ಅನುಸಂಧಾನ ಅಂಕಣ: ಕೈಯಲ್ಲಿ ಬೆಣ್ಣೆ, ತುಪ್ಪಕ್ಕೆ ಹುಡುಕಾಟ!
ಆಡಳಿತ ಪಕ್ಷವೇ ಆಗಿದ್ದರೂ ತನ್ನನ್ನು ಸಮರ್ಥಿಸಿ ಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಚಾರ ಮಾಡುವ ಬಿಜೆಪಿಯ ಕಲೆಗಾರಿಕೆಯನ್ನು ಕಾಂಗ್ರೆಸ್ ಇನ್ನೂ ಕಲಿತಿಲ್ಲ; ವ್ಯವಸ್ಥಿತ ಅಪಪ್ರಚಾರವನ್ನು ಎದುರಿಸುವಷ್ಟು ಜಾಣ್ಮೆಯನ್ನೂ ರೂಢಿಸಿಕೊಂಡಿಲ್ಲLast Updated 27 ನವೆಂಬರ್ 2024, 23:33 IST