ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rally

ADVERTISEMENT

LS Polls: ರಾಜ್ಯದ 14 ಕ್ಷೇತ್ರ: ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ರಾಜ್ಯದಲ್ಲಿ ಮೊದಲ ಹಂತದಲ್ಲಿ (ಏಪ್ರಿಲ್‌ 26) ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ ತೆರೆ ಬೀಳಲಿದೆ. ವ್ಯಾಪಕವಾಗಿ ನಡೆಸಿದ ಬಹಿರಂಗ ಸಭೆಗಳು, ಪಾದಯಾತ್ರೆಗಳ ಮೂಲಕ ಮತದಾರರ ಮನ ಗೆಲ್ಲಲು ಈ ಕ್ಷೇತ್ರಗಳ ಅಭ್ಯರ್ಥಿಗಳು ಸಜ್ಜಾಗಿದ್ದಾರೆ.
Last Updated 23 ಏಪ್ರಿಲ್ 2024, 14:24 IST
LS Polls: ರಾಜ್ಯದ 14 ಕ್ಷೇತ್ರ: ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ಅನಾರೋಗ್ಯದ ಕಾರಣ ಇಂಡಿಯಾ ಕೂಟದ ರ‍್ಯಾಲಿಗೆ ರಾಹುಲ್ ಗಾಂಧಿ ಗೈರು

ಅನಾರೋಗ್ಯದ ಕಾರಣ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಂಚಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೈತ್ರಿ ಕೂಟದ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
Last Updated 21 ಏಪ್ರಿಲ್ 2024, 9:23 IST
ಅನಾರೋಗ್ಯದ ಕಾರಣ ಇಂಡಿಯಾ ಕೂಟದ ರ‍್ಯಾಲಿಗೆ  ರಾಹುಲ್ ಗಾಂಧಿ ಗೈರು

ವಿಷದ ಹಾವನ್ನು ನಂಬಬಹುದು ಆದರೆ ಬಿಜೆಪಿಯನ್ನಲ್ಲ: ಸಿಎಂ ಮಮತಾ ಬ್ಯಾನರ್ಜಿ

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಬಿಜೆಪಿ ಅನುಸರಿಸುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 4 ಏಪ್ರಿಲ್ 2024, 10:38 IST
ವಿಷದ ಹಾವನ್ನು ನಂಬಬಹುದು ಆದರೆ ಬಿಜೆಪಿಯನ್ನಲ್ಲ: ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ | ಒಂದೇ ಜಿಲ್ಲೆ, 30 ಕಿ.ಮೀ ಅಂತರ: ಮೋದಿ, ಮಮತಾ ಚುನಾವಣಾ ರ್‍ಯಾಲಿ

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಅಡಿಯಿಟ್ಟಿದೆ. ಇಂದು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
Last Updated 4 ಏಪ್ರಿಲ್ 2024, 6:35 IST
ಪಶ್ಚಿಮ ಬಂಗಾಳ | ಒಂದೇ ಜಿಲ್ಲೆ, 30 ಕಿ.ಮೀ ಅಂತರ:  ಮೋದಿ, ಮಮತಾ ಚುನಾವಣಾ ರ್‍ಯಾಲಿ

ಕೇಜ್ರಿವಾಲ್‌ ಪರ ’ಇಂಡಿಯಾ‘ ಪ್ರತಿಭಟನೆ: ದೇಣಿಗೆ ಹೆಚ್ಚಳಕ್ಕೆ ಇ.ಡಿ ಬಳಕೆ ಆರೋಪ

ಕೇಂದ್ರೀಯ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ವಿರೋಧ ಪಕ್ಷಗಳನ್ನು ನಿಯಂತ್ರಿಸಲು ಮತ್ತು ಹೆಚ್ಚು ದೇಣಿಗೆ ಸಂಗ್ರಹಿಸಿಕೊಳ್ಳಲು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಆರೋಪಿಸಿದರು.
Last Updated 31 ಮಾರ್ಚ್ 2024, 10:54 IST
ಕೇಜ್ರಿವಾಲ್‌ ಪರ ’ಇಂಡಿಯಾ‘ ಪ್ರತಿಭಟನೆ: ದೇಣಿಗೆ ಹೆಚ್ಚಳಕ್ಕೆ ಇ.ಡಿ ಬಳಕೆ ಆರೋಪ

ದೆಹಲಿ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ರ್‍ಯಾಲಿ: ಬಿಗಿ ಭದ್ರತೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಮತ್ತು ವಿಪಕ್ಷಗಳ ವಿರುದ್ಧ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ರ್‍ಯಾಲಿ ಹಮ್ಮಿಕೊಂಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮೈದಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
Last Updated 31 ಮಾರ್ಚ್ 2024, 4:58 IST
ದೆಹಲಿ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ರ್‍ಯಾಲಿ: ಬಿಗಿ ಭದ್ರತೆ

ಎಎಪಿ ‘ಮಹಾರ‍್ಯಾಲಿ’ಯಲ್ಲಿ ‘ಇಂಡಿಯಾ’ ನಾಯಕರು

ಎಎಪಿ ಮಾ.31ರಂದು ಆಯೋಜಿಸಿರುವ ‘ಮಹಾರ‍್ಯಾಲಿ’ಯಲ್ಲಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಪ್ರಮುಖ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್ ಭಾಗಿಯಾಗಲಿದ್ದಾರೆ
Last Updated 29 ಮಾರ್ಚ್ 2024, 14:30 IST
ಎಎಪಿ ‘ಮಹಾರ‍್ಯಾಲಿ’ಯಲ್ಲಿ ‘ಇಂಡಿಯಾ’ ನಾಯಕರು
ADVERTISEMENT

ಕೇಜ್ರಿವಾಲ್‌ ಬಂಧನ: ಮಾ.31ರಂದು ‘ಇಂಡಿಯಾ’ ಕೂಟದಿಂದ ಬೃಹತ್‌ ರ‍್ಯಾಲಿ-ಗೋಪಾಲ್ ರೈ

ಕೇಜ್ರಿವಾಲ್ ಬಂಧನ ಖಂಡಿಸಿ 'ಇಂಡಿಯಾ' ಮೈತ್ರಿಕೂಟ ಮಾರ್ಚ್ 31 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರ‍್ಯಾಲಿ ನಡೆಸಲಿದೆ ಎಂದು ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರೈ ಭಾನುವಾರ ಘೋಷಿಸಿದ್ದಾರೆ.
Last Updated 24 ಮಾರ್ಚ್ 2024, 10:59 IST
ಕೇಜ್ರಿವಾಲ್‌ ಬಂಧನ: ಮಾ.31ರಂದು ‘ಇಂಡಿಯಾ’ ಕೂಟದಿಂದ ಬೃಹತ್‌ ರ‍್ಯಾಲಿ-ಗೋಪಾಲ್ ರೈ

ಕರ್ನಾಟಕದಲ್ಲಿ ಬರ ಇದ್ದರೂ ಸಹಾಯಹಸ್ತ ಚಾಚದ ಕೇಂದ್ರ ಸರ್ಕಾರ:ಜೈರಾಮ್‌ ರಮೇಶ್‌ ಆರೋಪ

ಕರ್ನಾಟಕದ ಹೆಚ್ಚಿನ ಪ್ರದೇಶದಲ್ಲಿ ನೀರಿನ ಅಭಾವ ಎದುರಾಗಿದೆ, ತೀವ್ರ ಬರ ಪರಿಸ್ಥಿತಿ ಇದೆ. ಆದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸಹಾಯ ಮಾಡಲು ನಿರಾಕರಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.
Last Updated 18 ಮಾರ್ಚ್ 2024, 5:41 IST
ಕರ್ನಾಟಕದಲ್ಲಿ ಬರ ಇದ್ದರೂ ಸಹಾಯಹಸ್ತ ಚಾಚದ ಕೇಂದ್ರ ಸರ್ಕಾರ:ಜೈರಾಮ್‌ ರಮೇಶ್‌ ಆರೋಪ

ಪಟ್ನಾ | ಜನ ವಿಶ್ವಾಸ ರ‍್ಯಾಲಿ: ರಾಹುಲ್‌, ಅಖಿಲೇಶ್‌, ಖರ್ಗೆ ಭಾಗಿ

ಜನ ವಿಶ್ವಾಸ ರ‍್ಯಾಲಿಯಲ್ಲಿ ಭಾಗವಹಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು (ಭಾನುವಾರ) ಬಿಹಾರದ ರಾಜಧಾನಿ ಪಟ್ನಾಗೆ ಆಗಮಿಸಿದ್ದಾರೆ.
Last Updated 3 ಮಾರ್ಚ್ 2024, 10:38 IST
ಪಟ್ನಾ | ಜನ ವಿಶ್ವಾಸ ರ‍್ಯಾಲಿ: ರಾಹುಲ್‌, ಅಖಿಲೇಶ್‌, ಖರ್ಗೆ ಭಾಗಿ
ADVERTISEMENT
ADVERTISEMENT
ADVERTISEMENT