ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ram

ADVERTISEMENT

ಶೀರೂರು ಮೂಲಮಠ: ವೈಭವದ ರಾಮನವಮಿ

ಹಿರಿಯಡಕ: ಸಮೀಪದ ಶೀರೂರು ಮೂಲ ಮಠದ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ರಾಮನವಮಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
Last Updated 17 ಏಪ್ರಿಲ್ 2024, 17:07 IST
ಶೀರೂರು ಮೂಲಮಠ: ವೈಭವದ ರಾಮನವಮಿ

ಅಮೆರಿಕದಲ್ಲಿ ರಾಮ ರಥಯಾತ್ರೆ 25ರಿಂದ

48 ರಾಜ್ಯದ 851 ದೇಗುಲಗಳಿಗೆ ಭೇಟಿ; ಏ. 23ಕ್ಕೆ ಸಮಾರೋಪ
Last Updated 22 ಮಾರ್ಚ್ 2024, 11:34 IST
ಅಮೆರಿಕದಲ್ಲಿ ರಾಮ ರಥಯಾತ್ರೆ 25ರಿಂದ

ರಾಮ, ಸೀತೆ ಬಗ್ಗೆ ಅವಹೇಳನ; ಸಿಪಿಐ ಶಾಸಕ ಕ್ಷಮೆಯಾಚನೆ

ರಾಮಾಯಣ ಆಧಾರಿತ ಕಥೆಯೊಂದನ್ನು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ನಲ್ಲಿ ಪೋಸ್ಟ್‌ ಮಾಡಿದ ಕೇರಳದ ಸಿಪಿಐ ಶಾಸಕ ಪಿ. ಬಾಲಚಂದ್ರನ್‌ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಈ ಕಥೆಯು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬ ಆಕ್ಷೇಪ ಕೇಳಿ ಬಂದ ಬಳಿಕ ಪೋಸ್ಟ್‌ ಅನ್ನು ಅಳಿಸಿದ್ದಾರೆ.
Last Updated 25 ಜನವರಿ 2024, 16:35 IST
ರಾಮ, ಸೀತೆ ಬಗ್ಗೆ ಅವಹೇಳನ; ಸಿಪಿಐ ಶಾಸಕ ಕ್ಷಮೆಯಾಚನೆ

ಜಾಧವಪುರ ವಿವಿಯಲ್ಲಿ ABVPಯಿಂದ ರಾಮನ ಆರಾಧನೆ: SFI ಪ್ರತಿಭಟನೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ), ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಜಾಧವಪುರ ವಿಶ್ವವಿದ್ಯಾಲಯದಲ್ಲಿ ರಾಮನ ಆರಾಧನಾ ಕಾರ್ಯಕ್ರಮ ನಡೆಸಿತು.
Last Updated 22 ಜನವರಿ 2024, 10:28 IST
ಜಾಧವಪುರ ವಿವಿಯಲ್ಲಿ ABVPಯಿಂದ ರಾಮನ ಆರಾಧನೆ: SFI ಪ್ರತಿಭಟನೆ

ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!

ಮಹಾರಾಷ್ಟ್ರದ ಥಾಣೆಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವೈದ್ಯರಲ್ಲಿ ಮನವಿ ಮಾಡಿಕೊಂಡು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 22 ಜನವರಿ 2024, 9:56 IST
ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!

ಗುಡಿ ಕಟ್ಟಿ ಭಕ್ತಿ ತೋರಿಸಬೇಕೆಂದಿಲ್ಲ, ರಾಮನ ಆದರ್ಶ ನಮಗೆ ಮುಖ್ಯ: ಶಿವಾನಂದ ಪಾಟೀಲ

'ಚುನಾವಣೆಗೆ ರಾಮಮಂದಿರ ಬಳಕೆ ಸರಿಯಲ್ಲ'
Last Updated 19 ಜನವರಿ 2024, 11:00 IST
ಗುಡಿ ಕಟ್ಟಿ ಭಕ್ತಿ ತೋರಿಸಬೇಕೆಂದಿಲ್ಲ, ರಾಮನ ಆದರ್ಶ ನಮಗೆ ಮುಖ್ಯ: ಶಿವಾನಂದ ಪಾಟೀಲ

ಟಗರು ಸಾಕಣೆಯಲ್ಲಿ ಲಾಭ ಕೊಂಡ ಕೃಷಿಕ

ಇಂದಿನ ದಿನಮಾನದಲ್ಲಿ ಕೃಷಿಯೊಂದಿಗೆ ಉಪಕಸುಬುಗಳನ್ನು ಕೈಗೊಂಡು ಉತ್ತಮ ಆದಾಯ ಗಳಿಸಬಹುದಾಗಿದೆ. ಸಾಂಪ್ರದಾಯಿಕ ಕೃಷಿಯೊಂದಿಗೆ ಪಶು ಸಂಗೋಪನೆ ಮಾಡಬೇಕು ಎಂಬ ಚಿಂತನೆಯೊಂದಿಗೆ ಕಳೆದೊಂದು ವರ್ಷದಿಂದ ಟಗರು ಸಾಕಾಣಿಕೆ ಮಾಡುತ್ತಿದ್ದೇವೆ. ಟಗರು ಸಾಕಾಣಿಕೆಯಿಂದ ಉತ್ತಮ ಆದಾಯ ಲಭಿಸುತ್ತಿದೆ
Last Updated 1 ಜೂನ್ 2023, 22:30 IST
ಟಗರು ಸಾಕಣೆಯಲ್ಲಿ ಲಾಭ ಕೊಂಡ ಕೃಷಿಕ
ADVERTISEMENT

ಭೋಪಾಲ್‌ | ಚರ್ಚ್‌ಗೆ ದಾಳಿ ಮಾಡಿ, ಗೋಡೆಯಲ್ಲಿ ‘ರಾಮ್‌‘ ಎಂದು ಬರೆದರು

ಚರ್ಚ್‌ನ ಕಿಟಕಿಯ ಬಲೆ ಮುರಿದು ಒಳಗೆ ಪ್ರವೇಶಿಸಿದ ದುರುಳರು
Last Updated 13 ಫೆಬ್ರುವರಿ 2023, 10:27 IST
ಭೋಪಾಲ್‌ | ಚರ್ಚ್‌ಗೆ ದಾಳಿ ಮಾಡಿ, ಗೋಡೆಯಲ್ಲಿ ‘ರಾಮ್‌‘ ಎಂದು ಬರೆದರು

ಎಲ್ಲರ ವಿಕಾಸ ನೀತಿಗೆ ರಾಮನೇ ಸ್ಫೂರ್ತಿ: ಪ್ರಧಾನಿ ಮೋದಿ

ನಮ್ಮ ಸರ್ಕಾರದ ‘ಎಲ್ಲರ ಜತೆ, ಎಲ್ಲರ ವಿಕಾಸ’ ಎಂಬ ಧ್ಯೇಯವು ಶ್ರೀರಾಮನ ಉಪದೇಶ ಮತ್ತು ಆಳ್ವಿಕೆಯಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 23 ಅಕ್ಟೋಬರ್ 2022, 21:00 IST
ಎಲ್ಲರ ವಿಕಾಸ ನೀತಿಗೆ ರಾಮನೇ ಸ್ಫೂರ್ತಿ: ಪ್ರಧಾನಿ ಮೋದಿ

VIDEO: 60,000 ನಾಣ್ಯಗಳಿಂದ ಶ್ರೀರಾಮನ ಕಲಾಕೃತಿ: ರಾಷ್ಟ್ರ ಧರ್ಮ ಟ್ರಸ್ಟ್‌ನಿಂದ ರಚನೆ

Last Updated 26 ಫೆಬ್ರುವರಿ 2021, 9:09 IST
VIDEO: 60,000 ನಾಣ್ಯಗಳಿಂದ ಶ್ರೀರಾಮನ ಕಲಾಕೃತಿ: ರಾಷ್ಟ್ರ ಧರ್ಮ ಟ್ರಸ್ಟ್‌ನಿಂದ ರಚನೆ
ADVERTISEMENT
ADVERTISEMENT
ADVERTISEMENT