ಬುಧವಾರ, 4 ಮಾರ್ಚ್ 2026
×
ADVERTISEMENT

Basanagouda patil yatnal

ADVERTISEMENT

ಸೇನಾ ಮಹಿಳಾ ಪಡೆಗೆ ಮಲ್ಲಮ್ಮನ ಹೆಸರು: ರಕ್ಷಣಾ ಸಚಿವರಿಗೆ ಬಸವನಗೌಡ ಯತ್ನಾಳ ಮನವಿ

Basanagouda Patil Yatnal: ಭಾರತೀಯ ಮಹಿಳಾ ಸೇನಾ ಪಡೆಗೆ ವೀರರಾಣಿ ಬೆಳವಡಿ ಮಲ್ಲಮ್ಮ ಹೆಸರು ನಾಮಕರಣ ಮಾಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 28 ಫೆಬ್ರುವರಿ 2026, 14:16 IST
ಸೇನಾ ಮಹಿಳಾ ಪಡೆಗೆ ಮಲ್ಲಮ್ಮನ ಹೆಸರು: ರಕ್ಷಣಾ ಸಚಿವರಿಗೆ ಬಸವನಗೌಡ ಯತ್ನಾಳ ಮನವಿ

ದೇಶದ ಸ್ವಾತಂತ್ರ್ಯಕ್ಕೆ ಸಾವರ್ಕರ್‌ ಪ್ರೇರಣೆ: ಯತ್ನಾಳ

ಹಿಂದೂ ಬಂಧು ಸಮಾವೇಶ
Last Updated 27 ಫೆಬ್ರುವರಿ 2026, 8:13 IST
ದೇಶದ ಸ್ವಾತಂತ್ರ್ಯಕ್ಕೆ ಸಾವರ್ಕರ್‌ ಪ್ರೇರಣೆ: ಯತ್ನಾಳ

ಸರ್ಕಾರ ಪತನ ಆಗುವ ಚಾನ್ಸ್ ಇದೆ: ಬಸನಗೌಡ ಪಾಟೀಲ್ ಯತ್ನಾಳ್

Karnataka Government: ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜಗಳ ಮುಗಿಯುವುದಿಲ್ಲ. ಸರ್ಕಾರ ಪತನ ಆಗೋ ಚಾನ್ಸ್ ಬಹಳ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
Last Updated 27 ಫೆಬ್ರುವರಿ 2026, 6:55 IST
ಸರ್ಕಾರ ಪತನ ಆಗುವ ಚಾನ್ಸ್ ಇದೆ: ಬಸನಗೌಡ ಪಾಟೀಲ್ ಯತ್ನಾಳ್

ದ್ವೇಷ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲು

Hate Speech Case: ಪಟ್ಟಣದಲ್ಲಿ ಶನಿವಾರ (ಫೆ.21) ನಡೆದ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಯತ್ನಾಳ ಅವರು ಭಾಷಣ ಮಾಡುತ್ತಿದ್ದ ವೇಳೆ ಮುಸ್ಲಿಂ ಸಮುದಾಯ, ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಟಿಪ್ಪು ಸುಲ್ತಾನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 24 ಫೆಬ್ರುವರಿ 2026, 19:58 IST
ದ್ವೇಷ ಭಾಷಣ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರಕರಣ ದಾಖಲು

ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಳ: ಯತ್ನಾಳ ಆರೋಪ

ಗಾಯಾಳುಗಳನ್ನಿ ಭೇಟಿಯಾಗಿ ಧನ ಸಹಾಯ ಮಾಡಿದ ಶಾಸಕ
Last Updated 24 ಫೆಬ್ರುವರಿ 2026, 6:21 IST
ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಳ: ಯತ್ನಾಳ ಆರೋಪ

ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

Karnataka Politics: ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಅನ್ವಯಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಾಗಲಕೋಟೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Last Updated 24 ಫೆಬ್ರುವರಿ 2026, 6:19 IST
ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

ವಿಜಯೇಂದ್ರ ಎಂದೂ ಸಿಎಂ ಆಗಲ್ಲ: ಯತ್ನಾಳ

Karnataka BJP News: ಬಿ.ವೈ. ವಿಜಯೇಂದ್ರ ಅವರು ಎಂದಿಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 24 ಫೆಬ್ರುವರಿ 2026, 6:10 IST
ವಿಜಯೇಂದ್ರ ಎಂದೂ ಸಿಎಂ ಆಗಲ್ಲ: ಯತ್ನಾಳ
ADVERTISEMENT

ಯೋಗಿ ಮಾದರಿ ಸರ್ಕಾರ ನಡೆಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Basanagouda Patil Yatnal: ಬಿಜೆಪಿ ಸೇರಿಸಿಕೊಳ್ಳದಿದ್ದರೆ ಜೆಸಿಬಿ ಪಕ್ಷದ ಮೂಲಕ ಅಧಿಕಾರಕ್ಕೆ ಬಂದು ಯೋಗಿ ಆದಿತ್ಯನಾಥ ಮಾದರಿ ಸರ್ಕಾರ ನಡೆಸುವೆ ಎಂದು ಶಾಸಕ ಯತ್ನಾಳ ಹೇಳಿದ್ದಾರೆ. ಗುರುಮಠಕಲ್‌ನಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 23 ಫೆಬ್ರುವರಿ 2026, 6:53 IST
ಯೋಗಿ ಮಾದರಿ ಸರ್ಕಾರ ನಡೆಸುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಯತ್ನಾಳ ಜೊತೆ ಕಾಣಿಸಿಕೊಂಡರೆ ಶಿಸ್ತುಕ್ರಮ: ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ

Basanagouda Patil Yatnal: ವಿಜಯಪುರ: ‘ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುವ ಸಂದರ್ಭದಲ್ಲಿ ಅವರ ಜೊತೆ ಕಾಣಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
Last Updated 19 ಫೆಬ್ರುವರಿ 2026, 2:29 IST
ಯತ್ನಾಳ ಜೊತೆ ಕಾಣಿಸಿಕೊಂಡರೆ ಶಿಸ್ತುಕ್ರಮ:  ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ

ಸಚಿವ ಶಿವಾನಂದ ಪಾಟೀಲ ಅರ್ಜಿ: ಯತ್ನಾಳ್‌ಗೆ ಕೋರ್ಟ್‌ ನಿರ್ಬಂಧ

Karnataka Court Order:ಕರ್ನಾಟಕ ಸಚಿವ ಶಿವಾನಂದ ಪಾಟೀಲ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ, ಶಿವಾನಂದ ಪಾಟೀಲ ಅವರು ಟಿ.ವಿ. ಸಂದರ್ಶನಗಳಲ್ಲಿ ಕೇಳಿದ ತರಾಟೆ ಪ್ರಶ್ನೆಗಳನ್ನು ಕೋರ್ಟ್‌ ಮುಂದೆ ಮುಂದುವರಿಸಿದ್ದಾರೆ.
Last Updated 29 ಜನವರಿ 2026, 16:13 IST
ಸಚಿವ ಶಿವಾನಂದ ಪಾಟೀಲ ಅರ್ಜಿ: ಯತ್ನಾಳ್‌ಗೆ ಕೋರ್ಟ್‌ ನಿರ್ಬಂಧ
ADVERTISEMENT
ADVERTISEMENT
ADVERTISEMENT