ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ramdas Athawale

ADVERTISEMENT

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ಕೇಂದ್ರ ಸಚಿವ ರಾಮದಾಸ್ ಅಠವಳೆ

ಆರ್‌ಪಿಐ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶದಲ್ಲಿ ಕೇಂದ್ರ ಸಚಿವ ರಾಮದಾಸ್ ಅಠವಳೆ
Last Updated 17 ಫೆಬ್ರುವರಿ 2024, 16:04 IST
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ಕೇಂದ್ರ ಸಚಿವ ರಾಮದಾಸ್ ಅಠವಳೆ

ಮೋದಿ ಸಂವಿಧಾನ ಬದಲಿಸಲ್ಲ, ಅದನ್ನು ಬಲಪಡಿಸುತ್ತಾರೆ: ಕೇಂದ್ರ ಸಚಿವ ರಾಮದಾಸ ಅಠವಾಳೆ

ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ಬದಲಿಸಲ್ಲ, ಬದಲಾಗಿ ಅದನ್ನು ಬಲಪಡಿಸುತ್ತಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮದಾಸ ಅಠವಾಳೆ ತಿಳಿಸಿದರು.
Last Updated 12 ಫೆಬ್ರುವರಿ 2024, 15:29 IST
ಮೋದಿ ಸಂವಿಧಾನ ಬದಲಿಸಲ್ಲ, ಅದನ್ನು ಬಲಪಡಿಸುತ್ತಾರೆ: ಕೇಂದ್ರ ಸಚಿವ ರಾಮದಾಸ ಅಠವಾಳೆ

ಆರ್‌ಪಿಐ–ಎ ಅಸ್ಸಾಂನ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ: ರಾಮದಾಸ್‌ ಅಠವಳೆ

2024ರ ಲೋಕಸಭಾ ಚುನಾವಣೆಯಲ್ಲಿ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ–ಎ) ಪಕ್ಷವು ಅಸ್ಸಾಂನ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್‌ ಅಠವಳೆ ಹೇಳಿದ್ದಾರೆ.
Last Updated 14 ಮಾರ್ಚ್ 2023, 16:15 IST
ಆರ್‌ಪಿಐ–ಎ ಅಸ್ಸಾಂನ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ: ರಾಮದಾಸ್‌ ಅಠವಳೆ

ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಅಠವಳೆ ಆಗ್ರಹ

ಕೇಂದ್ರ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್‌ ಅಠವಳೆ ಅವರು ಬುಧವಾರ ಬಾಂಬೆ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ ಬಾಂಬೆ) ಭೇಟಿ ನೀಡಿ, ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ವಿದ್ಯಾರ್ಥಿಯ ಸಾವಿನ ಕುರಿತು ಹಾಗೂ ಆತ ಜಾತಿ ತಾರತಮ್ಯ ಎದುರಿಸುತ್ತಿದ್ದ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.‌
Last Updated 15 ಫೆಬ್ರುವರಿ 2023, 15:32 IST
ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಅಠವಳೆ ಆಗ್ರಹ

ಸ್ವಚ್ಛತಾ ಕಾರ್ಯ: 2017ರಿಂದ 400 ಮಂದಿ ಸಾವು

2017ರಿಂದೀಚೆಗೆ ಒಳಚರಂಡಿ ಹಾಗೂ ಸೆಪ್ಟಿಕ್‌ ಟ್ಯಾಂಕ್‌ ಅನ್ನು ಸ್ವಚ್ಛಗೊಳಿಸುವ ವೇಳೆ ಸುಮಾರು 400 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್‌ ಆಠವಲೆ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2022, 14:29 IST
ಸ್ವಚ್ಛತಾ ಕಾರ್ಯ: 2017ರಿಂದ 400 ಮಂದಿ ಸಾವು

ಬೌದ್ಧ ಧರ್ಮೀಯನಾಗಿದ್ದಕ್ಕೆ ಹೆಮ್ಮೆ ಇದೆ: ರಾಮದಾಸ್ ಆಠವಲೆ

ನವದೆಹಲಿ: ‘ಬೌದ್ಧಧರ್ಮಕ್ಕೆ ಮತಾಂತರವಾಗುವ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ್ದ 22 ಪ್ರತಿಜ್ಞೆಗಳನ್ನು ಬೆಂಬಲಿಸುತ್ತೇನೆ. ನಾನು ಬೌದ್ಧ ಧರ್ಮೀಯನಾಗಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಕೇಂದ್ರ ಸಚಿವ ರಾಮದಾಸ್ ಆಠವಲೆ ಹೇಳಿದ್ದಾರೆ.
Last Updated 16 ಅಕ್ಟೋಬರ್ 2022, 16:03 IST
ಬೌದ್ಧ ಧರ್ಮೀಯನಾಗಿದ್ದಕ್ಕೆ ಹೆಮ್ಮೆ ಇದೆ: ರಾಮದಾಸ್ ಆಠವಲೆ

ತಾಯಂದಿರ ದಿನದಂತೆಯೇ ಪತ್ನಿಯ ದಿನವನ್ನೂ ಆಚರಿಸಬೇಕು: ಕೇಂದ್ರ ಸಚಿವ ರಾಮದಾಸ ಆಠವಲೆ

ತಾಯಂದಿರ ದಿನದಂತೆಯೇ ಪತ್ನಿಯ ದಿನವನ್ನೂ ಆಚರಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಖಾತೆ ಸಚಿವ ರಾಮದಾಸ ಆಠವಲೆ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಮೇ 2022, 16:23 IST
ತಾಯಂದಿರ ದಿನದಂತೆಯೇ ಪತ್ನಿಯ ದಿನವನ್ನೂ ಆಚರಿಸಬೇಕು: ಕೇಂದ್ರ ಸಚಿವ ರಾಮದಾಸ ಆಠವಲೆ
ADVERTISEMENT

ಆರ್‌ಪಿಐ ಕಾರ್ಯಕರ್ತರು ಮಸೀದಿಗಳ ಧ್ವನಿವರ್ಧಕಗಳನ್ನು ರಕ್ಷಿಸುತ್ತಾರೆ: ಅಠವಳೆ

ಮಸೀದಿಗಳಿಂದ ಯಾರಾದರೂ ಬಲವಂತವಾಗಿ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ತನ್ನ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ಪಕ್ಷದ ಕಾರ್ಯಕರ್ತರು ರಕ್ಷಿಸುತ್ತಾರೆ ಎಂದು ಕೇಂದ್ರ ಸಚಿವ ರಾಮದಾಸ್‌ ಅಠವಳೆ ಮಂಗಳವಾರ ಹೇಳಿದ್ದಾರೆ.
Last Updated 3 ಮೇ 2022, 14:06 IST
ಆರ್‌ಪಿಐ ಕಾರ್ಯಕರ್ತರು ಮಸೀದಿಗಳ ಧ್ವನಿವರ್ಧಕಗಳನ್ನು ರಕ್ಷಿಸುತ್ತಾರೆ: ಅಠವಳೆ

ಮೈತ್ರಿ: ಶೀಘ್ರ ಸಿ.ಎಂ ಜೊತೆ ಚರ್ಚೆ– ಕೇಂದ್ರ ಸಚಿವ ರಾಮದಾಸ್‌ ಅಠವಳೆ

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಈ ಸಂಬಂಧ ಚರ್ಚಿಸಲಾಗುವುದು’ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ರಾಷ್ಟ್ರೀಯ ಅಧ್ಯಕ್ಷರೂ ಆದ, ಕೇಂದ್ರ ಸಚಿವ ರಾಮದಾಸ್‌ ಅಠವಳೆ ಹೇಳಿದರು.
Last Updated 18 ಏಪ್ರಿಲ್ 2022, 5:38 IST
fallback

ಸಿಂಗ್‌ ಬದಲಿಗೆ ಪವಾರ್‌ ಅವರನ್ನು ಪ್ರಧಾನಿ ಮಾಡಬೇಕಿತ್ತು: ಕೇಂದ್ರ ಸಚಿವ ಅಠವಾಳೆ

ಸೋನಿಯಾ ಗಾಂಧಿಯವರ ವಿದೇಶಿ ಮೂಲದ ಚರ್ಚೆ ಅರ್ಥಹೀನ. ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಲು ಸಾಧ್ಯವಾದರೆ, ಕಾಂಗ್ರೆಸ್ ಅಧ್ಯಕ್ಷೆ ಪ್ರಧಾನಿಯಾಗಬಹುದಿತ್ತು. ಆ ಸಮಯದಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಸ್ವೀಕರಿಸಲು ಇಚ್ಛಿಸದಿದ್ದರೆ ಮನಮೋಹನ್ ಸಿಂಗ್ ಬದಲಿಗೆ ಹಿರಿಯ ನಾಯಕ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಧಾನಿ ಮಾಡಬಹುದಿತ್ತು ಎಂದು ಕೇಂದ್ರ ಸಚಿವ, ರಿಪಬ್ಲಿಕನ್‌ ಪಾರ್ಟಿಯ ರಾಮದಾಸ್‌ ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.
Last Updated 25 ಸೆಪ್ಟೆಂಬರ್ 2021, 17:12 IST
ಸಿಂಗ್‌ ಬದಲಿಗೆ ಪವಾರ್‌ ಅವರನ್ನು ಪ್ರಧಾನಿ ಮಾಡಬೇಕಿತ್ತು: ಕೇಂದ್ರ ಸಚಿವ ಅಠವಾಳೆ
ADVERTISEMENT
ADVERTISEMENT
ADVERTISEMENT