ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ranchi

ADVERTISEMENT

ರಾಂಚಿ: ಬೆಂಕಿಗೆ ಆಹುತಿಯಾದ ನಾಲ್ಕು ಬಸ್!

ರಾಂಚಿ ಖಾದಗಡ ಅಂತರರಾಜ್ಯ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ನಾಲ್ಕು ಬಸ್‌ಗಳು ಗುರುವಾರ ಬೆಂಕಿಗೆ ಆಹುತಿಯಾಗಿವೆ ಎಂದು ಲೋರ್ ಬಜಾರ್ ಪೊಲೀಸರು ತಿಳಿಸಿದ್ದಾರೆ.
Last Updated 29 ಜೂನ್ 2023, 11:54 IST
ರಾಂಚಿ: ಬೆಂಕಿಗೆ ಆಹುತಿಯಾದ ನಾಲ್ಕು ಬಸ್!

ಭೂಮಿ ಅಕ್ರಮ ಪರಭಾರೆ ಪ್ರಕರಣ: ಇ.ಡಿ ವಶಕ್ಕೆ ಬಂಧಿತ ಐಎಎಸ್ ಅಧಿಕಾರಿ

ಭೂಮಿ ಅಕ್ರಮ ಪರಭಾರೆ ಪ್ರಕರಣದಲ್ಲಿ ಬಂಧಿತರಾಗಿರುವ ಐಐಎಸ್‌ ಅಧಿಕಾರಿ ಛಾವಿ ರಂಜನ್‌ ಅವರನ್ನು ವಿಶೇಷ ಪಿಎಂಎಲ್‌ಎ ಕೋರ್ಟ್ ಶನಿವಾರ ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಿತು.
Last Updated 6 ಮೇ 2023, 12:12 IST
ಭೂಮಿ ಅಕ್ರಮ ಪರಭಾರೆ ಪ್ರಕರಣ: ಇ.ಡಿ ವಶಕ್ಕೆ ಬಂಧಿತ ಐಎಎಸ್ ಅಧಿಕಾರಿ

ಮಾನಹಾನಿ ಪ್ರಕರಣ: ವೈಯಕ್ತಿಕ ಹಾಜರಾತಿ ವಿನಾಯಿತಿ ಕೋರಿದ್ದ ರಾಹುಲ್‌ ಗಾಂಧಿ ಅರ್ಜಿ ವಜಾ

‘ಮೋದಿ ಉಪನಾಮ’ ಕುರಿತ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿ, ಸಂಸತ್‌ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ರಾಂಚಿಯ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹಿನ್ನೆಡೆಯಾಗಿದೆ.
Last Updated 3 ಮೇ 2023, 11:21 IST
ಮಾನಹಾನಿ ಪ್ರಕರಣ: ವೈಯಕ್ತಿಕ ಹಾಜರಾತಿ ವಿನಾಯಿತಿ ಕೋರಿದ್ದ ರಾಹುಲ್‌ ಗಾಂಧಿ ಅರ್ಜಿ ವಜಾ

IND vs NZ 1st T20| ಡೆವೊನ್, ಡೆರಿಲ್ ಅಬ್ಬರ: ಭಾರತಕ್ಕೆ ಸೋಲು

ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ತಂಡವು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಪ್ರವಾಸಿ ತಂಡ 21 ರನ್‌ಗಳ ಜಯ ದಾಖಲಿಸಿದೆ.
Last Updated 27 ಜನವರಿ 2023, 20:52 IST
IND vs NZ 1st T20| ಡೆವೊನ್, ಡೆರಿಲ್ ಅಬ್ಬರ: ಭಾರತಕ್ಕೆ ಸೋಲು

ಟಿ20 ಕ್ರಿಕೆಟ್: ಭಾರತ–ನ್ಯೂಜಿಲೆಂಡ್ ಸರಣಿ ಇಂದಿನಿಂದ

ಟಿ20 ಕ್ರಿಕೆಟ್: ಭಾರತ–ನ್ಯೂಜಿಲೆಂಡ್ ಪಂದ್ಯ ಇಂದಿನಿಂದ: ಸೂರ್ಯಕುಮಾರ್ ಮೇಲೆ ಕಣ್ಣು
Last Updated 27 ಜನವರಿ 2023, 1:31 IST
ಟಿ20 ಕ್ರಿಕೆಟ್: ಭಾರತ–ನ್ಯೂಜಿಲೆಂಡ್ ಸರಣಿ ಇಂದಿನಿಂದ

21 ದಿನಗಳ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು: ವೈದ್ಯರ ಅಚ್ಚರಿ

21 ದಿನಗಳ ಮಗುವಿನ ಹೊಟ್ಟೆಯಲ್ಲಿದ್ದ 8 ಭ್ರೂಣಗಳನ್ನು ರಾಂಚಿಯ ಖಾಸಗಿ ಆಸ್ಪತ್ರೆ ವೈದ್ಯರು ಇತ್ತೀಚೆಗೆ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
Last Updated 4 ನವೆಂಬರ್ 2022, 10:52 IST
21 ದಿನಗಳ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು: ವೈದ್ಯರ ಅಚ್ಚರಿ

IND vs SA 2nd ODI: ಭಾರತಕ್ಕೆ 279 ರನ್ ಗೆಲುವಿನ ಗುರಿ

ಇಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ದಕ್ಷಿಣ ಆಫ್ರಿಕಾ ತಂಡವು 279 ರನ್‌ಗಳ ಗುರಿ ಒಡ್ಡಿದೆ.
Last Updated 9 ಅಕ್ಟೋಬರ್ 2022, 12:24 IST
IND vs SA 2nd ODI: ಭಾರತಕ್ಕೆ 279 ರನ್ ಗೆಲುವಿನ ಗುರಿ
ADVERTISEMENT

ಅನರ್ಹಗೊಳಿಸಲು ಶಿಫಾರಸು: ಮಾಹಿತಿ ಬಹಿರಂಗಪಡಿಸಿ- ಹೇಮಂತ್‌ ಸೊರೇನ್‌

ರಾಂಚಿ (ಪಿಟಿಐ): ‘ಚುನಾವಣಾ ಆಯೋಗವು ನನ್ನನ್ನು ಅನರ್ಹಗೊಳಿಸಲು ಶಿಫಾರಸು ಮಾಡಿದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿ’ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ರಾಜ್ಯಪಾಲ ರಮೇಶ್‌ ಬೈಸ್‌ ಅವರನ್ನು ಆಗ್ರಹಿಸಿದ್ದಾರೆ.
Last Updated 15 ಸೆಪ್ಟೆಂಬರ್ 2022, 14:03 IST
ಅನರ್ಹಗೊಳಿಸಲು ಶಿಫಾರಸು: ಮಾಹಿತಿ ಬಹಿರಂಗಪಡಿಸಿ- ಹೇಮಂತ್‌ ಸೊರೇನ್‌

ಮನೆ ಕೆಲಸದಾಕೆಗೆ ಚಿತ್ರಹಿಂಸೆ: ಅಮಾನತುಗೊಂಡಿದ್ದ ಬಿಜೆಪಿ ನಾಯಕಿ ಬಂಧನ

ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ರಾಂಚಿ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
Last Updated 31 ಆಗಸ್ಟ್ 2022, 8:20 IST
ಮನೆ ಕೆಲಸದಾಕೆಗೆ ಚಿತ್ರಹಿಂಸೆ: ಅಮಾನತುಗೊಂಡಿದ್ದ ಬಿಜೆಪಿ ನಾಯಕಿ ಬಂಧನ

ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮಿತಾಭ್ ಚೌಧರಿ ಹೃದಯಾಘಾತದಿಂದ ನಿಧನ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿಕಾರ್ಯದರ್ಶಿ ಹಾಗೂ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಅಧ್ಯಕ್ಷ ಅಮಿತಾಭ್ ಚೌಧರಿ ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 16 ಆಗಸ್ಟ್ 2022, 17:09 IST
ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮಿತಾಭ್ ಚೌಧರಿ ಹೃದಯಾಘಾತದಿಂದ ನಿಧನ
ADVERTISEMENT
ADVERTISEMENT
ADVERTISEMENT