ಸೋಮವಾರ, 18 ಆಗಸ್ಟ್ 2025
×
ADVERTISEMENT

Ravi Kishan

ADVERTISEMENT

Ban on OTT platforms: ಮನರಂಜನೆ ಎಂಬುದಕ್ಕೆ ಲಕ್ಷ್ಮಣ ರೇಖೆ ಇದೆ– ನಟ ರವಿ ಕಿಶನ್

OTT Platforms Blocked: ಕೇಂದ್ರ ಸರ್ಕಾರ ALT, ULLU ಸೇರಿ 25 ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಷೇಧ ಹೇರಿದೆ. ಮನರಂಜನೆ ಹೆಸರಿನಲ್ಲಿ ಅಶ್ಲೀಲ ಕಂಟೆಂಟ್‌ ಪ್ರಸಾರವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
Last Updated 26 ಜುಲೈ 2025, 10:23 IST
Ban on OTT platforms: ಮನರಂಜನೆ ಎಂಬುದಕ್ಕೆ ಲಕ್ಷ್ಮಣ ರೇಖೆ ಇದೆ– ನಟ ರವಿ ಕಿಶನ್

ಜೂನ್ 4ರ ನಂತರ ವಿಪಕ್ಷಗಳು ನಿರ್ನಾಮ: ರವಿಕಿಶನ್

ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಅರ್ಧ ಡಜನ್ ವಿರೋಧ ಪಕ್ಷಗಳು ನಿರ್ನಾಮವಾಗುತ್ತವೆ ಮತ್ತು ಅವುಗಳ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಳ್ಳುತ್ತಾರೆ ಎಂದು ಭೋಜ್‌ಪುರಿ ನಟ ಹಾಗೂ ಗೋರಖ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡ ರವಿಕಿಶನ್ ಮಂಗಳವಾರ ಪ್ರತಿಪಾದಿಸಿದರು.
Last Updated 28 ಮೇ 2024, 14:16 IST
ಜೂನ್ 4ರ ನಂತರ ವಿಪಕ್ಷಗಳು ನಿರ್ನಾಮ: ರವಿಕಿಶನ್

ನನಗೆ 4 ಮಕ್ಕಳಾಗಲು ಕಾಂಗ್ರೆಸ್ ಕಾರಣ: BJP ಸಂಸದ ರವಿ ಕಿಶನ್ ಹೇಳಿಕೆ ಟೀಕೆಗೆ ಗುರಿ

ಉತ್ತರ ಪ್ರದೇಶ ಗೋರಖಪುರ್ ಸಂಸದ ಹಾಗೂ ನಟ ರವಿ ಕಿಶನ್ ಅವರು ಕಾಂಗ್ರೆಸ್ ಕುರಿತು ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಒಳಗಾಗಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಅನೇಕ ನಾಯಕರು ರವಿ ಕಿಶನ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
Last Updated 12 ಡಿಸೆಂಬರ್ 2022, 10:28 IST
ನನಗೆ 4 ಮಕ್ಕಳಾಗಲು ಕಾಂಗ್ರೆಸ್ ಕಾರಣ: BJP ಸಂಸದ ರವಿ ಕಿಶನ್ ಹೇಳಿಕೆ ಟೀಕೆಗೆ ಗುರಿ

ಭಾರತದಲ್ಲಿ 100 ಕೋಟಿ ಹಿಂದೂಗಳಿರುವ ಕಾರಣ ಇದು ಹಿಂದೂ ರಾಷ್ಟ್ರ : ಬಿಜೆಪಿ ಸಂಸದ 

ಮುಸ್ಲಿಂ ಮತ್ತು ಕ್ರೈಸ್ತ ರಾಷ್ಟ್ರಗಳಿರುವಾಗ ಹಿಂದೂ ರಾಷ್ಟ್ರ ಯಾಕಿರಬಾರದು? ಎಂದು ಪ್ರಶ್ನಿಸಿರುವ ರವಿ ಕಿಶನ್, ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳು ಅನಗತ್ಯಸಮಸ್ಯೆ ಸೃಷ್ಟಿಸುತ್ತಿವೆ ಎಂದಿದ್ದಾರೆ.
Last Updated 5 ಡಿಸೆಂಬರ್ 2019, 2:44 IST
ಭಾರತದಲ್ಲಿ 100 ಕೋಟಿ ಹಿಂದೂಗಳಿರುವ ಕಾರಣ ಇದು ಹಿಂದೂ ರಾಷ್ಟ್ರ : ಬಿಜೆಪಿ ಸಂಸದ 
ADVERTISEMENT
ADVERTISEMENT
ADVERTISEMENT
ADVERTISEMENT