ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rama Jois

ADVERTISEMENT

ಬಹುಮುಖ ವ್ಯಕ್ತಿತ್ವದ ಜಸ್ಟಿಸ್‌ ರಾಮಾ ಜೋಯಿಸ್‌

ನ್ಯಾಯಮೂರ್ತಿ ರಾಮಾ ಜೋಯಿಸ್ ಅವರದು ಬಹುಮುಖ ವ್ಯಕ್ತಿತ್ವ. ಸ್ವಯಂಸೇವಕರಾಗಿ, ವಕೀಲರಾಗಿ, ನ್ಯಾಯಾಧೀಶರಾಗಿ, ಬರಹಗಾರರಾಗಿ, ಕನ್ನಡ ಪರ ಹೋರಾಟಗಾರರಾಗಿ ಮತ್ತು ರಾಜಕೀಯ ಮುತ್ಸದ್ದಿಯಾಗಿ ಅವರು ಮಾಡಿರುವ ಕೆಲಸ ಈ ದೇಶಕ್ಕೆ ಅಪಾರ.
Last Updated 16 ಫೆಬ್ರುವರಿ 2021, 21:48 IST
ಬಹುಮುಖ ವ್ಯಕ್ತಿತ್ವದ ಜಸ್ಟಿಸ್‌ ರಾಮಾ ಜೋಯಿಸ್‌

ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್ ನಿಧನ

ಪಂಜಾಬ್‌–ಹರಿಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ.ರಾಮಾ ಜೋಯಿಸ್ (89) ಅವರು ಮಂಗಳವಾರ ನಿಧನರಾದರು.
Last Updated 16 ಫೆಬ್ರುವರಿ 2021, 21:20 IST
ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್ ನಿಧನ

ಮಂಡಗದ್ದೆ ರಾಮಾ ಜೋಯಿಸ್: ನ್ಯಾಯಾಂಗ, ಶಾಸಕಾಂಗದಲ್ಲಿ ಛಾಪೊತ್ತಿದ ಕರ್ನಾಟಕದ ಹೆಸರು

ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ (89) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ದೇಶದ ನ್ಯಾಯಾಂಗ, ಶಾಸಕಾಂಗದಲ್ಲಿ ಸಕ್ರಿಯವಾಗಿದ್ದ ಜೋಯಿಸ್ ಅವರು ರಾಜ್ಯದ ಶಿವಮೊಗ್ಗ ಜಿಲ್ಲೆಯವರು. 1931ರ ಜುಲೈ 27ರಂದು ಶಿವಮೊಗ್ಗದ ಅರಗ ಗ್ರಾಮದಲ್ಲಿ ಜನಿಸಿದ ಅವರ ಪೂರ್ಣ ಹೆಸರು ಮಂಡಗದ್ದೆ ರಾಮಾ ಜೋಯಿಸ್. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು. ಬಿ.ಎ. ಹಾಗೂ ಕಾನೂನು ಪದವಿ ಪಡೆದಿದ್ದ ಜೋಯಿಸ್ ಅವರನ್ನು ಕುವೆಂಪು ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್ ಲಾ’ ಪದವಿ ನೀಡಿ ಗೌರವಿಸಿತ್ತು.
Last Updated 16 ಫೆಬ್ರುವರಿ 2021, 12:16 IST
ಮಂಡಗದ್ದೆ ರಾಮಾ ಜೋಯಿಸ್: ನ್ಯಾಯಾಂಗ, ಶಾಸಕಾಂಗದಲ್ಲಿ ಛಾಪೊತ್ತಿದ ಕರ್ನಾಟಕದ ಹೆಸರು

ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ ನಿಧನ

ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ (89) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
Last Updated 16 ಫೆಬ್ರುವರಿ 2021, 4:09 IST
ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ ನಿಧನ

ಬಬ್ಬೂರುಕಮ್ಮೆ ವಸತಿ ನಿಲಯ ಜೀವನ ರೂಪಿಸಿತು: ರಾಮಾಜೋಯಿಸ್‌

ಮಾಜಿ ರಾಜ್ಯಪಾಲ ಮೆಲುಕು
Last Updated 2 ಡಿಸೆಂಬರ್ 2018, 19:03 IST
ಬಬ್ಬೂರುಕಮ್ಮೆ ವಸತಿ ನಿಲಯ ಜೀವನ ರೂಪಿಸಿತು: ರಾಮಾಜೋಯಿಸ್‌
ADVERTISEMENT
ADVERTISEMENT
ADVERTISEMENT
ADVERTISEMENT