ಚನ್ನಮ್ಮನ 200ನೇ ವಿಜಯೋತ್ಸವ: ಮಂಗಳೂರು, ಚಿಂಚಲಿ ತಂಡಗಳು ಚಾಂಪಿಯನ್
ಚನ್ನಮ್ಮನ ಕಿತ್ತೂರು ಮಂಗಳೂರು ಹಾಗೂ ರಾಯಬಾಗ ತಾಲ್ಲೂಕಿನ ಚಿಂಚಲಿ ತಂಡಗಳು, ಇಲ್ಲಿ ಕಿತ್ತೂರು 200ನೇ ವಿಜಯೋತ್ಸವ ಪ್ರಯುಕ್ತ ಗುರುವಾರ ನಡೆದ ರಾಜ್ಯಮಟ್ಟದ ಮಹಿಳೆಯರ ವಿಭಾಗದ ವಾಲಿಬಾಲ್ ಮತ್ತು ಕಬಡ್ಡಿ ಟೂರ್ನಿಗಳಲ್ಲಿ ಕ್ರಮವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದವು.
Last Updated 25 ಅಕ್ಟೋಬರ್ 2024, 7:14 IST