ಬೆಳಿಗ್ಗೆ ಮಿಕ್ಕಿದ್ದನ್ನು ಎಲ್ಲಿ ‘ಇಡ್ಲಿ’ ಎನ್ನಬೇಡಿ; ಸಂಜೆ ವಿಶೇಷ ತಿಂಡಿ ಮಾಡಿ!
Leftover Idli Recipe: ಬೆಳಿಗ್ಗೆ ಉಳಿದ ಇಡ್ಲಿಯಿಂದ ರುಚಿಕರ ಉಪ್ಪಿಟ್ಟು ತಯಾರಿಸಿ ಸಂಜೆ ವಿಶೇಷ ತಿಂಡಿಯಾಗಿ ಸವಿಯಬಹುದು. ಸರಳ ವಿಧಾನದಲ್ಲಿ ಪೌಷ್ಟಿಕ ಹಾಗೂ ಘಮಘಮಿಸುವ ಉಪಾಹಾರ ಸಿದ್ಧ.Last Updated 18 ಫೆಬ್ರುವರಿ 2026, 0:30 IST