ನಟ ಧರ್ಮೇಂದ್ರ ಮತ್ತು ಕರ್ನಾಟಕದ ರಾಮನಗರ: ಚಿತ್ರ ಶೋಲೆ ಬೆಸೆದ ನಂಟು
Ramnagara Tourism: ‘ಶೋಲೆ’ ಸಿನಿಮಾಗೂ ಕರ್ನಾಟಕದ ರಾಮನಗರಕ್ಕೂ ನಂಟು ಬೆಸೆದಿದೆ. ವಿಶೇಷ ಎಂದರೆ ರಾಮನಗರದ ಜನರಿಗೂ ‘ಶೋಲೆ’ ಸಿನಿಮಾಗೂ ಒಂದು ಸಂಬಂಧವಿದೆ. ಶೋಲೆ ಸಿನಿಮಾದ ಹೆಸರು ಕೇಳಿದ ಅದೆಷ್ಟೋ ಜನರಿಗೆ ಮೊದಲು ನೆನಪಾಗುವುದೇ ರಾಮನಗರದ ರಾಮದೇವರ ಬೆಟ್ಟ.Last Updated 24 ನವೆಂಬರ್ 2025, 10:03 IST