ಭಾನುವಾರ, 6 ಜುಲೈ 2025
×
ADVERTISEMENT

Ramesha jigajinagi

ADVERTISEMENT

ಇಂಡಿ ಕಾಲುವೆ ನವೀಕರಣ: ಡಿಪಿಆರ್‌ಗೆ ಒತ್ತಾಯ

ರಾಜ್ಯ ಸರ್ಕಾರದಿಂದ ಶೇ 40ರಷ್ಟು ಅನುದಾನ ತನ್ನಿ: ಕಾಂಗ್ರೆಸ್‌ ಶಾಸಕರು, ಸಚಿವರಿಗೆ ಸಂಸದ ರಮೇಶ ಜಿಗಜಿಣಗಿ ಸವಾಲು
Last Updated 4 ಜುಲೈ 2025, 12:55 IST
ಇಂಡಿ ಕಾಲುವೆ ನವೀಕರಣ: ಡಿಪಿಆರ್‌ಗೆ ಒತ್ತಾಯ

ದಲಿತನಾದರೂ ದಲಿತರನ್ನೇ ಬದಿಗಿಟ್ಟಿದ್ದೇನೆ: ಜಿಗಜಿಣಗಿ

ವಿಜಯಪುರದ ಗಣೇಶ ನಗರ ಬಳಿ ₹ 70 ಕೋಟಿ ಅನುದಾನದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ
Last Updated 1 ಜುಲೈ 2025, 13:36 IST
ದಲಿತನಾದರೂ ದಲಿತರನ್ನೇ ಬದಿಗಿಟ್ಟಿದ್ದೇನೆ: ಜಿಗಜಿಣಗಿ

ಅಂಗವಿಕಲರ ಬೆಳವಣಿಗೆಗೆ ಸಹಕರಿಸಿ: ಜಿಗಜಿಣಗಿ

ಅಂಗವಿಕಲರು, ಹಿರಿಯ ನಾಗರಿಕರಿಗೆ ಉಚಿತ ಸಾಧನ– ಸಲಕರಣೆ ವಿತರಣೆ
Last Updated 29 ಏಪ್ರಿಲ್ 2025, 14:43 IST
ಅಂಗವಿಕಲರ ಬೆಳವಣಿಗೆಗೆ ಸಹಕರಿಸಿ: ಜಿಗಜಿಣಗಿ

ಕೇಂದ್ರದಿಂದ ₹1,433 ಕೋಟಿ ಅನುದಾನ: ಜಿಗಜಿಣಗಿ

ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ
Last Updated 6 ಮಾರ್ಚ್ 2025, 14:26 IST
ಕೇಂದ್ರದಿಂದ ₹1,433 ಕೋಟಿ ಅನುದಾನ: ಜಿಗಜಿಣಗಿ

ಒಳ ರಾಜಕೀಯದಿಂದ ತಪ್ಪಿದ ಸಚಿವ ಸ್ಥಾನ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ

‘ಸತತ ಏಳು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಕೇಂದ್ರ ಸಚಿವನಾಗುವ ಎಲ್ಲ ಅರ್ಹತೆ ಮತ್ತು ಹಿರಿತನ ಇತ್ತು. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ಅವಕಾಶ ತಪ್ಪಿತು...
Last Updated 21 ಜೂನ್ 2024, 10:58 IST
ಒಳ ರಾಜಕೀಯದಿಂದ ತಪ್ಪಿದ ಸಚಿವ ಸ್ಥಾನ: ಬಿಜೆಪಿ ಸಂಸದ  ರಮೇಶ ಜಿಗಜಿಣಗಿ ಅಸಮಾಧಾನ

ಜನರು ಹೇಳಿದ್ದೆ ಅಭಿವೃದ್ಧಿ ಅಜೆಂಡಾ: ಜಿಗಜಿಣಗಿಜಿ

ಮುಂದಿನ 5 ವರ್ಷಗಳ ಕಾಲ ಮತಕ್ಷೇತ್ರದಲ್ಲಿ ಯಾವ ಕೆಲಸ ಮಾಡಬೇಕೆನ್ನುವ ಅಜೆಂಡಾ ನನ್ನ ಮುಂದಿಲ್ಲ, ಜನರು ಹೇಳುವ ಕೆಲಸವೇ ನನ್ನ ಅಜೆಂಡಾ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
Last Updated 13 ಜೂನ್ 2024, 12:45 IST
ಜನರು ಹೇಳಿದ್ದೆ ಅಭಿವೃದ್ಧಿ ಅಜೆಂಡಾ: ಜಿಗಜಿಣಗಿಜಿ

Lok Sabha Election: ಕುತೂಹಲದ ಕ್ಷೇತ್ರಗಳ ಸವಾಲು ಗೆದ್ದಿದ್ದು ಹೇಗೆ?

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 3,37,428 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ರಾಜ್ಯದಲ್ಲೇ ದೊಡ್ಡ ಅಂತರದ ಗೆಲುವು ಕಂಡ ದಾಖಲೆ ಬರೆದರು.
Last Updated 5 ಜೂನ್ 2024, 0:26 IST
Lok Sabha Election: ಕುತೂಹಲದ ಕ್ಷೇತ್ರಗಳ ಸವಾಲು ಗೆದ್ದಿದ್ದು ಹೇಗೆ?
ADVERTISEMENT

ರಮೇಶ ಜಿಗಜಿಣಗಿ ಒಟ್ಟು ಆಸ್ತಿ ಮೌಲ್ಯ ₹51.63 ಕೋಟಿ, ಸಾಲ ₹6.81 ಕೋಟಿ

ವಿಜಯಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಸಲ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಬಳಿ ₹51.63 ಕೋಟಿ ಆಸ್ತಿ ಇದೆ. 2019ರಲ್ಲಿ ಇವರ ಒಟ್ಟು ಆಸ್ತಿ ₹ 50.41 ಕೋಟಿ ಇತ್ತು. ಅವರು 10 ತೊಲ ಚಿನ್ನ ಮತ್ತು 3 ಕೆಜಿ ಬೆಳ್ಳಿ ಹೊಂದಿದ್ದಾರೆ.
Last Updated 16 ಏಪ್ರಿಲ್ 2024, 15:40 IST
ರಮೇಶ ಜಿಗಜಿಣಗಿ ಒಟ್ಟು ಆಸ್ತಿ ಮೌಲ್ಯ ₹51.63 ಕೋಟಿ, ಸಾಲ ₹6.81 ಕೋಟಿ

ವಿಜಯಪುರ | ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌

ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ನಾಲ್ಕನೇ ಬಾರಿಗೆ ಸ್ಪರ್ಧಿಸಲು ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಕೊನೆಗೂ ಊಹಾಪೂಹಗಳಿಗೆ ತೆರೆ ಎಳೆದಿದೆ.
Last Updated 14 ಮಾರ್ಚ್ 2024, 5:07 IST
ವಿಜಯಪುರ | ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌

ಚುನಾವಣೆ ನಂತರ ಗ್ಯಾರಂಟಿ ಕಾರ್ಡ್‌ ಮಾಯ: ಸಂಸದ ರಮೇಶ ಜಿಗಜಿಣಗಿ

ಸಂಸದ ರಮೇಶ ಜಿಗಜಿಣಗಿಯಿಂದ ಕಾಂಗ್ರೆಸ್‌ ವಿರುದ್ಧ ಆರೋಪ
Last Updated 14 ಜೂನ್ 2023, 13:02 IST
ಚುನಾವಣೆ ನಂತರ ಗ್ಯಾರಂಟಿ ಕಾರ್ಡ್‌ ಮಾಯ: ಸಂಸದ ರಮೇಶ ಜಿಗಜಿಣಗಿ
ADVERTISEMENT
ADVERTISEMENT
ADVERTISEMENT