ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

RapeCase

ADVERTISEMENT

ಬಾಗಲಕೋಟೆ | ಕಬ್ಬಿನ ಗದ್ದೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Women Safety: ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಕಬ್ಬಿನ ಹೊಲದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.5ರಂದು ಘಟನೆ ನಡೆದಿದ್ದು, ಸಾರ್ವಜನಿಕರು ಮಹಿಳೆ ಸ್ಥಿತಿ ಗಮನಿಸಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.
Last Updated 12 ಜನವರಿ 2026, 0:12 IST
ಬಾಗಲಕೋಟೆ | ಕಬ್ಬಿನ ಗದ್ದೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

ಮಂಡ್ಯ| ಒಬ್ಬಟ್ಟು ಕೊಡುವುದಾಗಿ ಬಾಲಕಿ ಮೇಲೆ ಅತ್ಯಾಚಾರ: ವೃದ್ಧನ ವಿರುದ್ಧ ಪ್ರಕರಣ

Crime News: ಮಂಡ್ಯ ತಾಲೂಕಿನ ಭಾರತೀನಗರ ಸಮೀಪದ ಗ್ರಾಮದಲ್ಲಿ 4ನೇ ತರಗತಿ ಬಾಲಕಿಯನ್ನು ಒಬ್ಬಟ್ಟು ಕೊಡುವುದಾಗಿ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 65 ವರ್ಷದ ಸಿದ್ದರಾಮು ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ
Last Updated 8 ಸೆಪ್ಟೆಂಬರ್ 2025, 5:20 IST
ಮಂಡ್ಯ| ಒಬ್ಬಟ್ಟು ಕೊಡುವುದಾಗಿ ಬಾಲಕಿ ಮೇಲೆ ಅತ್ಯಾಚಾರ: ವೃದ್ಧನ ವಿರುದ್ಧ ಪ್ರಕರಣ

ಅತ್ಯಾಚಾರ ಪ್ರಕರಣ: ಬಂಧಿಸಿ ಕರೆದೊಯ್ಯುವಾಗ ತಪ್ಪಿಸಿಕೊಂಡ ಎಎಪಿ ಶಾಸಕ ಹರ್ಮೀತ್

Punjab MLA Scandal ಪಂಜಾಬ್‌ನ ಎಎಪಿ ಶಾಸಕ ಹರ್ಮೀತ್‌ ಸಿಂಗ್‌ ಪಠಾನ್‌ಮಾಜ್ರಾ ಅವರನ್ನು ಅತ್ಯಾಚಾರ ಆರೋಪದಲ್ಲಿ ಬಂಧಿಸಿ ಕರೆದೊಯ್ಯುವಾಗ ಬೆಂಬಲಿಗರು ಗಲಾಟೆ ಎಬ್ಬಿಸಿದ್ದರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 2 ಸೆಪ್ಟೆಂಬರ್ 2025, 9:28 IST
ಅತ್ಯಾಚಾರ ಪ್ರಕರಣ: ಬಂಧಿಸಿ ಕರೆದೊಯ್ಯುವಾಗ ತಪ್ಪಿಸಿಕೊಂಡ ಎಎಪಿ ಶಾಸಕ ಹರ್ಮೀತ್

ಸಂಪಾದಕೀಯ | ಅತ್ಯಾಚಾರ ಅಪರಾಧಿಗೆ ಶಿಕ್ಷೆ ತ್ವರಿತ ನ್ಯಾಯದಾನಕ್ಕೆ ನಿದರ್ಶನ

ಶಿಕ್ಷೆಯು ಎಷ್ಟು ಕಠಿಣ ಎಂಬುದಕ್ಕಿಂತಲೂ ಶಿಕ್ಷೆ ಆಗುವುದು ಖಚಿತ ಎನ್ನುವ ವಾತಾವರಣ ಮೂಡಿಸಬೇಕು
Last Updated 22 ಜನವರಿ 2025, 0:45 IST
ಸಂಪಾದಕೀಯ | ಅತ್ಯಾಚಾರ ಅಪರಾಧಿಗೆ ಶಿಕ್ಷೆ
ತ್ವರಿತ ನ್ಯಾಯದಾನಕ್ಕೆ ನಿದರ್ಶನ

4 ವರ್ಷಗಳಲ್ಲಿ 8,569 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು

ಮಹಿಳೆಯರ ರಕ್ಷಣೆಗೆ ಹಲವಾರು ಕಾನೂನು ಮತ್ತು ಕಾಯ್ದೆಗಳಿದ್ದರೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನಿತ್ಯ ಇಂತಹ ನೂರಾರು ದೂರುಗಳು ಬರುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 8,569 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
Last Updated 24 ಡಿಸೆಂಬರ್ 2024, 0:34 IST
4 ವರ್ಷಗಳಲ್ಲಿ 8,569 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲು

2005ರ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

2005ರಲ್ಲಿ 16 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮೂವರು ಅಪರಾಧಿಗಳಿಗೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಆದೇಶ ಪ್ರಕಟಿಸಿದೆ.
Last Updated 17 ಡಿಸೆಂಬರ್ 2024, 7:16 IST
2005ರ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

'ಇಂಡಿ'ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಾಚಾರ, ವ್ಯಾಪಕ ಭ್ರಷ್ಟಾಚಾರ: ಪೂನಾವಾಲಾ

‘ಇಂಡಿ’ ಒಕ್ಕೂಟ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ತುಟಿ ಬಿಚ್ಚುತ್ತಿಲ್ಲ. ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಅವರು ಆರೋಪಿಸಿದರು.
Last Updated 16 ಆಗಸ್ಟ್ 2024, 11:42 IST
'ಇಂಡಿ'ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಾಚಾರ, ವ್ಯಾಪಕ ಭ್ರಷ್ಟಾಚಾರ: ಪೂನಾವಾಲಾ
ADVERTISEMENT

ವಾಕಪಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ; 21 ಪೊಲೀಸರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಇಡೀ ದೇಶವನ್ನೇ ಅಲುಗಾಡಿಸಿದ ’ವಾಕಪಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ’ದ ತೀರ್ಪು 16 ವರ್ಷದ ನಂತರ ಹೊರಬಿದ್ದಿದ್ದು, ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ’ಅಸಮರ್ಪಕ ತನಿಖೆ’ ಕಾರಣ ನೀಡಿ ಆರೋಪಿಗಳಾದ 21 ಪೊಲೀಸರನ್ನು ಖುಲಾಸೆಗೊಳಿಸಿದೆ.
Last Updated 8 ಏಪ್ರಿಲ್ 2023, 11:20 IST
ವಾಕಪಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ; 21 ಪೊಲೀಸರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಬೆಂಗಳೂರಿನಲ್ಲಿ ಕೃತ್ಯ: ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

ಬೆಂಗಳೂರಿನಲ್ಲಿ ಕೃತ್ಯ: ನಾಲ್ವರ ಬಂಧನ
Last Updated 31 ಮಾರ್ಚ್ 2023, 19:54 IST
ಬೆಂಗಳೂರಿನಲ್ಲಿ ಕೃತ್ಯ: ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

ಉದ್ಯೋಗ ಆಮಿಷ: ಅತ್ಯಾಚಾರವೆಸಗಿದ್ದ ಎಂಜಿನಿಯರ್ ಬಂಧನ

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ದಿಲ್ಲಿ ಪ್ರಸಾದ್ ಎಂಬುವವರನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 4 ಫೆಬ್ರುವರಿ 2023, 0:18 IST
ಉದ್ಯೋಗ ಆಮಿಷ: ಅತ್ಯಾಚಾರವೆಸಗಿದ್ದ ಎಂಜಿನಿಯರ್ ಬಂಧನ
ADVERTISEMENT
ADVERTISEMENT
ADVERTISEMENT