ಪರೀಕ್ಷೆಯನ್ನು ಬದ್ಧತೆಯಿಂದ, ಜಾಗರೂಕತೆಯಿಂದ, ಪರೀಕ್ಷಾರ್ಥಿ ಸ್ನೇಹಿಯಾಗಿ ನಡೆಸಬೇಕಾಗಿದ್ದ ಕರ್ನಾಟಕ ಲೋಕ ಸೇವಾ ಆಯೋಗವು [KPSC] ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಹೆಸರುವಾಸಿಯಾಗಿದೆ. ಇಷ್ಟು ಸಾಲದಂತೆ, ಒಂದು ಪರೀಕ್ಷೆಯನ್ನು ನಡೆಸಲು ಅಸಮರ್ಥವಾಗಿದೆ.
ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳು ಪತ್ರಿಕೆಯ ಮುಖಪುಟದಲ್ಲಿ ಈ ರೀತಿಯ ಸುದ್ದಿ ಓದಿದರೆ ದಿನಪೂರ್ತಿ ಓದುವ ಮನಸ್ಸಾದರೂ ಹೇಗೆ ಬರುತ್ತದೆ?
ಹಣ ಕೊಟ್ಟು ಹುದ್ದೆ ಪಡೆದವನು ಭ್ರಷ್ಟ ಅಧಿಕಾರಿ ಆಗುತ್ತಾನೆ. ಇದರಿಂದ ಸಾರ್ವಜನಿಕರು ಪರಿತಪಿಸುವಂತಾಗುತ್ತದೆ. ಹಾಗಾಗಿ ಕೆಪಿಎಸ್ಸಿ ಸುಧಾರಣೆಗೆ ಎಲ್ಲಾ ಸಾರ್ವಜನಿಕರು ಒತ್ತಾಯಿಸಿ. pic.twitter.com/0tQbvmT7dO
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಎರಡೆರಡು ಬಾರಿ ಎಡವಟ್ಟು ಮಾಡಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಅಕ್ರಮ ನಡೆಸಿರುವದು ಬೆಳಕಿಗೆ ಬಂದದೆ.
ಜುಲೈ 2023ರಲ್ಲಿ ಎಇಇ ಹುದ್ದೆಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ 10 ಅಭ್ಯರ್ಥಿಗಳು OMR ಶೀಟ್… pic.twitter.com/obXIeAZ4nx