ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi belagere

ADVERTISEMENT

ರವಿ ಬೆಳಗೆರೆ ಸಾಹಿತ್ಯ ಲೋಕದ ಧೃವತಾರೆ

‘ಸಾಹಿತಿ ಹಾಗೂ ಪತ್ರಕರ್ತ ರವಿ ಬೆಳಗೆರೆ ಅವರ ಬರವಣಿಗೆ ಓದುಗರನ್ನು ಆಕರ್ಷಿಸುತ್ತದೆ. ಸತ್ಯ ಮತ್ತು ಅರ್ಥಪೂರ್ಣ ವಿಚಾರ ಮಂಡನೆಯಲ್ಲಿ ಅವರ ಬರವಣಿಗೆ ಶೈಲಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಅಭಿಪ್ರಾಯಪಟ್ಟರು.
Last Updated 14 ನವೆಂಬರ್ 2020, 15:21 IST
ರವಿ ಬೆಳಗೆರೆ ಸಾಹಿತ್ಯ ಲೋಕದ ಧೃವತಾರೆ

Watch| 13 ನವೆಂಬರ್ 2020 - ಸುದ್ದಿ ಸಂಚಯ

Last Updated 13 ನವೆಂಬರ್ 2020, 11:56 IST
Watch| 13 ನವೆಂಬರ್ 2020 - ಸುದ್ದಿ ಸಂಚಯ

ರವಿ ಬೆಳಗೆರೆ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರ ಸಂತಾಪ

ಹಿರಿಯ ಪತ್ರಕರ್ತ, ಹಾಯ್‌ ಬೆಂಗಳೂರು ಟ್ಯಾಬ್ಲಾಯ್ಡ್‌ನ ಪ್ರಧಾನ ಸಂಪಾದಕ ರವಿ ಬೆಳಗೆರೆ (62) ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 13 ನವೆಂಬರ್ 2020, 5:43 IST
ರವಿ ಬೆಳಗೆರೆ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರ ಸಂತಾಪ

ಪತ್ರಕರ್ತ ರವಿ ಬೆಳಗೆರೆ ನಿಧನ

ಹಿರಿಯ ಪತ್ರಕರ್ತ, ಹಾಯ್‌ ಬೆಂಗಳೂರು ಟ್ಯಾಬ್ಲಾಯ್ಡ್‌ನ ಪ್ರಧಾನ ಸಂಪಾದಕ ರವಿ ಬೆಳಗೆರೆ (62) ಶುಕ್ರವಾರ ಬೆಳಗಿನ ಜಾವ ನಿಧನರಾದರು. ಹೃದಯಾಘಾತದಿಂದ ಅವರು ನಿಧನರಾದರು. 1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
Last Updated 13 ನವೆಂಬರ್ 2020, 1:18 IST
ಪತ್ರಕರ್ತ ರವಿ ಬೆಳಗೆರೆ ನಿಧನ

PV Web Exclusive | ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ಲಂಕೇಶ್‌ಗೆ ಅಪಮಾನ

ಸಾಹಿತಿ ಪಿ. ಲಂಕೇಶ್‌ ಸಂಪಾದಕತ್ವದ ‘ಲಂಕೇಶ್‌ ಪತ್ರಿಕೆ’ ಮತ್ತು ರವಿ ಬೆಳಗೆರೆ ಅವರ ‘ಹಾಯ್‌ ಬೆಂಗಳೂರು’ ಪೀತ ಪತ್ರಿಕೆ ಎಂದು ಪುರಾವೆ ನೀಡದೆ ಸರ್ಕಾರಿ ಸಂಸ್ಥೆ ಪ್ರಕಟಿಸಿರುವುದು ಅಕ್ಷಮ್ಯ!
Last Updated 11 ಅಕ್ಟೋಬರ್ 2020, 13:14 IST
PV Web Exclusive | ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ಲಂಕೇಶ್‌ಗೆ ಅಪಮಾನ

ಮೋದಿಯನ್ನು ಹೊತ್ತು ಕುಣಿಯುವವರೇ ಅವರ ಸಮಾಧಿ ಕಟ್ಟುತ್ತಾರೆ: ರವಿ ಬೆಳಗೆರೆ

ಸಿಎಎ ವಿರೋಧಿ ಚಳವಳಿಯಲ್ಲಿ ಪತ್ರಕರ್ತ ರವಿ ಬೆಳಗೆರೆ ಹೇಳಿಕೆ
Last Updated 20 ಫೆಬ್ರುವರಿ 2020, 13:31 IST
ಮೋದಿಯನ್ನು ಹೊತ್ತು ಕುಣಿಯುವವರೇ ಅವರ ಸಮಾಧಿ ಕಟ್ಟುತ್ತಾರೆ: ರವಿ ಬೆಳಗೆರೆ

ಬಿಗ್‌ಬಾಸ್‌: ರವಿ ಬೆಳಗೆರೆ ಬೆಳಿಗ್ಗೆ ಔಟ್‌, ಸಂಜೆ ಇನ್‌!

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಲ್ಲ; ಇನ್ನು ಅತಿಥಿಯಷ್ಟೇ
Last Updated 15 ಅಕ್ಟೋಬರ್ 2019, 4:15 IST
ಬಿಗ್‌ಬಾಸ್‌: ರವಿ ಬೆಳಗೆರೆ ಬೆಳಿಗ್ಗೆ ಔಟ್‌, ಸಂಜೆ ಇನ್‌!
ADVERTISEMENT

ಸುಪಾರಿ ಪ್ರಕರಣ: ರವಿ ಬೆಳಗೆರೆ ವಿರುದ್ಧದ ವಿಚಾರಣೆಗೆ ತಡೆ

ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಡಿ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.
Last Updated 7 ಡಿಸೆಂಬರ್ 2018, 18:59 IST
ಸುಪಾರಿ ಪ್ರಕರಣ: ರವಿ ಬೆಳಗೆರೆ ವಿರುದ್ಧದ ವಿಚಾರಣೆಗೆ ತಡೆ

ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಬೆಳಗೆರೆ

ಅಕ್ರಮವಾಗಿ ಶಸ್ತಾಸ್ತ್ರ ಹೊಂದಿದ್ದಹಾಗೂ ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ವಿಚಾರಣಾ ನ್ಯಾಯಾಲಯದಲ್ಲಿರುವ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ರವಿ ಬೆಳಗೆರೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 15 ನವೆಂಬರ್ 2018, 10:58 IST
ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ರವಿ ಬೆಳಗೆರೆ

ಪತ್ರಕರ್ತ ರವಿಬೆಳಗೆರೆಗೆ ಲಘುಹೃದಯಾಘಾತ

ಪತ್ರಕರ್ತ ರವಿಬೆಳಗೆರೆ ಅವರಿಗೆಶುಕ್ರವಾರ ರಾತ್ರಿ ಲಘುಹೃದಯಾಘಾತವಾಗಿದ್ದು,ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 22 ಸೆಪ್ಟೆಂಬರ್ 2018, 6:54 IST
ಪತ್ರಕರ್ತ ರವಿಬೆಳಗೆರೆಗೆ ಲಘುಹೃದಯಾಘಾತ
ADVERTISEMENT
ADVERTISEMENT
ADVERTISEMENT