ಅರ್ಜಿ: ಕೇಂದ್ರ, ಆಸ್ತಾನಾ ಪ್ರತಿಕ್ರಿಯೆ ಕೇಳಿದ 'ಸುಪ್ರೀಂ'

ರಾಕೇಶ್‌ ಆಸ್ತಾನ ನೇಮಕಾತಿ ವಿಚಾರ: ನ.26 ರಂದು ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ರಾಕೇಶ್‌ ಆಸ್ಥಾನಾ ಅವರನ್ನು ದೆಹಲಿ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡುವ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಗುರುವಾರ ತೀರ್ಮಾನಿಸಿದೆ.
Last Updated 18 ನವೆಂಬರ್ 2021, 15:01 IST
ರಾಕೇಶ್‌ ಆಸ್ತಾನ ನೇಮಕಾತಿ ವಿಚಾರ: ನ.26 ರಂದು ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ರಾಕೇಶ್ ಆಸ್ತಾನ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್‌ ವಜಾ

ದೆಹಲಿ ನಗರ ಪೊಲೀಸ್ ಆಯುಕ್ತರನ್ನಾಗಿ ಗುಜರಾತ್‌ ಕೇಡರ್‌ನ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನ ನೇಮಕವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್‌) ದೆಹಲಿ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.
Last Updated 12 ಅಕ್ಟೋಬರ್ 2021, 6:16 IST
ರಾಕೇಶ್ ಆಸ್ತಾನ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್‌ ವಜಾ

ಎನ್‌ಸಿಬಿ ಮುಖ್ಯಸ್ಥರ ವಿರುದ್ಧದ ಪ್ರಕರಣ: ಅರ್ಜಿ ಹಿಂಪಡೆದ ದಂತ ವೈದ್ಯ

ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಮುಖ್ಯಸ್ಥ ರಾಕೇಶ್‌ ಅಸ್ತಾನಾ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ದೇಶಿಸುವಂತೆ ಕೋರಿ ಚಂಡಿಗಡ ಮೂಲದ ದಂತ ವೈದ್ಯರೊಬ್ಬರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಹಿಂಪಡೆದಿದ್ದಾರೆ.
Last Updated 8 ಫೆಬ್ರುವರಿ 2021, 14:07 IST
fallback

ಆಸ್ಥಾನಾ ಪ್ರಕರಣ: ಸುಳ್ಳು ಪತ್ತೆ ಪರೀಕ್ಷೆ ಏಕೆ ನಡೆಸಿಲ್ಲ

ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ವಿರುದ್ಧ ಮಾನಸಿಕ ಹಾಗೂ ಸುಳ್ಳು ಪತ್ತೆ ಪರೀಕ್ಷೆಗಳನ್ನು ಏಕೆ ನಡೆಸಲಿಲ್ಲ ಎಂದು ದೆಹಲಿ ಕೋರ್ಟ್‌ ಸಿಬಿಐ ಅನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದೆ.
Last Updated 19 ಫೆಬ್ರುವರಿ 2020, 19:42 IST
ಆಸ್ಥಾನಾ ಪ್ರಕರಣ: ಸುಳ್ಳು ಪತ್ತೆ ಪರೀಕ್ಷೆ ಏಕೆ ನಡೆಸಿಲ್ಲ

ಅಸ್ತಾನ ವಿರುದ್ಧದ ಭಷ್ಟಾಚಾರ ಪ್ರಕರಣ: ತನಿಖೆಯ ಕಾಲಾವಕಾಶ ವಿಸ್ತರಣೆ

ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ದೆಹಲಿ ಹೈಕೋರ್ಟ್ ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ.
Last Updated 31 ಮೇ 2019, 20:34 IST
ಅಸ್ತಾನ ವಿರುದ್ಧದ ಭಷ್ಟಾಚಾರ ಪ್ರಕರಣ: ತನಿಖೆಯ ಕಾಲಾವಕಾಶ ವಿಸ್ತರಣೆ
ADVERTISEMENT

ಜೈಲಿನಲ್ಲಿ ಜೀವನ ನರಕ ಮಾಡುವ ಬೆದರಿಕೆ: ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಆರೋಪ

ರಾಕೇಶ್‌ ಅಸ್ತಾನ ವಿರುದ್ಧ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ
Last Updated 12 ಮಾರ್ಚ್ 2019, 20:16 IST
ಜೈಲಿನಲ್ಲಿ ಜೀವನ ನರಕ ಮಾಡುವ ಬೆದರಿಕೆ: ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಆರೋಪ

ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಎತ್ತಂಗಡಿ

ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಮತ್ತು ಮೂವರು ಹಿರಿಯ ಅಧಿಕಾರಿಗಳನ್ನು ಸಿಬಿಐನಿಂದ ತಕ್ಷಣದಿಂದಲೇ ಹೊರ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 17 ಜನವರಿ 2019, 20:00 IST
ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಎತ್ತಂಗಡಿ

‘ಪಂಜರದ ಗಿಳಿ’ ಸಿಬಿಐಗೆ ಬಿಡುಗಡೆಯ ಭಾಗ್ಯ ಎಂದು?

ಸಿಬಿಐನಂತಹ ಗಣ್ಯ ತನಿಖಾ ಸಂಸ್ಥೆಗೆ ಹತ್ತಿರುವ ಗೆದ್ದಲಿನ ಮೂಲ ಕಾರಣ ರಾಜಕೀಯ ಹಸ್ತಕ್ಷೇಪ
Last Updated 12 ಜನವರಿ 2019, 4:59 IST
‘ಪಂಜರದ ಗಿಳಿ’ ಸಿಬಿಐಗೆ ಬಿಡುಗಡೆಯ ಭಾಗ್ಯ ಎಂದು?
ADVERTISEMENT
ADVERTISEMENT
ADVERTISEMENT