ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ramanatha Rai

ADVERTISEMENT

ಜೆಡಿಎಸ್‌ ಕಾರ್ಯಕರ್ತರಿಗೆ ಕಾಂಗ್ರೆಸ್‌ಗೆ ಆಹ್ವಾನ ನೀಡಿದ ರಮಾನಾಥ ರೈ

ಮಂಗಳೂರು: ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಆ ಪಕ್ಷದ ಅನೇಕರು ಬೇಸರ ಹೇಳಿಕೊಂಡಿದ್ದಾರೆ. ಅವರು ಕಾಂಗ್ರೆಸ್‌ಗೆ ಬರುವುದಾಗಿ ಮುಕ್ತ ಆಹ್ವಾನವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದರು.
Last Updated 30 ನವೆಂಬರ್ 2023, 13:21 IST
ಜೆಡಿಎಸ್‌ ಕಾರ್ಯಕರ್ತರಿಗೆ ಕಾಂಗ್ರೆಸ್‌ಗೆ ಆಹ್ವಾನ ನೀಡಿದ ರಮಾನಾಥ ರೈ

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಹತ್ಯೆಗಳ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೋಮು ಆಧರಿತ ಹತ್ಯೆಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸರ್ಕಾರ ರಚಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಒತ್ತಾಯಿಸಿದರು.
Last Updated 17 ಜುಲೈ 2023, 7:49 IST
ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಹತ್ಯೆಗಳ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ

ರೈತರ ಬಲಿಗೆ ಬಿಜೆಪಿ ಸಿದ್ಧತೆ: ರಮಾನಾಥ ರೈ

ಬಂಟ್ವಾಳ: ಗೃಹ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Last Updated 1 ಜನವರಿ 2023, 7:02 IST
ರೈತರ ಬಲಿಗೆ ಬಿಜೆಪಿ ಸಿದ್ಧತೆ: ರಮಾನಾಥ ರೈ

ರಮಾನಾಥ ರೈ ವಿರುದ್ಧ ವೈಯಕ್ತಿಕ ಟೀಕೆ ಸಲ್ಲ: ಉಮೇಶ್ ದಂಡಕೇರಿ

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ರಾಜಕೀಯ ಲಾಭಕ್ಕಾಗಿ ರಮಾನಾಥ ರೈ ಅವರನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ ಹೇಳಿದರು.
Last Updated 17 ಸೆಪ್ಟೆಂಬರ್ 2022, 14:49 IST
ರಮಾನಾಥ ರೈ ವಿರುದ್ಧ ವೈಯಕ್ತಿಕ ಟೀಕೆ ಸಲ್ಲ: ಉಮೇಶ್ ದಂಡಕೇರಿ

ರಮಾನಾಥ ರೈ ನ್ಯಾಯೋಚಿತ ಜನಪ್ರತಿನಿಧಿ

ಪೆರ್ನೆಯಲ್ಲಿ ನಡೆದ ರಮಾನಾಥ ರೈ 70ನೇ ಜನ್ಮದಿನ ಆಚರಣೆಯಲ್ಲಿ ಮಧು ಬಂಗಾರಪ್ಪ
Last Updated 15 ಸೆಪ್ಟೆಂಬರ್ 2022, 5:34 IST
ರಮಾನಾಥ ರೈ ನ್ಯಾಯೋಚಿತ ಜನಪ್ರತಿನಿಧಿ

ನಾರಾಯಣ ಗುರುಗಳಿಗೆ ಮತ್ತೆ ಮತ್ತೆ ಅವಮಾನ: ಬಿ. ರಮಾನಾಥ ರೈ ಆರೋಪ

‘ಗುರು ಜಯಂತಿ‘ಗೆ ಬಿಜೆಪಿ ನೇತೃತ್ವದ ಸರ್ಕಾರದ ಸಿ.ಎಂ. ಗೈರಾಗುವುದು ಏಕೆ: ರಮಾನಾಥ ರೈ ಪ್ರಶ್ನೆ
Last Updated 12 ಸೆಪ್ಟೆಂಬರ್ 2022, 11:01 IST
ನಾರಾಯಣ ಗುರುಗಳಿಗೆ ಮತ್ತೆ ಮತ್ತೆ ಅವಮಾನ: ಬಿ. ರಮಾನಾಥ ರೈ ಆರೋಪ

ಗಲಭೆ ಪ್ರಕರಣಗಳ ಸೂತ್ರಧಾರರನ್ನು ಪತ್ತೆ ಹಚ್ಚಿ: ರಮಾನಾಥ ರೈ

‘ಗಲಭೆ ಪ್ರಕರಣಗಳಲ್ಲಿ ಭಾಗಿಯಾಗುವವರ ಆಸ್ತಿ ಮುಟ್ಟುಗೋಲು ಹಾಕುವ ಮೊದಲು ನಿಮಗೆ ಸಾಧ್ಯ ಇದ್ದರೆ ಪ್ರಕರಣದ ಸೂತ್ರಧಾರರನ್ನು ಪತ್ತೆ ಹಚ್ಚಿ, ಅವರನ್ನು ಶಿಕ್ಷೆಗೆ ಒಳಪಡಿಸಿದರೆ ಗಲಭೆಗಳು ಸಂಪೂರ್ಣ ನಿಲ್ಲುತ್ತವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ರಾಜ್ಯದ ಕಾನುನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಗೆ ಸಲಹೆ ಸಲಹೆ ಮಾಡಿದರು.
Last Updated 19 ಆಗಸ್ಟ್ 2022, 8:26 IST
ಗಲಭೆ ಪ್ರಕರಣಗಳ ಸೂತ್ರಧಾರರನ್ನು ಪತ್ತೆ ಹಚ್ಚಿ: ರಮಾನಾಥ ರೈ
ADVERTISEMENT

ಸಾಮರಸ್ಯದ ಬದುಕು ಶಾಶ್ವತ : ರಮಾನಾಥ ರೈ

ಪಂಜಿಕಲ್ಲು: ಆಟಿದ ಕೆಸರ್‌ಡ್ ಒಂಜಿ ದಿನ
Last Updated 15 ಆಗಸ್ಟ್ 2022, 4:01 IST
ಸಾಮರಸ್ಯದ ಬದುಕು ಶಾಶ್ವತ : ರಮಾನಾಥ ರೈ

ಪ್ರವೀಣ್‌ ಮನೆಗೆ ಕಾಂಗ್ರೆಸ್‌ ಮುಖಂಡರಾದ ಹರಿಪ್ರಸಾದ್‌, ರಮಾನಾಥ ರೈ ಭೇಟಿ

ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹಾಗೂ ಕಾಂಗ್ರೆಸ್‌ ಮುಖಂಡ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. I
Last Updated 31 ಜುಲೈ 2022, 10:17 IST
ಪ್ರವೀಣ್‌ ಮನೆಗೆ ಕಾಂಗ್ರೆಸ್‌ ಮುಖಂಡರಾದ ಹರಿಪ್ರಸಾದ್‌, ರಮಾನಾಥ ರೈ ಭೇಟಿ

ಹತ್ಯೆ ಪ್ರಕರಣ: ದುರ್ಬಲ ವರ್ಗದವರೇ ಬಲಿಪಶು- ರಮಾನಾಥ ರೈ

ಜಿಲ್ಲೆಯಲ್ಲಿ ನಡೆಯುವ ಹತ್ಯೆಗಳ ಹಿಂದಿರುವ ದುಷ್ಟಶಕ್ತಿ ಯಾರೆಂದು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದು ನಿಲ್ಲುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಅಭಿಪ್ರಾಯಪಟ್ಟರು.
Last Updated 28 ಜುಲೈ 2022, 8:04 IST
ಹತ್ಯೆ ಪ್ರಕರಣ: ದುರ್ಬಲ ವರ್ಗದವರೇ ಬಲಿಪಶು- ರಮಾನಾಥ ರೈ
ADVERTISEMENT
ADVERTISEMENT
ADVERTISEMENT