ಗುರುವಾರ, 3 ಜುಲೈ 2025
×
ADVERTISEMENT

RDPR

ADVERTISEMENT

RDPR JEE ಹುದ್ದೆ ಅಕ್ರಮ: ಹಲವರಿಂದ ಪ್ರಜಾವಾಣಿ ವರದಿ ಹಂಚಿಕೊಂಡು KPSCಗೆ ಛೀಮಾರಿ

ಈ ಬಗ್ಗೆ ಅನೇಕರು ಕೆಪಿಎಸ್‌ಸಿ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೇ ಕೆಪಿಎಸ್‌ಸಿಯನ್ನು ಕಾಂಗ್ರೆಸ್ ಸರ್ಕಾರ ಸರಿದಾರಿಗೆ ತರುತ್ತಿಲ್ಲ ಎಂದು ದೂರಿದ್ದಾರೆ.
Last Updated 17 ಫೆಬ್ರುವರಿ 2025, 7:17 IST
RDPR JEE ಹುದ್ದೆ ಅಕ್ರಮ: ಹಲವರಿಂದ ಪ್ರಜಾವಾಣಿ ವರದಿ ಹಂಚಿಕೊಂಡು KPSCಗೆ ಛೀಮಾರಿ

ಪಿಡಿಒಗಳಿಗೆ ಸಿಹಿ ಸುದ್ದಿ ನೀಡಿದ ಪಂಚಾಯತ್‌ ರಾಜ್‌ ಇಲಾಖೆ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ರಾಜ್ಯ ವೃಂದಕ್ಕೆ ಸೇರಿಸುವ ತಿದ್ದುಪಡಿ ನಿಯಮಗಳ ಕರಡನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಬುಧವಾರ ಪ್ರಕಟಿಸಿದೆ
Last Updated 28 ಫೆಬ್ರುವರಿ 2024, 15:54 IST
ಪಿಡಿಒಗಳಿಗೆ ಸಿಹಿ ಸುದ್ದಿ ನೀಡಿದ ಪಂಚಾಯತ್‌ ರಾಜ್‌ ಇಲಾಖೆ

ಇಲಾಖಾ ವಿಚಾರಣೆ: ಕಾಲಮಿತಿ ಪಾಲನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವಿರುದ್ಧದ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕಾಲಮಿತಿ ಪಾಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 3 ಸೆಪ್ಟೆಂಬರ್ 2023, 16:02 IST
ಇಲಾಖಾ ವಿಚಾರಣೆ: ಕಾಲಮಿತಿ ಪಾಲನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ

ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ: ಎಂ.ಆರ್‌. ಕಾಂಬ್ಳೆ ನೇಮಕ

ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ: ಎಂ.ಆರ್‌. ಕಾಂಬ್ಳೆ ನೇಮಕ
Last Updated 10 ಜುಲೈ 2023, 19:17 IST
ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ: ಎಂ.ಆರ್‌. ಕಾಂಬ್ಳೆ ನೇಮಕ

ಗ್ರಾಮೀಣಾಭಿವೃದ್ಧಿ ಇಲಾಖೆ ಸರ್ವರ್‌ ದುರ್ಬಳಕೆ: ಅಕ್ರಮ ಇ–ಖಾತೆ!

ಡಾಂಗಲ್‌ ಕಾರ್ಡ್‌ ಬಳಸಿ ಕಂಪ್ಯೂಟರ್ ಆಪರೇಟರ್ ಕೃತ್ಯ: ಶಂಕೆ
Last Updated 8 ಮಾರ್ಚ್ 2022, 18:54 IST
ಗ್ರಾಮೀಣಾಭಿವೃದ್ಧಿ ಇಲಾಖೆ ಸರ್ವರ್‌ ದುರ್ಬಳಕೆ: ಅಕ್ರಮ ಇ–ಖಾತೆ!

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ: ವಿವಿಧ ಹುದ್ದೆಗಳಿಗೆ ಅರ್ಜಿ

ಭಾರತ ಸರ್ಕಾರದಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 9 ಸೆಪ್ಟೆಂಬರ್ 2021, 11:34 IST
ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ: ವಿವಿಧ ಹುದ್ದೆಗಳಿಗೆ ಅರ್ಜಿ

ತಾಲ್ಲೂಕು ಪಂಚಾಯಿತಿಗಳಿಗೆ ನೋಟಿಸ್‌: ಪಿಡಿಒಗಳ ಮೇಲೆ ಮತ್ತೆ ಲೋಕಾಯುಕ್ತ ತೂಗುಗತ್ತಿ

ತಾಲ್ಲೂಕು ಪಂಚಾಯಿತಿಗಳಿಗೆ ನೋಟಿಸ್‌
Last Updated 4 ಏಪ್ರಿಲ್ 2021, 20:12 IST
ತಾಲ್ಲೂಕು ಪಂಚಾಯಿತಿಗಳಿಗೆ ನೋಟಿಸ್‌: ಪಿಡಿಒಗಳ ಮೇಲೆ ಮತ್ತೆ ಲೋಕಾಯುಕ್ತ ತೂಗುಗತ್ತಿ
ADVERTISEMENT

ಎಂಜಿನಿಯರ್‌ಗಳ ಬಡ್ತಿಗೆ ಸಿದ್ಧತೆ?

ಇಲಾಖೆಗಳನ್ನು ಬೇರ್ಪಡಿಸದೆ ಮುಂಬಡ್ತಿ ಬೇಡ ಎಂದಿದ್ದ ಡಿಸಿಎಂ ಸಮಿತಿ
Last Updated 13 ಅಕ್ಟೋಬರ್ 2019, 20:16 IST
ಎಂಜಿನಿಯರ್‌ಗಳ ಬಡ್ತಿಗೆ ಸಿದ್ಧತೆ?
ADVERTISEMENT
ADVERTISEMENT
ADVERTISEMENT