ಗುರುವಾರ, 3 ಜುಲೈ 2025
×
ADVERTISEMENT

Ram Temple

ADVERTISEMENT

ಪ್ರಾಣ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಗೆ 5.5 ಕೋಟಿ ಭಕ್ತರ ಭೇಟಿ: ಉ.ಪ್ರ ಸರ್ಕಾರ

ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರದಲ್ಲಿ 2024 ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ದೇಶ ವಿದೇಶಗಳಿಂದ ಭಕ್ತರ ದಂಡೇ ಹರಿದು ಬಂದಿದೆ. 5.5 ಕೋಟಿಗೂ ಅಧಿಕ ಮಂದಿ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 28 ಜೂನ್ 2025, 3:19 IST
ಪ್ರಾಣ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಗೆ 5.5 ಕೋಟಿ ಭಕ್ತರ ಭೇಟಿ: ಉ.ಪ್ರ ಸರ್ಕಾರ

ಬೂಕನಕೆರೆ: ರಾಮಮಂದಿರ ಲೋಕಾರ್ಪಣೆ

ಬೂಕನಕೆರೆ ಗ್ರಾಮದಲ್ಲಿ ರಾಮಮಂದಿರವನ್ನು ಲೋಕಾರ್ಪಣೆ ಮಾಡಲಾಯಿತು
Last Updated 17 ಜೂನ್ 2025, 12:30 IST
ಬೂಕನಕೆರೆ: ರಾಮಮಂದಿರ ಲೋಕಾರ್ಪಣೆ

ಅಯೋಧ್ಯೆ ರಾಮಮಂದಿರಕ್ಕೆ ವಜ್ರಖಚಿತ ಕಿರೀಟ, ಚಿನ್ನದ ಬಿಲ್ಲು, ಬಾಣ ನೀಡಿದ ಉದ್ಯಮಿ

Ram Temple Trust: ; ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ವಜ್ರಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
Last Updated 6 ಜೂನ್ 2025, 10:38 IST
ಅಯೋಧ್ಯೆ ರಾಮಮಂದಿರಕ್ಕೆ ವಜ್ರಖಚಿತ ಕಿರೀಟ, ಚಿನ್ನದ ಬಿಲ್ಲು, ಬಾಣ ನೀಡಿದ ಉದ್ಯಮಿ

ಅಯೋಧ್ಯೆ: ಜೂನ್‌ 5ಕ್ಕೆ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ

ಅಯೋಧ್ಯೆಯ ರಾಮಮಂದಿರ ಸಂಕೀರ್ಣದೊಳಗೆ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜೂನ್‌ 5ರಿಂದ ನಡೆಯಲಿದೆ. ಈ ಮೂಲಕ ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿದೆ.
Last Updated 28 ಮೇ 2025, 15:42 IST
ಅಯೋಧ್ಯೆ: ಜೂನ್‌ 5ಕ್ಕೆ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ

ಅಯೋಧ್ಯೆ | ರಾಮಮಂದಿರ ಟ್ರಸ್ಟ್‌ಗೆ ಬೆದರಿಕೆ ಇ–ಮೇಲ್; ತನಿಖೆ ಆರಂಭಿಸಿದ ಪೊಲೀಸರು

ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ಬೆದರಿಕೆ ಇ–ಮೇಲ್ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 14 ಏಪ್ರಿಲ್ 2025, 10:56 IST
ಅಯೋಧ್ಯೆ | ರಾಮಮಂದಿರ ಟ್ರಸ್ಟ್‌ಗೆ ಬೆದರಿಕೆ ಇ–ಮೇಲ್; ತನಿಖೆ ಆರಂಭಿಸಿದ ಪೊಲೀಸರು

ಅಯೋಧ್ಯೆ ರಾಮಮಂದಿರದ ಬಳಿ ಹಾರಾಡುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಪೊಲೀಸರು

ಡ್ರೋನ್ ನಿಗ್ರಹ ಕಾರ್ಯಾಚರಣೆಯ ಪ್ರಯೋಗದ ವೇಳೆ ಇಲ್ಲಿನ ರಾಮ ಮಂದಿರ ಮಾರ್ಗದಲ್ಲಿ ಹಾರುತ್ತಿದ್ದ ಕ್ಯಾಮೆರಾ ಅಳವಡಿಸಿದ್ದ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2025, 12:38 IST
ಅಯೋಧ್ಯೆ ರಾಮಮಂದಿರದ ಬಳಿ ಹಾರಾಡುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಪೊಲೀಸರು

ಅಯೋಧ್ಯೆಯ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ನಿಧನ

ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐ) ಬುಧವಾರ ನಿಧನರಾಗಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 12 ಫೆಬ್ರುವರಿ 2025, 4:56 IST
ಅಯೋಧ್ಯೆಯ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ನಿಧನ
ADVERTISEMENT

ಪಾರ್ಶ್ವವಾಯು: ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಸ್ಥಿತಿ ಗಂಭೀರ

ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅವರು ಪಾರ್ಶ್ವವಾಯುವಿನಿಂದ (ಬ್ರೈನ್ ಸ್ಟ್ರೋಕ್‌) ಬಳಲುತ್ತಿದ್ದಾರೆ.
Last Updated 3 ಫೆಬ್ರುವರಿ 2025, 9:03 IST
ಪಾರ್ಶ್ವವಾಯು: ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಸ್ಥಿತಿ ಗಂಭೀರ

ಅಯೋಧ್ಯೆ: ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಇಬ್ಬರು ಭಕ್ತರ ಸಾವು

ಅಯೋಧ್ಯೆಯ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಹರಿಯಾಣದ ಇಬ್ಬರು ಭಕ್ತರು ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 27 ಜನವರಿ 2025, 13:46 IST
ಅಯೋಧ್ಯೆ: ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಇಬ್ಬರು ಭಕ್ತರ ಸಾವು

ಬಾಲ ರಾಮನ ದರ್ಶನಕ್ಕಾಗಿ ಸಾವಿರ ಕಿ.ಮೀ ಓಡಿದ 6 ವರ್ಷದ ಬಾಲಕ

ಪಂಜಾಬ್‌ನ ಅಬೋಹರ್‌ನಿಂದ ಅಯೋಧ್ಯೆ ವರೆಗೆ ಪಯಣ
Last Updated 11 ಜನವರಿ 2025, 15:49 IST
ಬಾಲ ರಾಮನ ದರ್ಶನಕ್ಕಾಗಿ ಸಾವಿರ ಕಿ.ಮೀ ಓಡಿದ 6 ವರ್ಷದ ಬಾಲಕ
ADVERTISEMENT
ADVERTISEMENT
ADVERTISEMENT