ಟ್ವಿಟರ್‌ನಲ್ಲಿ ರತ್ನಪ್ರಭಾ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಕೇಂದ್ರ ಸಚಿವ
‘ನೀವೊಬ್ಬ ಕೇಂದ್ರ ಸಚಿವ. ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದು ನಿಮಗಲ್ಲದೆ ಇನ್ಯಾರಿಗೆ ತಿಳಿದಿರಲು ಸಾಧ್ಯ’ ಎಂದು ಟ್ವಿಟರ್‌ನಲ್ಲಿಯೇ ಸಚಿವರನ್ನು ಪ್ರಶ್ನಿಸಲಾಗಿದೆ. ಆದರೆ ಬಹುತೇಕ ಕಾಮೆಂಟ್‌ಗಳು ರತ್ನಪ್ರಭಾ ಅವರನ್ನು ಸ್ವಾಗತಿಸಿವೆ, ಖರ್ಗೆ ಅವರನ್ನು ಟೀಕಿಸಿವೆ.Last Updated 2 ಸೆಪ್ಟೆಂಬರ್ 2018, 11:59 IST