18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ₹110 ಕೋಟಿ ವೆಚ್ಚದಲ್ಲಿ ವಿಜಯಪುರ ರೈಲು ನಿಲ್ದಾಣ ನವೀಕರಣ ₹4,500 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ 5 ಹೆದ್ದಾರಿ ಅಭಿವೃದ್ಧಿ
ಸದ್ದು ಗದ್ದಲ ಇಲ್ಲದೇ ಕೆಲಸ ಮಾಡುವ ವ್ಯಕ್ತಿ ನಾನು ಪ್ರಚಾರ ಪ್ರಿಯ ಅಲ್ಲ ನಾನು ಮಾಡಿರುವ ಕೆಲಸಕ್ಕೆ ನಾಮಫಲಕ ಫೋಟೊ ಹಾಕಿಕೊಳ್ಳುವ ಜಾಯಮಾನ ನನ್ನದಲ್ಲ ಜನರ ಕೆಲಸ ಮಾಡುವಲ್ಲಿ ತೃಪ್ತಿ ಇದೆ