ಬುಧವಾರ, 20 ಆಗಸ್ಟ್ 2025
×
ADVERTISEMENT

Rapper

ADVERTISEMENT

ಅತ್ಯಾಚಾರ ಪ್ರಕರಣ | ರ‍್ಯಾಪರ್ ವೇಡನ್‌ ಪರಾರಿಯಾಗಿಲ್ಲ: ಕೇರಳ ಪೊಲೀಸ್‌

Rapper Vedan Case: ರ‍್ಯಾಪರ್ ಹಿರಣ್‌ದಾಸ್‌ ಮುರಳಿ ಅಲಿಯಾಸ್ ವೇಡನ್‌ ತಲೆಮರೆಸಿಕೊಂಡಿಲ್ಲ, ಆತ ಇರುವ ಸ್ಥಳದ ಬಗ್ಗೆ ನಿಗಾ ಇಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಆಗಸ್ಟ್ 2025, 7:06 IST
ಅತ್ಯಾಚಾರ ಪ್ರಕರಣ | ರ‍್ಯಾಪರ್ ವೇಡನ್‌ ಪರಾರಿಯಾಗಿಲ್ಲ: ಕೇರಳ ಪೊಲೀಸ್‌

ಅತ್ಯಾಚಾರ ಆರೋಪ: ಕೇರಳದ ರ‍್ಯಾಪರ್‌ ವಿರುದ್ಧ ಪ್ರಕರಣ

Kerala Rapper: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಕೇರಳದ ಪ್ರಖ್ಯಾತ ರ‍್ಯಾಪರ್‌ ಹಿರಣ್‌ ದಾಸ್‌ ಮುರುಳಿ ಅಲಿಯಾಸ್‌ ‘ವೇಡನ್‌’ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 31 ಜುಲೈ 2025, 15:31 IST
ಅತ್ಯಾಚಾರ ಆರೋಪ: ಕೇರಳದ ರ‍್ಯಾಪರ್‌ ವಿರುದ್ಧ ಪ್ರಕರಣ

ವೈದ್ಯೆಗೆ ಲೈಂಗಿಕ ದೌರ್ಜನ್ಯ: ಮಲಯಾಳಂ ರ‍್ಯಾಪರ್ ಹಿರಂದಾಸ್ ಮುರಳಿ ವಿರುದ್ಧ ಕೇಸ್

Sexual Harassment Case Hirandas Murali: ಯುವ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ‘ವೇದನ್’ ಎಂದೇ ಹೆಸರಾದ ಮಲಯಾಳಂ ರ‍್ಯಾಪರ್ ಹಿರಂದಾಸ್ ಮುರಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಜುಲೈ 2025, 2:43 IST
ವೈದ್ಯೆಗೆ ಲೈಂಗಿಕ ದೌರ್ಜನ್ಯ: ಮಲಯಾಳಂ ರ‍್ಯಾಪರ್ ಹಿರಂದಾಸ್ ಮುರಳಿ ವಿರುದ್ಧ ಕೇಸ್

ಸರ್ಕಾರ ವಿರೋಧಿ ಹಾಡು: ಮಹಾರಾಷ್ಟ್ರದಲ್ಲಿ ರ್‍ಯಾಪರ್ ಉಮೇಶ್‌ ವಿರುದ್ಧ ದೂರು ದಾಖಲು

ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ವಿರುದ್ದ ಸಿದ್ಧಪಡಿಸಿದ್ದ ಹಾಡನ್ನು ತಮ್ಮ ಸಾಮಾಜಿಕ ಜಾಲತಾನದಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ರ್‍ಯಾಪರ್‌ ಉಮೇಶ್‌ ಖಾಡೆ ವಿರುದ್ಧ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2023, 12:55 IST
ಸರ್ಕಾರ ವಿರೋಧಿ ಹಾಡು: ಮಹಾರಾಷ್ಟ್ರದಲ್ಲಿ ರ್‍ಯಾಪರ್ ಉಮೇಶ್‌ ವಿರುದ್ಧ ದೂರು ದಾಖಲು

ಹಾಡುತ್ತಿರುವಾಗಲೇ ಕುಸಿದು ಮೃತಪಟ್ಟ ದಕ್ಷಿಣ ಆಫ್ರಿಕಾ ರ್‍ಯಾಪರ್‌ ಕೋಸ್ಟಾ ಟಿಚ್

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ರ್‍ಯಾಪರ್‌ ಕೋಸ್ಟಾ ಟಿಚ್ ಪ್ರದರ್ಶನ ನೀಡುತ್ತಿದ್ದ ವೇದಿಕೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Last Updated 12 ಮಾರ್ಚ್ 2023, 15:48 IST
ಹಾಡುತ್ತಿರುವಾಗಲೇ ಕುಸಿದು ಮೃತಪಟ್ಟ ದಕ್ಷಿಣ ಆಫ್ರಿಕಾ ರ್‍ಯಾಪರ್‌ ಕೋಸ್ಟಾ ಟಿಚ್

ಸಂದರ್ಶನ: ರ‍್ಯಾಪ್‌ ‘ಸೂತ್ರಧಾರಿ’ ಚಂದನ್‌ ಶೆಟ್ಟಿ

ಸ್ವತಂತ್ರ ಕಲಾವಿದನಾಗುವ ಹಂಬಲದಿಂದ ಸುಮಾರು 11 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಅಲೆದಾಡಿ ಗಾಯಕನಾಗಿ ಗುರುತಿಸಿಕೊಂಡ ಚಂದನ್‌ ಶೆಟ್ಟಿ ಅವರಿಗೀಗ ಬಿಡುವಿಲ್ಲದಷ್ಟು ಅವಕಾಶಗಳು. ಕನ್ನಡದಲ್ಲಿ ರ‍್ಯಾಪ್‌ ಗಾಯನ ಪ್ರಯೋಗ ಮಾಡಿ ಯಶಸ್ವಿಯಾದವರು. ಈಗ ಅವರ ಎರಡನೇ ಚಿತ್ರ ‘ಸೂತ್ರಧಾರಿ’ ಚಿತ್ರೀಕರಣ ನಡೆದಿರುವ ಹೊತ್ತಿನಲ್ಲಿ ಅವರ ಮಾತು.
Last Updated 13 ಅಕ್ಟೋಬರ್ 2022, 22:15 IST
ಸಂದರ್ಶನ: ರ‍್ಯಾಪ್‌ ‘ಸೂತ್ರಧಾರಿ’ ಚಂದನ್‌ ಶೆಟ್ಟಿ

ಜನಪ್ರಿಯ ರ‍್ಯಾಪರ್‌ ಧರ್ಮೇಶ್‌ ನಿಧನ

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದ ರ‍್ಯಾಪರ್‌, ಯುಟ್ಯೂಬರ್‌ ಧರ್ಮೇಶ್‌ ಪರ್ಮಾರ್‌ ನಿಧನರಾಗಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು.
Last Updated 22 ಮಾರ್ಚ್ 2022, 10:24 IST
ಜನಪ್ರಿಯ ರ‍್ಯಾಪರ್‌ ಧರ್ಮೇಶ್‌ ನಿಧನ
ADVERTISEMENT

ಬಾದ್‌ಶಾ ಜತೆಗೆ ಹೊಸ ವಿಡಿಯೊದಲ್ಲಿ ಕಾಣಿಸಿಕೊಂಡ ನಟಿ ತಮನ್ನಾ

ತಮನ್ನಾ ಭಾಟಿಯಾ ಅವರ ಹೊಸ ಲುಕ್‌ಗೆ ಅಭಿಮಾನಿಗಳ ಮೆಚ್ಚುಗೆ..
Last Updated 9 ಮಾರ್ಚ್ 2022, 11:08 IST
ಬಾದ್‌ಶಾ ಜತೆಗೆ ಹೊಸ ವಿಡಿಯೊದಲ್ಲಿ ಕಾಣಿಸಿಕೊಂಡ ನಟಿ ತಮನ್ನಾ

ಹಳ್ಳಿಗಾಡಿನ ಪ್ರತಿಭೆ ‘ರ‍್ಯಾಪರ್‌’ ಹರ್ಷ

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ; ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ
Last Updated 26 ಫೆಬ್ರುವರಿ 2022, 19:54 IST
ಹಳ್ಳಿಗಾಡಿನ ಪ್ರತಿಭೆ ‘ರ‍್ಯಾಪರ್‌’ ಹರ್ಷ

ರೆಟ್ರೊ ಲುಕ್‌ನಲ್ಲಿ ರ್‍ಯಾ‍ಪರ್‌ ಚಂದನ್‌ ಶೆಟ್ಟಿ

ರ್‍ಯಾಪ್‌ ಹಾಡುಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ಸಂಗೀತ ನಿರ್ದೇಶಕ, ಗಾಯಕ ಚಂದನ್‌ ಶೆಟ್ಟಿ ಇದೀಗ ಸಿನಿಮಾ ಹೀರೊ. ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದಲ್ಲಿ ರೆಟ್ರೊ ಲುಕ್‌ನಲ್ಲಿ ಚಂದನ್‌ ಕಾಣಿಸಿಕೊಳ್ಳುತ್ತಿದ್ದು, ನಟಿ ಅರ್ಚನಾ ಕೊಟ್ಟಿಗೆ ಜೊತೆ ಪಯಣ ಆರಂಭಿಸಿದ್ದಾರೆ.
Last Updated 7 ಫೆಬ್ರುವರಿ 2022, 12:20 IST
ರೆಟ್ರೊ ಲುಕ್‌ನಲ್ಲಿ ರ್‍ಯಾ‍ಪರ್‌ ಚಂದನ್‌ ಶೆಟ್ಟಿ
ADVERTISEMENT
ADVERTISEMENT
ADVERTISEMENT