ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ranaji trophy

ADVERTISEMENT

ರಣಜಿ ಫೈನಲ್‌: 29 ವರ್ಷಗಳ ಸಚಿನ್‌ ದಾಖಲೆ ಮುರಿದ ಯುವ ಬ್ಯಾಟರ್‌ ಮುಷೀರ್‌ ಖಾನ್‌

ವಿದರ್ಭ ವಿರುದ್ಧದ ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಮುಂಬೈನ ಯುವ ಬ್ಯಾಟರ್ ಮುಷೀರ್ ಖಾನ್ ಶತಕ ಸಿಡಿಸುವ ಮೂಲಕ ಸಚಿನ್‌ ತೆಂಡಲ್ಕೂರ್‌ ದಾಖಲೆಯನ್ನು ಮುರಿದಿದ್ದಾರೆ.
Last Updated 12 ಮಾರ್ಚ್ 2024, 11:44 IST
ರಣಜಿ ಫೈನಲ್‌: 29 ವರ್ಷಗಳ ಸಚಿನ್‌ ದಾಖಲೆ ಮುರಿದ ಯುವ ಬ್ಯಾಟರ್‌ ಮುಷೀರ್‌ ಖಾನ್‌

ರಣಜಿ ಕ್ರಿಕೆಟ್: ಸಿದ್ಧಾರ್ಥ್ ದೇಸಾಯಿಗೆ 7 ವಿಕೆಟ್‌ l ಗುಜರಾತ್‌ ಜಯಭೇರಿ

ಅಹಮದಾಬಾದ್: ಸಂಕ್ರಾಂತಿ ಹಬ್ಬದ ದಿನ ನಾಡಿನ ಕ್ರಿಕೆಟ್ ಅಭಿಮಾನಿಗಳಿಗೆ ಮಯಂಕ್ ಅಗರವಾಲ್ ಬಳಗವು ಗೆಲುವಿನ ಸಿಹಿಯೂಟ ಬಡಿಸಲಿಲ್ಲ.
Last Updated 15 ಜನವರಿ 2024, 21:42 IST
ರಣಜಿ ಕ್ರಿಕೆಟ್: ಸಿದ್ಧಾರ್ಥ್ ದೇಸಾಯಿಗೆ 7 ವಿಕೆಟ್‌ l ಗುಜರಾತ್‌ ಜಯಭೇರಿ

Ranji Trophy: ದೆಹಲಿ ತಂಡದ ನಾಯಕತ್ವ ಕಳೆದುಕೊಂಡ ಯಶ್ ಧುಲ್

ಪುದುಚೇರಿ ಎದುರು ರಣಜಿ ಟ್ರೋಫಿ ಮೊದಲ ಪಂದ್ಯದಲ್ಲೇ ದೆಹಲಿ ತಂಡ 9 ವಿಕೆಟ್‌ಗಳ ಹೀನಾಯ ಸೋಲನುಭವಿಸಿದ ಕೆಲವೇ ಗಂಟೆಗಳಲ್ಲಿ ಯಶ್‌ ಧುಲ್ ಅವರು ನಾಯಕ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಸ್ಥಾನಕ್ಕೆ ಅನುಭವಿ ಬ್ಯಾಟರ್ ಹಿಮ್ಮತ್‌ ಸಿಂಗ್ ಆಯ್ಕೆಯಾಗಿದ್ದಾರೆ.
Last Updated 9 ಜನವರಿ 2024, 13:44 IST
Ranji Trophy: ದೆಹಲಿ ತಂಡದ ನಾಯಕತ್ವ ಕಳೆದುಕೊಂಡ ಯಶ್ ಧುಲ್

‘ರಣಜಿ’ಯಲ್ಲಿ ಮೈಸೂರಿನ ಮೂವರು!

ಕೆಎಸ್‌ಸಿಎ ರಣಜಿ ಟ್ರೋಫಿ ತಂಡದಲ್ಲಿ ಅರಮನೆ ನಗರಿಯ ಮೂವರು ಸ್ಥಾನ ಪಡೆದಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಅಂಗಳದಲ್ಲಿ ಅಭ್ಯಾಸ ನಡೆಸಿದ್ದಾರೆ.
Last Updated 5 ಜನವರಿ 2024, 7:16 IST
‘ರಣಜಿ’ಯಲ್ಲಿ ಮೈಸೂರಿನ ಮೂವರು!

ಮಯಂಕ್ ಬಳಗಕ್ಕೆ ಕೈಗೂಡದ ಕನಸು

ರಣಜಿ: ಸೌರಾಷ್ಟ್ರ–ಸೆಮಿ ಸವಾಲು ಮೀರದ ಕರ್ನಾಟಕ; ಗೌತಮ್, ಕೌಶಿಕ್ ಅಮೋಘ ಬೌಲಿಂಗ್
Last Updated 12 ಫೆಬ್ರುವರಿ 2023, 20:45 IST
ಮಯಂಕ್ ಬಳಗಕ್ಕೆ ಕೈಗೂಡದ ಕನಸು

ರಣಜಿ ಟ್ರೋಫಿ ಕ್ರಿಕೆಟ್: ಮಯಂಕ್ ಬಳಗಕ್ಕೆ ನಾಕೌಟ್ ಸವಾಲು

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ–ಉತ್ತರಾಖಂಡ ಕ್ವಾರ್ಟರ್‌ ಫೈನಲ್ ಇಂದಿನಿಂದ
Last Updated 30 ಜನವರಿ 2023, 18:08 IST
ರಣಜಿ ಟ್ರೋಫಿ ಕ್ರಿಕೆಟ್: ಮಯಂಕ್ ಬಳಗಕ್ಕೆ ನಾಕೌಟ್ ಸವಾಲು

ರಣಜಿ: ನಿಕಿನ್ ದಿಟ್ಟ ಆಟಕ್ಕೆ ಒಲಿದ ಮುನ್ನಡೆ

ರಣಜಿ ಕ್ರಿಕೆಟ್: ಛತ್ತೀಸಗಢ ಬೌಲರ್‌ಗಳೊಡ್ಡಿದ ಕಠಿಣ ಸವಾಲು;
Last Updated 5 ಜನವರಿ 2023, 21:58 IST
ರಣಜಿ: ನಿಕಿನ್ ದಿಟ್ಟ ಆಟಕ್ಕೆ ಒಲಿದ ಮುನ್ನಡೆ
ADVERTISEMENT

ಛತ್ತೀಸಗಢ ಎದುರಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ: ಮಯಂಕ್ ಮೋಹಕ ಶತಕ

ಛತ್ತೀಸಗಢಕ್ಕೆ ತಿರುಗೇಟು ನೀಡಿದ ಕರ್ನಾಟಕ; ವಿದ್ವತ್‌ಗೆ 5 ವಿಕೆಟ್; ಸಮರ್ಥ್ ಅರ್ಧಶತಕ
Last Updated 4 ಜನವರಿ 2023, 19:51 IST
ಛತ್ತೀಸಗಢ ಎದುರಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ: ಮಯಂಕ್ ಮೋಹಕ ಶತಕ

ರಣಜಿ | ಸರ್ವಿಸಸ್ ಎದುರಿನ ಪಂದ್ಯ ಡ್ರಾ; ಕರ್ನಾಟಕಕ್ಕೆ 3 ಅಂಕ

ಸಮರ್ಥ್ ಸುಂದರ ಶತಕ
Last Updated 17 ಡಿಸೆಂಬರ್ 2022, 2:03 IST
ರಣಜಿ | ಸರ್ವಿಸಸ್ ಎದುರಿನ ಪಂದ್ಯ ಡ್ರಾ; ಕರ್ನಾಟಕಕ್ಕೆ 3 ಅಂಕ

ರಣಜಿ ಟ್ರೋಫಿ:  ಕರ್ನಾಟಕ–ಸರ್ವಿಸಸ್ ಪಂದ್ಯ ವಿಳಂಬ, ನಿಕಿನ್, ವಿಶಾಲ್‌ಗೆ ಕ್ಯಾಪ್

ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡಕ್ಕೆ ಇದು ಸಿ ಗುಂಪಿನಲ್ಲಿ ಮೊದಲ ಪಂದ್ಯವಾಗಿದೆ. 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯವು ವಿಳಂಬವಾಗಿದೆ. ಇ ನ್ನೂ ಟಾಸ್ ಕೂಡ ಹಾಕಲಾಗಿಲ್ಲ. 10.45ರ ನಂತರ ಶುರುವಾಗುವ ನಿರೀಕ್ಷೆ ಇದೆ.
Last Updated 13 ಡಿಸೆಂಬರ್ 2022, 5:27 IST
ರಣಜಿ ಟ್ರೋಫಿ:  ಕರ್ನಾಟಕ–ಸರ್ವಿಸಸ್ ಪಂದ್ಯ ವಿಳಂಬ, ನಿಕಿನ್, ವಿಶಾಲ್‌ಗೆ ಕ್ಯಾಪ್
ADVERTISEMENT
ADVERTISEMENT
ADVERTISEMENT