ಬಳ್ಳಾರಿ | ಬಿಜೆಪಿಯಿಂದ ಧರ್ಮಸ್ಥಳ ಚಲೋ ಸೆ.1ಕ್ಕೆ: ಶ್ರೀರಾಮುಲು
NIA Investigation Demand: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಬಿ. ಶ್ರೀರಾಮುಲು ಆರೋಪಿಸಿದ್ದಾರೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಬೇಕೆಂದು ಆಗ್ರಹಿಸಿ ಸೆ.1ರಂದು ಚಲೋ ಧರ್ಮಸ್ಥಳ ಹಮ್ಮಿಕೊಳ್ಳಲಾಗಿದೆ.Last Updated 31 ಆಗಸ್ಟ್ 2025, 5:17 IST