ದಾವಣಗೆರೆ: ರಂಗಾಯಣಕ್ಕೆ ಚೌಕಟ್ಟು ರೂಪಿಸಲು ಪ್ರಯತ್ನಿಸಿದ್ದ ಸರದೇಶಪಾಂಡೆ
Theater Artist: ರಂಗಕರ್ಮಿ ಹಾಗೂ ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ ಅವರಿಗೂ ದಾವಣಗೆರೆಗೂ ಅವಿನಾಭಾವ ಸಂಬಂಧವಿತ್ತು. ನಗರದ ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.Last Updated 30 ಸೆಪ್ಟೆಂಬರ್ 2025, 5:04 IST