ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramanath_kovind

ADVERTISEMENT

ಮುಂದಿನ ತಲೆಮಾರುಗಳಿಗಾಗಿ ಪ್ರಕೃತಿ ರಕ್ಷಿಸಿ: ರಾಮನಾಥ ಕೋವಿಂದ್‌ ಕರೆ

ನಿಸರ್ಗ ಮಾತೆಯು ದಟ್ಟ ನೋವಿನಲ್ಲಿದ್ದಾಳೆ. ಹವಾಮಾನ ಬಿಕ್ಕಟ್ಟು ಈ ಗ್ರಹದ ಭವಿಷ್ಯಕ್ಕೆ ಗಂಡಾಂತರ ತರಬಹುದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ತಮ್ಮ ವಿದಾಯ ಭಾಷಣದಲ್ಲಿ ಭಾನುವಾರ ಹೇಳಿದ್ದಾರೆ. ಮುಂದಿನ ತಲೆಮಾರುಗಳಿಗಾಗಿ ನಿಸರ್ಗವನ್ನು ರಕ್ಷಿಸುವಂತೆ ಅವರು ಕರೆ ನೀಡಿದ್ದಾರೆ.
Last Updated 24 ಜುಲೈ 2022, 20:04 IST
ಮುಂದಿನ ತಲೆಮಾರುಗಳಿಗಾಗಿ ಪ್ರಕೃತಿ ರಕ್ಷಿಸಿ: ರಾಮನಾಥ ಕೋವಿಂದ್‌ ಕರೆ

ಕೋವಿಡ್‌ ಇನ್ನೂ ಮುಗಿದಿಲ್ಲ, ಸರ್ಕಾರದ ಮಾರ್ಗಸೂಚಿ ಪಾಲಿಸಿ: ರಾಮನಾಥ್ ಕೋವಿಂದ್‌

ಕೋವಿಡ್‌ ಇನ್ನೂ ಮುಗಿದಿಲ್ಲ, ಸರ್ಕಾರದ ಮಾರ್ಗಸೂಚಿ ಪಾಲಿಸಿ
Last Updated 3 ಮೇ 2022, 14:33 IST
ಕೋವಿಡ್‌ ಇನ್ನೂ ಮುಗಿದಿಲ್ಲ, ಸರ್ಕಾರದ ಮಾರ್ಗಸೂಚಿ ಪಾಲಿಸಿ: ರಾಮನಾಥ್ ಕೋವಿಂದ್‌

ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದ ಐವರು ಗಣ್ಯರು ಸೇರಿದಂತೆ 2022ನೇ ಸಾಲಿನಲ್ಲಿ ಪದ್ಮ ಪುರಸ್ಕಾರಗಳಿಗೆ ಭಾಜನರಾದ 54 ಗಣ್ಯರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Last Updated 22 ಮಾರ್ಚ್ 2022, 1:55 IST
ಜನರಲ್‌ ಬಿಪಿನ್ ರಾವತ್ ಸೇರಿ 54 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

ಪಂಚ ರಾಜ್ಯಗಳ ಚುನಾವಣೆ: ರಾಷ್ಟ್ರಪತಿ ಆಯ್ಕೆ ಮೇಲೂ ಫಲಿತಾಂಶದ ಪರಿಣಾಮ

ಮಾ.10ಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ * ಜು.24ಕ್ಕೆ ರಾಷ್ಟ್ರಪತಿ ಕೋವಿಂದ್ ಅಧಿಕಾರವಧಿ ಅಂತ್ಯ *
Last Updated 6 ಮಾರ್ಚ್ 2022, 11:35 IST
ಪಂಚ ರಾಜ್ಯಗಳ ಚುನಾವಣೆ: ರಾಷ್ಟ್ರಪತಿ ಆಯ್ಕೆ ಮೇಲೂ ಫಲಿತಾಂಶದ ಪರಿಣಾಮ

ರಾಷ್ಟ್ರಪತಿಯಿಂದ ನೌಕಾಪಡೆಯ ಕಾರ್ಯಾಚರಣೆ ವೀಕ್ಷಣೆ

ಇಲ್ಲಿಯ ನೌಕಾಪಡೆ ಕಾರ್ಯಾಚರಣೆಯ ಅಣಕು ಪ್ರದರ್ಶನದ ಭಾಗವಾಗಿ ದಕ್ಷಿಣ ನೌಕಾಪಡೆಯ ಕಮಾಂಡ್‌ (ಎಸ್‌ಎನ್‌ಸಿ) ಬುಧವಾರ ನೀಡಿದ ಕಡಲ ಸಾಮರ್ಥ್ಯ ತೋರುವ ಕಾರ್ಯಾಚರಣೆಯ ಪ್ರದರ್ಶನಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಾಕ್ಷಿಯಾದರು.
Last Updated 22 ಡಿಸೆಂಬರ್ 2021, 15:20 IST
ರಾಷ್ಟ್ರಪತಿಯಿಂದ ನೌಕಾಪಡೆಯ ಕಾರ್ಯಾಚರಣೆ ವೀಕ್ಷಣೆ

ಮಾಸಿಕ ₹5ಲಕ್ಷ ವೇತನ ಪಡೆದು,₹2.75 ಲಕ್ಷ ತೆರಿಗೆ ಕಟ್ಟುವೆ: ರಾಷ್ಟ್ರಪತಿ ಕೋವಿಂದ್‌

ದೇಶದ ನಾಗರೀಕರು ತಪ್ಪದೆ ತೆರಿಗೆ ಕಟ್ಟಬೇಕು, ಇದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿಳಿಸಿದರು.
Last Updated 28 ಜೂನ್ 2021, 12:33 IST
ಮಾಸಿಕ ₹5ಲಕ್ಷ ವೇತನ ಪಡೆದು,₹2.75 ಲಕ್ಷ ತೆರಿಗೆ ಕಟ್ಟುವೆ: ರಾಷ್ಟ್ರಪತಿ ಕೋವಿಂದ್‌

ರೈಲಿನಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ಅವರು ದೆಹಲಿಯ ಸಫ್ಜರ್‌ಜಂಗ್ ನಿಲ್ದಾಣದಿಂದ ತಮ್ಮ ಹುಟ್ಟೂರು, ಉತ್ತರ ಪ್ರದೇಶದ ಕಾನ್ಪುರ್ ದೆಹತ್ ಜಿಲ್ಲೆಯ ಪಾರುಂಖ್‌ಗೆ ಮಹಾರಾಜ ಎಕ್ಸಪ್ರೆಸ್ ರೈಲಿನ ವಿಲಾಸಿ ಬೋಗಿಯಲ್ಲಿ ಪ್ರಯಾಣಿಸಿದರು. ಇದಕ್ಕೆ ರೈಲ್ವೆ ಪ್ರಯಾಗ್‌ರಾಜ್‌ ವಿಭಾಗದ ಜಿನ್‌ಜಾಕ್‌, ರೂರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿತ್ತು.
Last Updated 26 ಜೂನ್ 2021, 18:22 IST
ರೈಲಿನಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ADVERTISEMENT

ಸಾಂಕ್ರಾಮಿಕದ ಸವಾಲಿಗೆ ಸಿದ್ಧರಾಗಬೇಕಿದೆ: ರಾಷ್ಟ್ರಪತಿ

ಆರೋಗ್ಯ ವಿವಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಘಟಿಕೋತ್ಸವ ಭಾಷಣ
Last Updated 7 ಫೆಬ್ರುವರಿ 2021, 20:45 IST
ಸಾಂಕ್ರಾಮಿಕದ ಸವಾಲಿಗೆ ಸಿದ್ಧರಾಗಬೇಕಿದೆ: ರಾಷ್ಟ್ರಪತಿ

ಪ್ರೊ.ರೊದ್ದಂ ನರಸಿಂಹ ನಿಧನ: ವಿಜ್ಞಾನ ಜಗತ್ತಿಗೆ ತುಂಬಲಾರದ ನಷ್ಟ –ರಾಷ್ಟ್ರಪತಿ

ಖ್ಯಾತ ಹಿರಿಯ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಅವರ ನಿಧನವು ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿಗೆ ತುಂಬಲಾಗದ ನಷ್ಟವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಂತಾಪ ಸೂಚಿಸಿದ್ದಾರೆ.
Last Updated 15 ಡಿಸೆಂಬರ್ 2020, 9:18 IST
ಪ್ರೊ.ರೊದ್ದಂ ನರಸಿಂಹ ನಿಧನ: ವಿಜ್ಞಾನ ಜಗತ್ತಿಗೆ ತುಂಬಲಾರದ ನಷ್ಟ –ರಾಷ್ಟ್ರಪತಿ

ವೈದ್ಯರ ಸೇವೆ, ತ್ಯಾಗಕ್ಕೊಂದು ಸಲಾಂ: ರಾಷ್ಟ್ರಪತಿ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಬುಧವಾರ ಶುಭಾಶಯ ಕೋರಿದರು.
Last Updated 1 ಜುಲೈ 2020, 9:26 IST
ವೈದ್ಯರ ಸೇವೆ, ತ್ಯಾಗಕ್ಕೊಂದು ಸಲಾಂ: ರಾಷ್ಟ್ರಪತಿ
ADVERTISEMENT
ADVERTISEMENT
ADVERTISEMENT