ಗುರುವಾರ, 3 ಜುಲೈ 2025
×
ADVERTISEMENT

Ration Distribution System

ADVERTISEMENT

ಹಾವೇರಿ | ಪಡಿತರ ವಿತರಣೆ ಆರಂಭ: ಜೋಳ ಖಾಲಿ; ಫೆಬ್ರುವರಿಯಿಂದ ಅಕ್ಕಿ ವಿತರಣೆ

ಉತ್ತರ ಕರ್ನಾಟಕದ ಸಾಂಪ್ರದಾಯಕ ಆಹಾರವಾದ ರೊಟ್ಟಿ ತಯಾರಿಗೆ ಬೇಕಿರುವ ಜೋಳದ ದಾಸ್ತಾನು ಖಾಲಿಯಾಗುತ್ತಿದ್ದು, ಇದೊಂದು ತಿಂಗಳು ಮಾತ್ರ ಜಿಲ್ಲೆಯಲ್ಲಿ ಜೋಳ ವಿತರಣೆಯಾಗಲಿದೆ. ಮುಂದಿನ ತಿಂಗಳಿನಿಂದ ಜೋಳದ ಬದಲು ಅಕ್ಕಿ ವಿತರಣೆ ಯಥಾಪ್ರಕಾರ ಮುಂದುವರಿಯಲಿದೆ.
Last Updated 16 ಜನವರಿ 2025, 5:00 IST
ಹಾವೇರಿ | ಪಡಿತರ ವಿತರಣೆ ಆರಂಭ: ಜೋಳ ಖಾಲಿ; ಫೆಬ್ರುವರಿಯಿಂದ ಅಕ್ಕಿ ವಿತರಣೆ

ಚಿನಕುರುಳಿ: ಶನಿವಾರ, ಜನವರಿ 04, 2025

ಚಿನಕುರುಳಿ: ಶನಿವಾರ, ಜನವರಿ 04, 2025
Last Updated 3 ಜನವರಿ 2025, 23:30 IST
ಚಿನಕುರುಳಿ: ಶನಿವಾರ, ಜನವರಿ 04, 2025

2017–2022ರ ಅವಧಿ: ಪಡಿತರ ಸಾಗಣೆಯಲ್ಲಿ ಭಾರಿ ಅಕ್ರಮ

ಆಟೊದಲ್ಲಿ 18 ಟನ್‌, ಇಂಡಿಕಾದಲ್ಲಿ 24 ಟನ್‌ ಅಕ್ಕಿ ಸಾಗಣೆಯ ಲೆಕ್ಕ: ಸಿಎಜಿ
Last Updated 1 ಜನವರಿ 2025, 23:30 IST
2017–2022ರ ಅವಧಿ: ಪಡಿತರ ಸಾಗಣೆಯಲ್ಲಿ ಭಾರಿ ಅಕ್ರಮ

ಪಡಿತರ: ಒಟಿ‍ಪಿ ಸೌಲಭ್ಯ ಬಂದ್‌; ಕಾಳಸಂತೆಯಲ್ಲಿ ಆಹಾರ ಪದಾರ್ಥ ಮಾರಾಟ ತಡೆಗೆ ಕ್ರಮ

ಮೊಬೈಲ್‌ ಬಳಕೆ ಜನಪ್ರಿಯವಾದ ನಂತರ ಪಡಿತರ ವಿತರಣೆಯಲ್ಲಿ ಉಪಯೋಗಿಸುತ್ತಿದ್ದ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಸೌಲಭ್ಯ ಸಂಪೂರ್ಣ ಸ್ಥಗಿತವಾಗಲಿದೆ. ನ್ಯಾಯಬೆಲೆ ಅಂಗಡಿಗಳೂ ಸೇರಿದಂತೆ ರಾಜ್ಯದ ಪಡಿತರ ವಿತರಣಾ ಕೇಂದ್ರಗಳಲ್ಲಿ ಒಟಿಪಿ ಸೌಲಭ್ಯ ಬಳಸಿಕೊಂಡು ಪಡಿತರ ಪಡೆಯಲು ಇನ್ನು ಮುಂದೆ ಅವಕಾಶ ಇಲ್ಲ.
Last Updated 31 ಡಿಸೆಂಬರ್ 2024, 23:30 IST
ಪಡಿತರ: ಒಟಿ‍ಪಿ ಸೌಲಭ್ಯ ಬಂದ್‌; ಕಾಳಸಂತೆಯಲ್ಲಿ ಆಹಾರ ಪದಾರ್ಥ ಮಾರಾಟ ತಡೆಗೆ ಕ್ರಮ

ಚಿಕ್ಕಬಳ್ಳಾ‍ಪುರ | ಸವೆದ ಬೆರಳಚ್ಚು; 2,600 ಮಂದಿಗಿಲ್ಲ ಪಡಿತರ!

ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರಿಗೆ ಆಹಾರ ಧಾನ್ಯಗಳು ಸಿಗದೆ ಪರದಾಟ
Last Updated 20 ಡಿಸೆಂಬರ್ 2024, 5:17 IST
ಚಿಕ್ಕಬಳ್ಳಾ‍ಪುರ | ಸವೆದ ಬೆರಳಚ್ಚು; 2,600 ಮಂದಿಗಿಲ್ಲ ಪಡಿತರ!

ಯಲಹಂಕ | ಸರ್ವರ್‌ ಸಮಸ್ಯೆ; ಪಡಿತರ ವಿತರಣೆಯಲ್ಲಿ ಅವ್ಯವಸ್ಥೆ

ಪಾಕ್ಷಿಕ ಕಳೆದರೂ ವಿತರಣೆಯಾಗದ ಪಡಿತರ. ಜನರ ಪರದಾಟ
Last Updated 20 ಅಕ್ಟೋಬರ್ 2024, 0:59 IST
ಯಲಹಂಕ | ಸರ್ವರ್‌ ಸಮಸ್ಯೆ; ಪಡಿತರ ವಿತರಣೆಯಲ್ಲಿ ಅವ್ಯವಸ್ಥೆ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಕೋರ್ಟ್ ತರಾಟೆ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ‘ನಾವು ತಾಳ್ಮೆ ಕಳೆದುಕೊಂಡಿದ್ದೇವೆ' ಎಂದು ಹೇಳಿದೆ.
Last Updated 5 ಅಕ್ಟೋಬರ್ 2024, 12:27 IST
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಕೋರ್ಟ್ ತರಾಟೆ
ADVERTISEMENT

ಶಿವಮೊಗ್ಗ: ಜಿಲ್ಲೆಯಲ್ಲಿ 53,324 ಅನರ್ಹ ಬಿಪಿಎಲ್‌ ಕಾರ್ಡ್ !

72 ಮಂದಿ ಸರ್ಕಾರಿ ನೌಕರರಿಗೆ ದಂಡ; ತೀವ್ರಗೊಂಡ ಪರಿಶೀಲನೆ
Last Updated 23 ಸೆಪ್ಟೆಂಬರ್ 2024, 6:34 IST
ಶಿವಮೊಗ್ಗ: ಜಿಲ್ಲೆಯಲ್ಲಿ 53,324 ಅನರ್ಹ ಬಿಪಿಎಲ್‌ ಕಾರ್ಡ್ !

ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

ಆಹಾರ ಆಯೋಗದ ಅಧ್ಯಕ್ಷ ಕೃಷ್ಣ ಮಾಹಿತಿ
Last Updated 26 ಜುಲೈ 2024, 17:08 IST
ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

ಸಂಪಾದಕೀಯ | ಆಹಾರಧಾನ್ಯ ಯೋಜನೆ ವಿಸ್ತರಣೆ: ಬಡತನ ತಗ್ಗಿಸಲು ವಿಫಲವಾದುದರ ಸಂಕೇತ

ಯೋಜನೆ ವಿಸ್ತರಣೆಯ ಘೋಷಣೆಯನ್ನು ಚುನಾವಣಾ ರ್‍ಯಾಲಿಯೊಂದರಲ್ಲಿ ಮಾಡಿರುವುದು ಸರಿಯಾದ ನಡೆ ಅಲ್ಲ
Last Updated 8 ನವೆಂಬರ್ 2023, 23:30 IST
ಸಂಪಾದಕೀಯ | ಆಹಾರಧಾನ್ಯ ಯೋಜನೆ ವಿಸ್ತರಣೆ: ಬಡತನ ತಗ್ಗಿಸಲು ವಿಫಲವಾದುದರ ಸಂಕೇತ
ADVERTISEMENT
ADVERTISEMENT
ADVERTISEMENT