ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ramachandra Guha

ADVERTISEMENT

ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ: ಇತಿಹಾಸಕಾರ ರಾಮಚಂದ್ರ ಗುಹಾ

ಕೈಗಾರೀಕರಣದ ದುಷ್ಪರಿಣಾಮಗಳಿಂದಾಗಿ ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ. ಪರಿಸರಕ್ಕೆ ಸಂಬಂಧಿಸಿದ ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದರು.
Last Updated 21 ಜನವರಿ 2024, 15:38 IST
ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ: ಇತಿಹಾಸಕಾರ ರಾಮಚಂದ್ರ ಗುಹಾ

ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬೆಂಗಳೂರು ಸಾಹಿತ್ಯೋತ್ಸವ
Last Updated 2 ಡಿಸೆಂಬರ್ 2023, 23:36 IST
ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಯುದ್ಧ, ಭಯೋತ್ಪಾದನೆ ತಡೆಗೆ ಗಾಂಧಿ ತತ್ವವೇ ಅಸ್ತ್ರ: ರಾಮಚಂದ್ರ ಗುಹಾ

ವಿಶ್ವದಲ್ಲಿ ಯುದ್ಧದ ಕಾರ್ಮೋಡ, ಭಯೋತ್ಪಾದನಾ ಕೃತ್ಯಗಳು ನಡೆದಾಗಲೆಲ್ಲ ಗಾಂಧೀಜಿಯವರ ಅಹಿಂಸಾ ತತ್ವ ಮುನ್ನೆಲೆಗೆ ಬರುತ್ತದೆ. ಹಾಗಾಗಿಯೇ, ಗಾಂಧಿ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದು ಅಂಕಣಕಾರ ರಾಮಚಂದ್ರ ಗುಹಾ ಹೇಳಿದರು.
Last Updated 27 ನವೆಂಬರ್ 2023, 16:27 IST
ಯುದ್ಧ, ಭಯೋತ್ಪಾದನೆ ತಡೆಗೆ ಗಾಂಧಿ ತತ್ವವೇ ಅಸ್ತ್ರ: ರಾಮಚಂದ್ರ ಗುಹಾ

ಅದಾನಿ ಜೀವನಚರಿತ್ರೆ ಬರೆಯುವ ಪ್ರಸ್ತಾವ ತಿರಸ್ಕರಿಸಿದ್ದೆ: ರಾಮಚಂದ್ರ ಗುಹಾ

ಬೆಂಗಳೂರು: ‘ತಮ್ಮಜೀವನಚರಿತ್ರೆ ಬರೆಯುವಂತೆ ಉದ್ಯಮಿ ಗೌತಮ್‌ ಅದಾನಿ ಅವರಿಂದ ನನಗೆ2013ರಲ್ಲಿ ಪ್ರಸ್ತಾವ ಬಂದಿತ್ತು’ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ನೆನಪಿಸಿಕೊಂಡರು. ‘ಗೆಟ್ಟಿಂಗ್‌ ಟು ನೋ ಗಾಂಧಿ: ಎ ಬಯೊಗ್ರಫರ್ಸ್‌ ಜರ್ನಿ’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಗಾಂಧಿ ಕುರಿತು ಬರೆಯುತ್ತಿದ್ದೇನೆ. ಆದ್ದರಿಂದ ಈ ಪುಸ್ತಕ ಬರೆಯಲಾಗುವುದಿಲ್ಲ ಎಂದು ಅದಾನಿ ಅವರಿಗೆ ತಿಳಿಸಿದ್ದೆ. ಇದನ್ನು ತಿಳಿದ ನನ್ನ ಸ್ನೇಹಿತರು ಇಂಥ ಅವಕಾಶ ಬಿಟ್ಟು ಕೊಡಬಾರದಿತ್ತು. ಒಂದು ವೇಳೆ ನೀನು ನಿನ್ನ ಆತ್ಮಕಥೆ ಬರೆದುಕೊಳ್ಳುವಾಗ ‘ಫ್ರಂ ಗಾಂಧಿ ಟು ಅದಾನಿ, ಎ ಬಯೊಗ್ರಫರ್ಸ್‌ ಜರ್ನಿ’ ಎಂದು ಪುಸ್ತಕಕ್ಕೆ ಹೆಸರಿಡಬಹುದಿತ್ತು ಎಂದು ಹೇಳಿದರು’ ಎಂದು ಗುಹಾ ಅವರು ಹೇಳುತ್ತಿದ್ದಂತೆ ಸಭಿಕರು ನಗೆಗಡಲಲ್ಲಿ ತೇಲಿದರು.
Last Updated 4 ಡಿಸೆಂಬರ್ 2022, 0:53 IST
ಅದಾನಿ ಜೀವನಚರಿತ್ರೆ ಬರೆಯುವ ಪ್ರಸ್ತಾವ ತಿರಸ್ಕರಿಸಿದ್ದೆ: ರಾಮಚಂದ್ರ ಗುಹಾ

ಬ್ರಾಹ್ಮಣರಾಗಿದ್ದೂ ದಲಿತರತ್ತ ಕಾಳಜಿ ವಹಿಸಿದ್ದ ಗೋಪಾಲಸ್ವಾಮಿ ಅಯ್ಯರ್‌: ಗುಹಾ

ಗೋಪಾಲಸ್ವಾಮಿ ಅಯ್ಯರ್‌, ಕುದ್ಮುಲ್‌ ರಂಗರಾವ್‌ ಸ್ಮರಣೆಯಲ್ಲಿ ರಾಮಚಂದ್ರ ಗುಹಾ
Last Updated 24 ಜುಲೈ 2022, 12:11 IST
ಬ್ರಾಹ್ಮಣರಾಗಿದ್ದೂ ದಲಿತರತ್ತ ಕಾಳಜಿ ವಹಿಸಿದ್ದ ಗೋಪಾಲಸ್ವಾಮಿ ಅಯ್ಯರ್‌: ಗುಹಾ

ಗಾಂಧಿ ವಿಚಾರಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬೇಕಿದೆ: ರಾಮಚಂದ್ರ ಗುಹಾ

ನವದೆಹಲಿ: ‘ಮಹಾತ್ಮ ಗಾಂಧಿ ಅವರನ್ನು ಅನೇಕರು ಟೀಕಿಸಿರಬಹುದು. ಆದರೆ, ಗಾಂಧಿ ಅವರ ವ್ಯಕ್ತಿತ್ವದಲ್ಲಿ ವಿಮರ್ಶಕರು ಗಮನ ಹರಿಸಬೇಕಾದ ಅನೇಕ ಚಿರಸ್ಥಾಯಿಯಾದ ಅಂಶಗಳಿವೆ’ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಅಭಿಪ್ರಾಯಪಟ್ಟರು.
Last Updated 6 ಮಾರ್ಚ್ 2022, 10:54 IST
ಗಾಂಧಿ ವಿಚಾರಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬೇಕಿದೆ: ರಾಮಚಂದ್ರ ಗುಹಾ

ಗಾಂಧಿ ರೂಪುಗೊಂಡ ಕ್ರಮ ಕಟ್ಟಿಕೊಡುವ ಕೃತಿ: ಎಂ.ಎಸ್‌.ಆಶಾದೇವಿ

‘ಮಹಾತ್ಮ ಗಾಂಧೀಜಿಯವರು ರೂಪುಗೊಂಡ ಕ್ರಮವನ್ನು ಸಾಧ್ಯವಾದಷ್ಟು ಪ್ರಾಯೋಗಿಕ ಹಾಗೂ ವಸ್ತುನಿಷ್ಠ ನೆಲೆಯಲ್ಲಿ ಕಟ್ಟಿಕೊಡುವ ಕೃತಿ ಇದು. ಈ ಕಾರ್ಯಕ್ಕೆ ಅಸಾಧಾರಣ ಸಂಯಮ ಬೇಕು. ಅದನ್ನು ರಾಮಚಂದ್ರ ಗುಹಾ ಅವರು ಸಾಧಿಸಿಕೊಂಡಂತಿದೆ’ ಎಂದು ವಿಮರ್ಶಕಿ ಎಂ.ಎಸ್‌.ಆಶಾದೇವಿ ಹೇಳಿದರು.
Last Updated 11 ಅಕ್ಟೋಬರ್ 2021, 2:05 IST
ಗಾಂಧಿ ರೂಪುಗೊಂಡ ಕ್ರಮ ಕಟ್ಟಿಕೊಡುವ ಕೃತಿ: ಎಂ.ಎಸ್‌.ಆಶಾದೇವಿ
ADVERTISEMENT

ರಾಮಚಂದ್ರ ಗುಹಾ ಬರಹ: ಶಾನಭಾಗರ ಮಳಿಗೆ ಪುಸ್ತಕ ಗಣಿ ನಮಗೆ

ಇಂಗ್ಲಿಷ್ ಪುಸ್ತಕಗಳನ್ನು ಖರೀದಿಸಿ ಓದುವ ಬೆಂಗಳೂರು ನಿವಾಸಿಗಳ ಆಸಕ್ತಿಗಳು ಮತ್ತು ಗೀಳುಗಳನ್ನು ಪೊರೆದು ಪೋಷಿಸಿದ್ದು ಟಿ.ಎಸ್. ಶಾನಭಾಗರು ಮತ್ತು ಅವರ ಪ್ರೀಮಿಯರ್ ಪುಸ್ತಕದಂಗಡಿ. ಮೊನ್ನೆ ಅವರು ತೀರಿಹೋದಾಗ ಅವರ ಒಡನಾಟದ ನೆನಪುಗಳು ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡವು...
Last Updated 8 ಮೇ 2021, 19:30 IST
ರಾಮಚಂದ್ರ ಗುಹಾ ಬರಹ: ಶಾನಭಾಗರ ಮಳಿಗೆ ಪುಸ್ತಕ ಗಣಿ ನಮಗೆ

ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಚೀನಾ ಮಾದರಿ: ದಿಶಾ ಬಂಧನಕ್ಕೆ ಗುಹಾ ವಾಗ್ದಾಳಿ

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು (ಕೇಂದ್ರ ಸರ್ಕಾರ) ಚೀನಾ ಮಾದರಿಯನ್ನು ಅನುಸರಿಸುತ್ತಿದ್ದು, ತುರ್ತುಪರಿಸ್ಥಿತಿಯ ಬಳಿಕ ದೇಶ ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸುತ್ತಿದೆ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಆತಂಕ ವ್ಯಕ್ತಪಡಿಸಿದರು.
Last Updated 15 ಫೆಬ್ರುವರಿ 2021, 20:49 IST
ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಚೀನಾ ಮಾದರಿ: ದಿಶಾ ಬಂಧನಕ್ಕೆ ಗುಹಾ ವಾಗ್ದಾಳಿ

PV Web Exclusive | ಆಟದ ಮನೆ: ಗುಹಾ ಸಾತ್ವಿಕ ಸಿಟ್ಟಿನ ನೆಪದಲ್ಲಿ...

ಕ್ರಿಕೆಟ್‌ನಲ್ಲಿನ ಅಧಿಕಾರಶಾಹಿಗಳ ದುರಾಸೆಯ ಕುರಿತು ರಾಮಚಂದ್ರ ಗುಹಾ ಅಕ್ಷರ, ಮಾತಿನ ಕತ್ತಿ ಝಳಪಿಸಿದ್ದಾರೆ. ಅವರ ಸಾತ್ವಿಕ ಸಿಟ್ಟಿನ ಈ ಹೊತ್ತಿನಲ್ಲಿ ಬಿಸಿಸಿಐ ಎಂತೆಂಥವರಿಗೆಲ್ಲ ಕುರ್ಚಿ ಕಲ್ಪಿಸಿಕೊಟ್ಟಿದೆ ಎನ್ನುವುದನ್ನು ಮೆಲುಕು ಹಾಕಬೇಕಿದೆ.
Last Updated 25 ನವೆಂಬರ್ 2020, 10:00 IST
PV Web Exclusive | ಆಟದ ಮನೆ: ಗುಹಾ ಸಾತ್ವಿಕ ಸಿಟ್ಟಿನ ನೆಪದಲ್ಲಿ...
ADVERTISEMENT
ADVERTISEMENT
ADVERTISEMENT