ಗುರುವಾರ, 16 ಏಪ್ರಿಲ್ 2026
×
ADVERTISEMENT

RBThimmapura

ADVERTISEMENT

ಟೀಕೆ ಮಾಡುವುದೇ ಬಿಜೆಪಿ ಸಾಧನೆ: ಸಚಿವ ಆರ್.ಬಿ. ತಿಮ್ಮಾಪುರ

Karnataka Development: ಯುಕೆಪಿ 3ನೇ ಹಂತವನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಹಾಗೂ ₹2,700 ಕೋಟಿ ಅನುದಾನ ನೀಡಲಾಗಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
Last Updated 15 ಮಾರ್ಚ್ 2026, 6:58 IST
ಟೀಕೆ ಮಾಡುವುದೇ ಬಿಜೆಪಿ ಸಾಧನೆ: ಸಚಿವ ಆರ್.ಬಿ. ತಿಮ್ಮಾಪುರ

ಆದ್ಯತೆ ಮೇರೆಗೆ ಪರಿಹಾರ ವಿತರಣೆಗೆ ಕ್ರಮ: ತಿಮ್ಮಾಪುರ

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಕುರಿತು ಸಭೆ
Last Updated 22 ಫೆಬ್ರುವರಿ 2026, 1:05 IST
ಆದ್ಯತೆ ಮೇರೆಗೆ ಪರಿಹಾರ ವಿತರಣೆಗೆ ಕ್ರಮ: ತಿಮ್ಮಾಪುರ

ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ದಂಧೆ ಕಡಿವಾಣಕ್ಕೆ ಸೂಚನೆ

ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ತಿಮ್ಮಾಪುರ
Last Updated 26 ನವೆಂಬರ್ 2025, 5:58 IST
ಬಾಗಲಕೋಟೆ: ಪಡಿತರ ಅಕ್ಕಿ ಅಕ್ರಮ ದಂಧೆ ಕಡಿವಾಣಕ್ಕೆ ಸೂಚನೆ

ಚಳಿಗಾಲ ಅಧಿವೇಶನದಲ್ಲಿ ಒಳಮೀಸಲಿಗೆ ಕಾಯ್ದೆ: ಆರ್‌.ಬಿ. ತಿಮ್ಮಾಪುರ

‘ಪರಿಶಿಷ್ಟ ಜಾತಿಯವರಿಗೆ ನೀಡಲಾದ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಚಳಿಗಾಲ ಅಧಿವೇಶನದಲ್ಲಿ ಕಾಯ್ದೆ ರೂಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.‌
Last Updated 2 ನವೆಂಬರ್ 2025, 4:27 IST
ಚಳಿಗಾಲ ಅಧಿವೇಶನದಲ್ಲಿ ಒಳಮೀಸಲಿಗೆ ಕಾಯ್ದೆ: ಆರ್‌.ಬಿ. ತಿಮ್ಮಾಪುರ

ಅಬಕಾರಿ ಇಲಾಖೆ ಭ್ರಷ್ಟರ ಕೂಪ: ರಾಜ್ಯ ಮದ್ಯ ಮಾರಾಟಗಾರರ ಸಂಘದ ಆರೋಪ

‘ಅಬಕಾರಿ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿ ಲೆಕ್ಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಚಿವ ಆರ್‌.ಬಿ. ತಿಮ್ಮಾಪುರ ಇದರ ಮೂಲ ಪುರುಷ. ಇಲಾಖೆಯ ಅಧಿಕಾರಿಗಳೇ ಈ ಮಾತು ಹೇಳುತ್ತಿದ್ದಾರೆ’ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ದೂರಿದರು.
Last Updated 6 ನವೆಂಬರ್ 2024, 0:07 IST
ಅಬಕಾರಿ ಇಲಾಖೆ ಭ್ರಷ್ಟರ ಕೂಪ: ರಾಜ್ಯ ಮದ್ಯ ಮಾರಾಟಗಾರರ ಸಂಘದ ಆರೋಪ

ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

‘ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್‌ನ್ನು ಖಾಸಗಿ ಡಿಸ್ಟಿಲರಿಗಳು ತಮಗೆ ತೋಚಿದ ದರದಲ್ಲಿ ಮಾರಾಟ ಮಾಡುತ್ತಿವೆ.
Last Updated 21 ಜೂನ್ 2024, 10:32 IST
ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

ಕಾರ್ಖಾನೆ ನಷ್ಟವಾದಾಗ ಏನು ಮಾಡಿದ್ರಿ?: ಕಾರಜೋಳಗೆ ಸಚಿವ ತಿಮ್ಮಾಪುರ ಪ್ರಶ್ನೆ

ನನ್ನ ವಿರುದ್ಧ ಟೀಕೆ ಮಾಡುವ ಮೊದಲು ಕಾರ್ಖಾನೆ ಉಳಿಸಲು ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ? ಎಂದು ಗೋವಿಂದ ಕಾರಜೋಳ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸವಾಲು ಹಾಕಿದರು.
Last Updated 13 ನವೆಂಬರ್ 2023, 13:13 IST
ಕಾರ್ಖಾನೆ ನಷ್ಟವಾದಾಗ ಏನು ಮಾಡಿದ್ರಿ?: ಕಾರಜೋಳಗೆ ಸಚಿವ ತಿಮ್ಮಾಪುರ ಪ್ರಶ್ನೆ
ADVERTISEMENT

ಮಾಲ್‌ಗಳಲ್ಲಿ ಮದ್ಯ ಮಾರಾಟ; ಚರ್ಚೆ ಅಗತ್ಯ –ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ

ಬಾಗಲಕೋಟೆ: ಮಾಲ್‌ಗಳಲ್ಲಿ ಮದ್ಯ ಮಾರಾಟ ವಿಷಯ ಚರ್ಚೆಯ ಹಂತದಲ್ಲಿದೆ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 5 ಸೆಪ್ಟೆಂಬರ್ 2023, 22:44 IST
fallback

ಅಬಕಾರಿಗೆ ಹೊಸ ನೀತಿ: ತಿಮ್ಮಾಪುರ

ಅಬಕಾರಿ ಇಲಾಖೆಯಲ್ಲಿ ಕೆಲವು ಬದಲಾವಣೆ ಮಾಡುವ ಉದ್ದೇಶವಿದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಹೊಸ ನೀತಿ ಜಾರಿ ಮಾಡಲಾಗುವುದು ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 3 ಜೂನ್ 2023, 13:39 IST
ಅಬಕಾರಿಗೆ ಹೊಸ ನೀತಿ: ತಿಮ್ಮಾಪುರ

ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಸಚಿವ ಆರ್‌.ಬಿ. ತಿಮ್ಮಾಪುರ

‘ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತೇನೆ. ಆದರೆ, ನನಗೆ ಆ ರೀತಿಯ ನಿರ್ದೇಶನ ಬಂದಿಲ್ಲ’ ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ ತಿಳಿಸಿದರು.
Last Updated 4 ಜೂನ್ 2019, 12:00 IST
ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಸಚಿವ ಆರ್‌.ಬಿ. ತಿಮ್ಮಾಪುರ
ADVERTISEMENT
ADVERTISEMENT
ADVERTISEMENT