ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ram Mandir-Babri case

ADVERTISEMENT

ಉತ್ತರಪ್ರದೇಶದ ಪೂರ್ವದಲ್ಲಿ ಬಿಜೆಪಿಗೆ ಮೈತ್ರಿ ಸವಾಲು

ಕಳೆದ ಬಾರಿ 80 ಕ್ಷೇತ್ರಗಳ ಪೈಕಿ 71ರಲ್ಲಿ ಗೆದ್ದಿತ್ತು * 31 ಕ್ಷೇತ್ರಗಳಲ್ಲಿ ಆಡಳಿತ ಪಕ್ಷಕ್ಕೆ ಕಠಿಣ ಪರಿಸ್ಥಿತಿ * ಪ್ರಧಾನಿ ಪ್ರಚಾರಕ್ಕೆ ಭಾರಿ ಬೇಡಿಕೆ
Last Updated 1 ಮೇ 2019, 20:15 IST
ಉತ್ತರಪ್ರದೇಶದ ಪೂರ್ವದಲ್ಲಿ ಬಿಜೆಪಿಗೆ ಮೈತ್ರಿ ಸವಾಲು

ಅಯೋಧ್ಯೆ ವಿಚಾರಣೆ ಮುಂದೂಡಿಕೆ

ಸಂವಿಧಾನ ಪೀಠದಿಂದ ಹಿಂದೆ ಸರಿದ ನ್ಯಾಯಮೂರ್ತಿ ಲಲಿತ್‌
Last Updated 10 ಜನವರಿ 2019, 20:33 IST
ಅಯೋಧ್ಯೆ ವಿಚಾರಣೆ ಮುಂದೂಡಿಕೆ

ರಾಮ ಮಂದಿರಕ್ಕಿಂತ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಬೇಕಿದೆ: ಬಾಬಾ ರಾಮದೇವ್‌

‘ಜಯಘೋಷದಿಂದ ಭಾರತ ಜಗದ್ಗುರುವಾಗಲ್ಲ’
Last Updated 30 ಡಿಸೆಂಬರ್ 2018, 15:52 IST
ರಾಮ ಮಂದಿರಕ್ಕಿಂತ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಬೇಕಿದೆ: ಬಾಬಾ ರಾಮದೇವ್‌

ಆಜಾದ್‌ ಹಿಂದೂ ಸೇನೆಯಿಂದ ಶೌರ್ಯ ದಿನ ಆಚರಣೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಗ್ರಾಮ ದೇವತೆ ಮುಂದೆ ಪ್ರಾರ್ಥನೆ
Last Updated 6 ಡಿಸೆಂಬರ್ 2018, 14:24 IST
ಆಜಾದ್‌ ಹಿಂದೂ ಸೇನೆಯಿಂದ ಶೌರ್ಯ ದಿನ ಆಚರಣೆ

‘ಹಿಂದೂಗಳಲ್ಲಿ ಸಂಘಟನೆ ಇಂದಿನ ಅಗತ್ಯ’

ರಾಮ ಮಂದಿರ ನಿರ್ಮಾಣ ಸಂಕಲ್ಪದೊಂದಿಗೆ ಸತ್ಯನಾರಾಯಣ ಪೂಜೆ
Last Updated 6 ಡಿಸೆಂಬರ್ 2018, 9:54 IST
‘ಹಿಂದೂಗಳಲ್ಲಿ ಸಂಘಟನೆ ಇಂದಿನ ಅಗತ್ಯ’

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹ

‘ಇಡೀ ಜಗತ್ತಿಗೆ ಸಂಸ್ಕೃತಿ ಮತ್ತು ಸಂಸ್ಕಾರ ತಿಳಿಸಿಕೊಟ್ಟ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೀನಮೇಷ ಬೇಡ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಬಜರಂಗದಳ ಮುಖಂಡರು ಆಗ್ರಹಿಸಿದರು. ಕಡೆ ಕಾರ್ತಿಕ ಸೋಮವಾರ ಅಂಗವಾಗಿ ಇಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬೃಹತ್ ಶ್ರೀರಾಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಜರಂಗದಳ ಮುಖಂಡರು, ‘ಭಾರತಕ್ಕೆ ಮತ್ತು ವಿಶ್ವಕ್ಕೆ ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸಿಕೊಡುವ ತಾಕತ್ತು ಶ್ರೀರಾಮನ ಆಶೀರ್ವಾದದಿಂದ ಬಂದಿದೆ’ ಎಂದರು.
Last Updated 3 ಡಿಸೆಂಬರ್ 2018, 14:55 IST
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹ

ಮಂದಿರ ಬಿಜೆಪಿ ಗುತ್ತಿಗೆಯಲ್ಲ: ಉಮಾಭಾರತಿ

‘ರಾಮ ಮಂದಿರ ವಿಚಾರವನ್ನು ಬಿಜೆಪಿ ಗುತ್ತಿಗೆಗೆ ಪಡೆದಿಲ್ಲ. ರಾಮ ಎಲ್ಲರಿಗೂ ದೇವರು’ ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಅಯೋಧ್ಯೆಗೆ ಭಾನುವಾರ ನೀಡಿದ ಭೇಟಿಗೆ ಅವರು ಬೆಂಬಲ ಕೊಟ್ಟಿದ್ದಾರೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.
Last Updated 26 ನವೆಂಬರ್ 2018, 20:16 IST
ಮಂದಿರ ಬಿಜೆಪಿ ಗುತ್ತಿಗೆಯಲ್ಲ: ಉಮಾಭಾರತಿ
ADVERTISEMENT

ರಾಮ ಮಂದಿರ: ಬಿಜೆಪಿ ಪರ–ವಿರುದ್ಧ ಸಂತರ ಭಿನ್ನಮತ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವನ್ನು ಮುನ್ನೆಲೆಗೆ ತರುವಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಭಾನುವಾರ ಸಂಘಟಿಸಿದ್ದ ‘ಧರ್ಮ ಸಭೆ’ ಭಾಗಶಃ ಯಶಸ್ವಿಯಾಗಿದೆ. ಆದರೆ, ಅದರ ಜತೆಗೆ ಸಾಧುಗಳು ಮತ್ತು ಸಂತರದಲ್ಲಿ ಇರುವ ಭಿನ್ನಾಭಿಪ್ರಾಯಗಳೂ ಬಯಲಿಗೆ ಬಂದಿವೆ.
Last Updated 26 ನವೆಂಬರ್ 2018, 18:29 IST
ರಾಮ ಮಂದಿರ: ಬಿಜೆಪಿ ಪರ–ವಿರುದ್ಧ ಸಂತರ ಭಿನ್ನಮತ

ಗದಗ: ರಾಮಮಂದಿರ ನಿರ್ಮಾಣಕ್ಕಾಗಿ ಬೈಕ್ ರ್‍ಯಾಲಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಶನಿವಾರ ಇಲ್ಲಿ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಬೈಕ್‌ ರ್‍ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
Last Updated 24 ನವೆಂಬರ್ 2018, 12:12 IST
ಗದಗ: ರಾಮಮಂದಿರ ನಿರ್ಮಾಣಕ್ಕಾಗಿ ಬೈಕ್ ರ್‍ಯಾಲಿ

ಅಯೋಧ್ಯೆ: ಆತಂಕದಲ್ಲಿ ಮುಸ್ಲಿಮರು

ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಯೋಧ್ಯೆಯಲ್ಲಿ ನ.25ರಂದು ಧರ್ಮಸಭೆ ನಡೆಸಲು ಉದ್ದೇಶಿಸಿದ್ದು, ಇದರಲ್ಲಿ ಒಂದು ಲಕ್ಷ ರಾಮಭಕ್ತರು ಭಾಗವಹಿಸುವರು ಎಂದು ತಿಳಿಸಿದೆ. ಹೊರಗಿನಿಂದ ಇಷ್ಟು ಜನ ಬರುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು ಮುಸ್ಲಿಮರು ಹೇಳಿದ್ದಾರೆ.
Last Updated 15 ನವೆಂಬರ್ 2018, 18:33 IST
fallback
ADVERTISEMENT
ADVERTISEMENT
ADVERTISEMENT