ವಿಧಾನಸೌಧದಲ್ಲಿ ಸತ್ತ ಇಲಿ ದುರ್ವಾಸನೆ!
ವಿಧಾನಸೌಧದ ಕೆಲವು ಕಡೆಗಳಲ್ಲಿ ಮುರಿದು ಹೋದ ಖುರ್ಚಿ, ಮೇಜುಗಳು, ಕಸ ಕಡ್ಡಿಗಳ ರಾಶಿ ಸಾಮಾನ್ಯ. ಸಚಿವರು, ಉನ್ನತ ಅಧಿಕಾರಿಗಳು ಅತ್ತ ಗಮನಹರಿಸುವುದೂ ಕಡಿಮೆ. ಆದರೆ, ನಿತ್ಯವೂ ಮಹತ್ವದ ಸಭೆಗಳು ನಡೆಯುವ ಸಮಿತಿ ಸಭಾಂಗಣ ಸೋಮವಾರ ಸತ್ತ ಇಲಿಯ ದುರ್ವಾಸನೆಯಿಂದ ಕೂಡಿತ್ತು.Last Updated 15 ಅಕ್ಟೋಬರ್ 2019, 5:08 IST