ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ram Janmabhoomi

ADVERTISEMENT

ರಾಮನ ವಿಗ್ರಹ ಪ್ರತಿಷ್ಠಾಪನೆ: ಸಚಿನ್,ಕೊಹ್ಲಿ ಸೇರಿದಂತೆ 7,000 ಗಣ್ಯರಿಗೆ ಆಹ್ವಾನ

ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬಾಲಿವುಡ್ ಬಾದ್‌ಷಾ ಅಮಿತಾಬ್ ಬಚ್ಚನ್, ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ 7,000 ಗಣ್ಯರನ್ನು ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 7 ಡಿಸೆಂಬರ್ 2023, 2:43 IST
ರಾಮನ ವಿಗ್ರಹ ಪ್ರತಿಷ್ಠಾಪನೆ: ಸಚಿನ್,ಕೊಹ್ಲಿ ಸೇರಿದಂತೆ 7,000 ಗಣ್ಯರಿಗೆ ಆಹ್ವಾನ

PHOTOS | ನಿರ್ಮಾಣ ಹಂತದ ರಾಮಮಂದಿರದ ಫೋಟೊಗಳು ಬಿಡುಗಡೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ನಿರ್ಮಾಣ ಹಂತದ ಫೋಟೊಗಳನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಂಚಿಕೊಂಡಿದೆ.
Last Updated 5 ಸೆಪ್ಟೆಂಬರ್ 2023, 13:04 IST
PHOTOS | ನಿರ್ಮಾಣ ಹಂತದ ರಾಮಮಂದಿರದ ಫೋಟೊಗಳು ಬಿಡುಗಡೆ
err

ಮಹಾರಾಷ್ಟ್ರ ಸಿಎಂ ಶಿಂದೆ ಅಯೋಧ್ಯೆ ಭೇಟಿಗೆ ಪ್ರಚಾರ; ಗೇಲಿ ಮಾಡಿದ ಎನ್‌ಸಿಪಿ ನಾಯಕ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರ ಅಯೋಧ್ಯೆ ಭೇಟಿ ಬಗ್ಗೆ ವ್ಯಾಪಕ ಪ್ರಚಾರ ನೀಡುತ್ತಿರುವುದು ಹಾಗೂ ನಂತರದ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳು ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿರುವುದನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್‌ ಪವಾರ್‌ ಗೇಲಿ ಮಾಡಿದ್ದಾರೆ.
Last Updated 8 ಏಪ್ರಿಲ್ 2023, 10:00 IST
ಮಹಾರಾಷ್ಟ್ರ ಸಿಎಂ ಶಿಂದೆ ಅಯೋಧ್ಯೆ ಭೇಟಿಗೆ ಪ್ರಚಾರ; ಗೇಲಿ ಮಾಡಿದ ಎನ್‌ಸಿಪಿ ನಾಯಕ

ವ್ಯಾಟಿಕನ್‌ ಸಿಟಿ, ಮೆಕ್ಕಾ ರೀತಿ ರಾಮಜನ್ಮಭೂಮಿ ಅಭಿವೃದ್ಧಿ: ವಿಎಚ್‌ಪಿ ಅಧ್ಯಕ್ಷ

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರವು ಹಿಂದುತ್ವದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ರವೀಂದ್ರ ನರೈನ್ ಸಿಂಗ್ ಭಾನುವಾರ ಹೇಳಿದ್ದಾರೆ.
Last Updated 12 ಡಿಸೆಂಬರ್ 2021, 15:30 IST
ವ್ಯಾಟಿಕನ್‌ ಸಿಟಿ, ಮೆಕ್ಕಾ ರೀತಿ ರಾಮಜನ್ಮಭೂಮಿ ಅಭಿವೃದ್ಧಿ: ವಿಎಚ್‌ಪಿ ಅಧ್ಯಕ್ಷ

ರಾಮಜನ್ಮಭೂಮಿ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
Last Updated 20 ಜುಲೈ 2020, 11:40 IST
ರಾಮಜನ್ಮಭೂಮಿ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಸಂಕೀರ್ಣದಲ್ಲಿ ರುದ್ರಾಭಿಷೇಕ

ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಪ್ರಮುಖ ಸ್ವಾಮೀಜಿಗಳು, ಸಂತರ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಬುಧವಾರ ನೆರವೇರಿಸುವ ಮೂಲಕ ರಾಮ ಮಂದಿರದ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಾಯಿತು
Last Updated 10 ಜೂನ್ 2020, 13:01 IST
ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಸಂಕೀರ್ಣದಲ್ಲಿ ರುದ್ರಾಭಿಷೇಕ

ಪ್ರಮಾಣ ವಚನದ ಮಾನ ಹರಾಜು

ವ್ಯಕ್ತಿ ಉಲ್ಲೇಖ, ದೈವಸ್ಮರಣೆ ಇಲ್ಲದೆ ಸಂವಿಧಾನ ಸ್ಮರಣೆಯೊಂದೇ ಮುಖ್ಯವಾಗಲಿ
Last Updated 20 ಜೂನ್ 2019, 20:32 IST
ಪ್ರಮಾಣ ವಚನದ ಮಾನ ಹರಾಜು
ADVERTISEMENT

ಅಯೋಧ್ಯೆ ವಿವಾದ: ತುರ್ತು ಸಭೆ ಕರೆದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು(ಎಐಎಂಪಿಎಲ್‌ಬಿ) ತನ್ನ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆದಿದೆ.
Last Updated 24 ಮಾರ್ಚ್ 2019, 4:46 IST
ಅಯೋಧ್ಯೆ ವಿವಾದ: ತುರ್ತು ಸಭೆ ಕರೆದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ರಾಮ ಜನ್ಮಭೂಮಿ: ಸಂಧಾನ ಮಾಡಿಸುವವರು ಯಾರು ಗೊತ್ತಾ?

ಈ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಮಧ್ಯಸ್ಥಿಕೆ ಸಮಿತಿಯಲ್ಲಿ ಇರುವ ಮೂವರೂ ತಮಿಳುನಾಡಿನವರೇ ಆಗಿದ್ದಾರೆ
Last Updated 8 ಮಾರ್ಚ್ 2019, 19:00 IST
ರಾಮ ಜನ್ಮಭೂಮಿ: ಸಂಧಾನ ಮಾಡಿಸುವವರು ಯಾರು ಗೊತ್ತಾ?

ರಾಮ ಜನ್ಮಭೂಮಿ ವಿವಾದ: ವಿಚಾರಣೆ ಜ. 4 ರಂದು

ಅಯೋಧ್ಯೆಯ ರಾಮಜನ್ಮಭೂಮಿ– ಬಾಬರಿ ಮಸೀದಿ ವಿವಾದಿತ ಜಾಗ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜನವರಿ 4 ರಂದು ಕೈಗೆತ್ತಿಕೊಳ್ಳಲಿದೆ.
Last Updated 24 ಡಿಸೆಂಬರ್ 2018, 19:54 IST
ರಾಮ ಜನ್ಮಭೂಮಿ ವಿವಾದ: ವಿಚಾರಣೆ ಜ. 4 ರಂದು
ADVERTISEMENT
ADVERTISEMENT
ADVERTISEMENT