ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Ravi

ADVERTISEMENT

TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

Governor Ravi Statement: ‘ತಮಿಳುನಾಡಿನ ರಾಜಕೀಯ ಪ್ರಾದೇಶಿಕತೆಯಲ್ಲ. ಬದಲಿಗೆ ತಮಿಳಿನ ಶ್ರೇಷ್ಠತೆಯೇ ಇಲ್ಲಿ ಮುಖ್ಯ. ಅದು ತಮಿಳನ್ನು ಇತರ ಎಲ್ಲಾ ಭಾಷೆಗಳಿಗಿಂತ ಭಿನ್ನ ಎಂದು ಹೇಳುತ್ತದೆ’ ಎಂದು ನ ರಾಜ್ಯಪಾಲ ಆರ್.ಎನ್. ರವಿ ಹೇಳಿದ್ದಾರೆ.
Last Updated 25 ನವೆಂಬರ್ 2025, 6:35 IST
TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

CM ಸ್ಟಾಲಿನ್ ಜೊತೆ ರಾಜ್ಯಪಾಲ ರವಿ ಸೌಹಾರ್ದ ಭೇಟಿ; 9 ಮಸೂದೆಗಳಿಗೆ ಒಪ್ಪಿಗೆ

ವಿಧಾನಸಭೆಯಲ್ಲಿ ಅಂಗೀಕಾರವಾದ ಮಸೂದೆಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸುವ ವಿಷಯ ಕುರಿತಂತೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರೊಂದಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶನಿವಾರ ಸೌಹಾರ್ದ ಸಭೆ ನಡೆಸಿದರು.
Last Updated 30 ಡಿಸೆಂಬರ್ 2023, 13:50 IST
CM ಸ್ಟಾಲಿನ್ ಜೊತೆ ರಾಜ್ಯಪಾಲ ರವಿ ಸೌಹಾರ್ದ ಭೇಟಿ; 9 ಮಸೂದೆಗಳಿಗೆ ಒಪ್ಪಿಗೆ

TN ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ; ಸರ್ಕಾರದ ಶಿಫಾರಸು ತಿರಸ್ಕರಿಸಿದ ರಾಜ್ಯಪಾಲ

ತಮಿಳುನಾಡು ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಹೆಸರನ್ನು ರಾಜ್ಯಪಾಲ ಆರ್.ಎನ್.ರವಿ ತಿರಸ್ಕರಿಸಿದ್ದಾರೆ. ಆ ಮೂಲಕ ರಾಜ್ಯಪಾಲ ಮತ್ತು ಆಡಳಿತಾರೂಢ ಡಿಎಂಕೆ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
Last Updated 22 ಆಗಸ್ಟ್ 2023, 10:02 IST
TN ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ; ಸರ್ಕಾರದ ಶಿಫಾರಸು ತಿರಸ್ಕರಿಸಿದ ರಾಜ್ಯಪಾಲ

ಸುಳ್ಳು ಪ್ರಕರಣ: ಹೇಳಿಕೆ ದಾಖಲಿಸಿದ ಸ್ಯಾಂಟ್ರೊ ಪತ್ನಿ

‘ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಸಹೋದರಿಯರನ್ನು ಬಂಧಿಸಿದ್ದ’ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಪ್ರಕರಣದ ಸಂತ್ರಸ್ತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
Last Updated 23 ಜನವರಿ 2023, 19:10 IST
ಸುಳ್ಳು ಪ್ರಕರಣ: ಹೇಳಿಕೆ ದಾಖಲಿಸಿದ ಸ್ಯಾಂಟ್ರೊ ಪತ್ನಿ

‘ಸ್ಯಾಂಟ್ರೊ ರವಿ ವಿದೇಶಕ್ಕೆ ಪರಾರಿ ಯತ್ನ’: ಎಚ್‌.ಡಿ. ಕುಮಾರಸ್ವಾಮಿ

ಕಲಬುರಗಿ: ‘ಮಹಿಳೆಗೆ ಮೋಸ ಮಾಡಿ ಪರಾರಿಯಾಗಿರುವ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಗುಜರಾತ್ ಮೂಲಕ ವಿದೇಶಕ್ಕೆ ಪರಾರಿಯಾಗಲು ಯೋಜನೆ ರೂಪಿಸಿರಬೇಕು‘ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
Last Updated 13 ಜನವರಿ 2023, 13:45 IST
‘ಸ್ಯಾಂಟ್ರೊ ರವಿ ವಿದೇಶಕ್ಕೆ ಪರಾರಿ ಯತ್ನ’: ಎಚ್‌.ಡಿ. ಕುಮಾರಸ್ವಾಮಿ

ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಪೊಲೀಸ್ ವಶಕ್ಕೆ

ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಎಂಬುವವರನ್ನು ಮೈಸೂರು ಪೊಲೀಸರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಬಳಿ ವಶಕ್ಕೆ ಪಡೆದಿದ್ದಾರೆ.
Last Updated 12 ಜನವರಿ 2023, 19:12 IST
ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಪೊಲೀಸ್ ವಶಕ್ಕೆ

ಕಾಂಗ್ರೆಸ್‌ನವರೇ ಸ್ಯಾಂಟ್ರೊ ರವಿಯ ಮಹಾಪೋಷಕರು: ಬಿಜೆಪಿ

ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ, ಸರ್ಕಾರದ ಮಟ್ಟದಲ್ಲಿ ಪ್ರಭಾವ ಹೊಂದಿರುವ ದೂರು ಇರುವ ಸ್ಯಾಂಟ್ರೊ ರವಿಯ ಮಹಾಪೋಷಕರೇ ಕಾಂಗ್ರೆಸ್‌ನವರು ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ಆತ ಯಾವ ಯಾವ ನಾಯಕರುಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಎಲ್ಲ ಸತ್ಯ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದೆ.
Last Updated 12 ಜನವರಿ 2023, 11:00 IST
ಕಾಂಗ್ರೆಸ್‌ನವರೇ ಸ್ಯಾಂಟ್ರೊ ರವಿಯ ಮಹಾಪೋಷಕರು: ಬಿಜೆಪಿ
ADVERTISEMENT

ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು: ಬಸವರಾಜ ಬೊಮ್ಮಾಯಿ

ಸ್ಯಾಂಟ್ರೊ ರವಿ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ವಿಷಯದಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿರುವವರ ಕಾಲದಲ್ಲೇ ಆತ ಅವ್ಯವಹಾರ ಮಾಡಿ ಜೈಲು ಸೇರಿ, ಬಿಡುಗಡೆ ಕೂಡ ಆಗಿದ್ದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 10 ಜನವರಿ 2023, 7:43 IST
ಸ್ಯಾಂಟ್ರೊ ರವಿ ಆಸ್ತಿ ಮುಟ್ಟುಗೋಲು: ಬಸವರಾಜ ಬೊಮ್ಮಾಯಿ

ಸ್ಯಾಂಟ್ರೊ ರವಿ ಯಾರು, ಏನು ಆತನ ಹಿನ್ನೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿರುವ ಸ್ಯಾಂಟ್ರೊ ರವಿ ಇತಿಹಾಸ ಕೆದಕಿದರೆ, ದೊಡ್ಡ ಕಥೆಯೇ ತೆರೆದುಕೊಳ್ಳುತ್ತದೆ. ಮಂಡ್ಯದ ಮಂಜುನಾಥ್, ವೇಶ್ಯಾವಾಟಿಕೆ ದಂಧೆ ಮೂಲಕ ‘ಸ್ಯಾಂಟ್ರೊ ರವಿ’ ಆಗಿ ಬೆಳೆದು, ಇಂದು ಹಲವು ರಾಜಕಾರಣಿಗಳ ಮೂಲಕ ವರ್ಗಾವಣೆ ದಂಧೆಯಲ್ಲಿ ಗುರುತಿಸಿಕೊಂಡು ಸುದ್ದಿಯಾಗಿದ್ದಾನೆ.
Last Updated 9 ಜನವರಿ 2023, 2:22 IST
ಸ್ಯಾಂಟ್ರೊ ರವಿ ಯಾರು, ಏನು ಆತನ ಹಿನ್ನೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ

‘ಪುರುಷೋತ್ತಮ’ನ ಟ್ರೈಲರ್‌ಗೆ ದಾರಿಬಿಡಿ

ಜಿಮ್ ರವಿ ಪ್ರಥಮಬಾರಿ ನಾಯಕನಾಗಿ, ರವೀಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ‘ಪುರುಷೋತ್ತಮ’ ತೆರೆಗೆ ಬರಲು ಸಿದ್ದವಾಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಏಪ್ರಿಲ್‌ ಎರಡನೇ ವಾರದಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆ ಆಗಲಿದೆ.
Last Updated 1 ಏಪ್ರಿಲ್ 2022, 9:56 IST
‘ಪುರುಷೋತ್ತಮ’ನ ಟ್ರೈಲರ್‌ಗೆ ದಾರಿಬಿಡಿ
ADVERTISEMENT
ADVERTISEMENT
ADVERTISEMENT